Wednesday, March 12, 2025
HomeJobರಾಜ್ಯದಾದ್ಯಂತ ಖಾಲಿ ಇರುವ Anganwadi ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

ರಾಜ್ಯದಾದ್ಯಂತ ಖಾಲಿ ಇರುವ Anganwadi ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ (Anganwadi worker and Anganwadi helper) ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ.

ಆದರೆ, ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ಮಹಿಳಾ ಸರ್ಕಾರಿ ಉದ್ಯೋಗಾಸಕ್ತರು ಹೆಚ್ಚಿನ ವಿವರಗಳನನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

ಇದನ್ನು ಓದಿ : Belagavi : ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆ*ಹತ್ಯೆ ಮಾಡಿಕೊಂಡ ಮಹಿಳೆ.!

ವಿವರ : 

1 ನೇಮಕಾತಿ ಪ್ರಾಧಿಕಾರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
2 ಹುದ್ದೆಗಳ ಹೆಸರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ.
3 ಒಟ್ಟು ಹುದ್ದೆಗಳ ಸಂಖ್ಯೆ : 2,500.
4 ವೇತನ : ಮಾಸಿಕ ರೂ.10,000 ದಿಂದ ರೂ.15,000 ವರೆಗೆ ಗೌರವಧನ ನೀಡಲಾಗುವುದು.

ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಅಂಗನವಾಡಿ ಕಾರ್ಯಕರ್ತೆ : 1,500
ಅಂಗನವಾಡಿ ಸಹಾಯಕಿ : 1,000

ಇದನ್ನು ಓದಿ : ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಪೊಲೀಸ್ ಅಧಿಕಾರಿ ;ಆಘಾತಕಾರಿ Vedio ವೈರಲ್.!

ವಿದ್ಯಾರ್ಹತೆ :

  • ಅಂಗನವಾಡಿ ಕಾರ್ಯಕರ್ತೆ : Class 12/Diploma ECCE/ತತ್ಸಮಾನ ಶಿಕ್ಷಣ ಪಾಸಾಗಿರಬೇಕು.
  • ಅಂಗನವಾಡಿ ಸಹಾಯಕಿ : SSLC ಪಾಸಾಗಿರಬೇಕು.

ವಯೋಮಿತಿ :

  • ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ಆಗಿರಬೇಕು ಮತ್ತು
  • ಅಭ್ಯರ್ಥಿ ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಲಿಕೆ :

  • OBC ಅಭ್ಯರ್ಥಿಗಳು : 38 ವರ್ಷ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು : 40 ವರ್ಷ.
  • ವಿಕಲಚೇತನ ಅಭ್ಯರ್ಥಿಗಳು : 45 ವರ್ಷ.

ಆನ್‌ಲೈನ್‌ ಅರ್ಜಿ ಹಾಕುವ ವಿಧಾನ :

  • ಅರ್ಜಿ ಸಲ್ಲಿಸಲು ಅಧಿಕೃತ website ಕ್ಲಿಕ್ ಮಾಡಿ.
  • Open ವೆಬ್‌ಪೇಜ್‌ನಲ್ಲಿ ಹುದ್ದೆ ಬಯಸುವ ಜಿಲ್ಲೆ, ತಾಲ್ಲೂಕು, ಹುದ್ದೆ ಮೊದಲು ಆಯ್ಕೆ ಮಾಡಿ.
  •  ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) ಅಧಿಸೂಚನೆ ಸಂಖ್ಯೆಯನ್ನು ಆಯ್ಕೆ ಮಾಡಿ.
  • ಕೆಟಗರಿ ಆಯ್ಕೆ ಮಾಡಿ, ಆಮೇಲೆ RD ಸಂಖ್ಯೆ ನೀಡಿ.
  • ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು.
  • Online ಅರ್ಜಿ ನಮೂನೆ ತೆರೆಯುತ್ತದೆ.
  • ಕೇಳಲಾದ ಸಂಪೂರ್ಣ ವಿವರಗಳನ್ನು ನೀಡಿ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಅಪ್‌ಲೋಡ್ ಮಾಡಿ.

ಇದನ್ನು ಓದಿ : ಅಧಿಕಾರಿಯ ಕಾಲರ್ ಹಿಡಿದು ಯದ್ವಾತದ್ವಾ ಬಾರಿಸಿದ ಮಹಿಳೆಯರು ; Video.!

ಅಗತ್ಯ ದಾಖಲೆಗಳು :

  • ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ಇರುವ SSLC/PUC ಅಂಕಪಟ್ಟಿ.
  • ವಿದ್ಯಾರ್ಹತೆ ಬಗ್ಗೆ Certificate.
  • Proof of residence ಪತ್ರ.
  • Reservation ಮತ್ತು caste quota ಪತ್ರ.
  • ವಿಧವೆಯಾಗಿದ್ದಲ್ಲಿ ಪತಿಯ Death Certificate.
  • ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ Sub-Divisional Officer ರಿಂದ ಪಡೆದ ಪ್ರಮಾಣ ಪತ್ರ.
  • ಯೋಜನಾ ನಿರಾಶ್ರಿತರಾಗಿದ್ದಲ್ಲಿ Certificate.
  • ವಿಚ್ಛೇದಿತರಾಗಿದ್ದಲ್ಲಿ Certificate.
  • ಇತರೆ ಅಗತ್ಯ ದಾಖಲೆಗಳು.

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಶೀಘ್ರದಲ್ಲೇ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ.

ಪ್ರಮುಖ ಲಿಂಕ್‌ :

ಇದನ್ನು ಓದಿ : ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಾಳೆಯಿಂದ (ಏ.05) ಅರ್ಜಿ ಆಹ್ವಾನ.!

Note : ಶೀಘ್ರದಲ್ಲೇ ಜಿಲ್ಲಾವಾರು ನೋಟಿಫಿಕೇಶನ್‌ ಬಿಡುಗಡೆ ಆಗಲಿದ್ದು, ಜಿಲ್ಲಾವಾರು ಅರ್ಜಿಗೆ ನಿಗದಿತ ದಿನಾಂಕಗಳ ಮಾಹಿತಿ ಲಭ್ಯವಾಗಲಿದೆ.

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : ಹೋಳಿಗೆ ಪ್ರಿಯರಿಗೆ Shocking News ಕೊಟ್ಟ ಆಹಾರ ಇಲಾಖೆ.!

ಜನಸ್ಪಂದನ ನ್ಯೂಸ್, ಬೆಂಗಳೂರು : ಇನ್ನೇನು ಯುಗಾದಿ ಹಬ್ಬ (Yugadi Festival) ಬರುತ್ತಿರುವುದರಿಂದ ಅಂಗಡಿಗಳಲ್ಲಿ ರೆಡಿಮೇಡ್​ ಹೋಳಿಗೆಯ ಘಮ ಜೋರಾಗುತ್ತೆ. ಬಿಸಿ ಬಿಸಿ ಹೋಳಿಗೆ ಮಾಡಿ ಅದನ್ನು ಒಂದು ಪ್ಲಾಸ್ಟಿಕ್​​​ ಕವರ್ ನಲ್ಲಿ ಸೇರಿಸಿ ಇಡುತ್ತಾರೆ. ಆದ್ರೆ, ಅದನ್ನು ತಿನ್ನುವ ಮುನ್ನ ಜನರು ಎಚ್ಚರ ವಹಿಸುವುದು ಒಳ್ಳೆಯದು (People would do well to be careful).

ಯಾಕೆಂದರೆ ಹೋಟೆಲ್​ಗಳಲ್ಲಿ ಹೋಳಿಗೆ ಮಾಡಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು (Plastic is being used to make Holige in hotels), ಈ ಹಿನ್ನೆಲೆ ಬೆಂಗಳೂರಿನ ಕೆಲ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Arrest ಮಾಡಲು ಹೋಗಿದ್ದ ಪೊಲೀಸರನ್ನೇ ತಪಾಸಣೆ ಮಾಡಿಸಿದ ಆರೋಪಿ ; ವಿಡಿಯೋ ವೈರಲ್.!

ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರು ಹಾಗೂ ಮೈಸೂರಿನಲ್ಲಿ (Bangalore and Mysore) ತಪಾಸಣೆ ನಡೆಸಿದ್ದು, ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದೆ.

ಮೈಸೂರಿನ ಎರಡು ಅಂಗಡಿಗಳಲ್ಲಿ ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದೆ. ಹೀಗಾಗಿ ಮೈಸೂರಿನ ಎರಡು ಹೋಳಿಗೆ ಅಂಗಡಿಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Special news : ನೀವು ಹುಟ್ಟಿದ ತಿಂಗಳು ಯಾವ್ದು.? ನಿಮ್ಮ ಗುಣದ ಬಗ್ಗೆ ತಿಳಿದುಕೊಳ್ಳಿ.!

ಹೋಳಿಗೆಗೆ ಪ್ಲಾಸ್ಟಿಕ್ ಕವರ್ ಬಳಸಿದ್ರೆ ವಿಷಕಾರಿ ಅಂಶ (Toxicity) ಹೋಳಿಗೆ ಸೇರುವ ಸಾಧ್ಯತೆ ಇದೆ. ಇದರಿಂದ ಹೋಳಿಗೆಗೆ ಪ್ಲಾಸ್ಟಿಕ್​ ಬಳಸಬಾರದು ಎಂದು ಸೂಚಿಸಲಾಗಿದೆ. ಒಂದು ವೇಳೆ ಇಂತಹ ಹೋಳಿಗೆಯನ್ನು ನಾವು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!