Thursday, March 13, 2025
HomeJobAAI ನೇಮಕಾತಿ : ಖಾಲಿ ಇರುವ 200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

AAI ನೇಮಕಾತಿ : ಖಾಲಿ ಇರುವ 200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ‌ಬೆಂಗಳೂರು : ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (Airports Authority of India- AAI) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಏರ್‌ಪೋರ್ಟ್ ವಲಯದಲ್ಲಿ ಕೆಲಸ ಮಾಡಲು ಬಯಸುವವರು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ ಪ್ರಕಾರ, ನೀವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮುಂದಿನ ಮಾರ್ಚ್ 5 ರೊಳಗೆ ಅರ್ಜಿ ಸಲ್ಲಿಸಬೇಕು. 200ಕ್ಕೂ ಹೆಚ್ಚು ಹಿರಿಯ ಸಹಾಯಕರು ಮತ್ತು ಕಿರಿಯ ಸಹಾಯಕರ ಹುದ್ದೆಗಳು ಖಾಲಿ ಇವೆ.

ಇದನ್ನು ಓದಿ : ದ್ವಿತೀಯ PUC ಪಾಸ್ ಆದವರಿಗೆ ಜಿಲ್ಲಾ ಪಂಚಾಯತಿಯಲ್ಲಿ ಉದ್ಯೋಗಾವಕಾಶ.!

ನೇಮಕಾತಿ ಕುರಿತ ಮಾಹಿತಿ :

  • ನೇಮಕಾತಿ ಸಂಸ್ಥೆ ಹೆಸರು : ಭಾರತೀಯ ವಿಮಾನ    ನಿಲ್ದಾಣಗಳ ಪ್ರಾಧಿಕಾರ (AAI)
  • ಖಾಲಿ ಇರುವ ಒಟ್ಟು ಹುದ್ದೆಗಳು : 200+
  • ಜೂನಿಯರ್ ಅಸಿಸ್ಟೆಂಟ್ ಫೈರ್ ಸರ್ವಿಸ್ ಹುದ್ದೆ : 152.
  • ಹಿರಿಯ ಸಹಾಯಕರು (Electronics’s) : 47.
  • ಹಿರಿಯ ಸಹಾಯಕರು ಅಫೀಶಿಯಲ್ ಲ್ಯಾಂಗ್ವೇಜ್ ಹುದ್ದೆ : 04.
  • ಹಿರಿಯ ಸಹಾಯಕರು (ಅಕೌಂಟ್ಸ್) : 21.

ಸಂಬಳ :

  • 1.10ಲಕ್ಷ ರೂ. (ಮಾಸಿಕ)

ಇದನ್ನು ಓದಿ : ಈಶಾನ್ಯ ಗಡಿ ರೈಲ್ವೆ ವಲಯ : 1,856 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಕೆಲಸದ ಸ್ಥಳ :

  • ಭಾರತದಾದ್ಯಂತ (ರಾಜಸ್ಥಾನ, ಹರಿಯಾಣ, ಚಂಡೀಗಢ, ದೆಹಲಿ, ಲಡಾಖ್, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ)

ಅರ್ಜಿ ಸಲ್ಲಿಕೆ ವಿಧಾನ :

  • ಆನ್‌ಲೈನ್/Online

ಶೈಕ್ಷಣಿಕ ಅರ್ಹತೆ :

  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
  • 2 ವರ್ಷದ ಕಾರ್ಯಾನುಭವ ಇರಬೇಕು.
  • ಹಿರಿಯ ಸಹಾಯಕ (ಅಕೌಂಟ್ಸ್) ಹುದ್ದೆಗೆ ಕಂಪ್ಯೂಟರ್ ಪ್ರಾವೀಣ್ಯತೆ ಇರುವ ಜೊತೆಗೆ 2 ವರ್ಷ ಕಾರ್ಯಾನುಭವ ಹೊಂದಿರುವುದು ಕಡ್ಡಾಯ.
  • ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್), ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಷನ್, ರೇಡಿಯೋ ಎಂಜಿನಿಯರಿಂಗ್
  • ಕಿರಿಯ ಸಹಾಯಕ (ಫೈರ್ ಸರ್ವಿಸ್) ಹುದ್ದೆಗೆ 10ನೇ ತರಗತಿ ತೇರ್ಗಡೆ, ಆಟೋಮೊಬೈಲ್, ಮೆಕ್ಯಾನಿಕಲ್, ಫೈರ್ ನಲ್ಲಿ ಡಿಪ್ಲೊಮಾ ಅಥವಾ ಚಾಲನಾ ಪರವಾನಗಿ ಹೊಂದಿರಬೇಕು. ದ್ವಿತೀಯ ಪಿಯುಸಿ ಉತ್ತೀರ್ಣವಾಗಿರಬೇಕು ಎಂದು ತಿಳಿಸಲಾಗಿದೆ.

ಇದನ್ನು ಓದಿ : SSP ವಿದ್ಯಾರ್ಥಿವೇತನ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ; ಇಲ್ಲಿದೆ ಮಾಹಿತಿ.!

ವಯೋಮಿತಿ :

  • ಗರಿಷ್ಠ ವಯಸ್ಸು : 30 ವರ್ಷ

ವಯೋಮಿತಿ ಸಡಿಲಿಕೆ :

  • ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ : 5 ವರ್ಷ.
  • ಒಬಿಸಿ ಅಭ್ಯರ್ಥಿಗಳಿಗೆ : 3 ವರ್ಷ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ ನೋಡಿ :
https://aai.aero/

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!