Sunday, December 22, 2024
HomeViral Videoಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? Video ನೋಡಿ.!
spot_img

ಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? Video ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪಿಡಬ್ಲ್ಯೂಡಿ ಸಬ್ ಎಂಜಿನಿಯರ್ (PWD Sub Engineer) ಓರ್ವ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ತನ್ನ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ (sexual harassment) ನೀಡಲು ಯತ್ನಿಸುತ್ತಿದ್ದ ವೇಳೆ ಯುವತಿ ಆತನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (Gwalior, Madhya Pradesh) ಇಂತದ್ದೊಂದು ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (social media) ವಿಡಿಯೋ ವೈರಲ್ ಆಗಿದೆ.

ಇದನ್ನು ಓದಿ : ಭೀಕರ ರಸ್ತೆ ಅಪಘಾತ : 7 ಜನರ ಸಾವು, ಎದೆ ಝಲ್ಲೆನ್ನಿಸುವ ವಿಡಿಯೋ Viral.!

ಆರೋಪಿ ಪಿಡಬ್ಲ್ಯೂಡಿ ಉದ್ಯೋಗಿ (PWD employee) ಸಬ್ ಎಂಜಿನಿಯರ್ ರಾಮ್ ಸ್ವರೂಪ್ ಕುಶ್ವಾಹ ಎಂದು ವರದಿಯಿಂದ ತಿಳಿದು ಬಂದಿದೆ.

ಸಂತ್ರಸ್ತ ಯುವತಿ ಕೆಲಸ ಕೊಡಿಸುವ ನೆಪದಲ್ಲಿ ತನಗೆ ಮೋಸ (Cheating on the pretext of giving a job) ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಯುವತಿಯು ಆರೋಪಿ ಎಂಜಿನಿಯರ್‌ಗೆ ಚಪ್ಪಲಿಯಲ್ಲಿ ಹೊಡೆಯುತ್ತಿರುವುದನ್ನು ಕಾಣಬಹುದು. ನಂತರ ಎಂಜಿನಿಯರ್‌ ನನ್ನು ವಿಶ್ರಾಂತಿ ಗೃಹದ (rest house) ಹೊರಗೆ ಎಳೆದುಕೊಂಡು ಹೋಗಿ ಅಲ್ಲಿಯೂ ಥಳಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : ನಿಮ್ಮ ಪ್ರದೇಶದಲ್ಲಿ ಯಾವ Network ಉತ್ತಮವಾಗಿದೆ? ಈ ರೀತಿ ಕಂಡು ಹಿಡಿಯಿರಿ.!

ಸಂಬಂಧಿಕರೊಬ್ಬರು ಯುವತಿಗೆ ಆತನನ್ನು ಪರಿಚಯಿಸಿದ್ದು, ಈ ವೇಳೆ ಇಂಜಿನಿಯರ್ ಉದ್ಯೋಗದ ಭರವಸೆ (Guarantee of employment) ನೀಡಿದ್ದಾರೆ. ರಾಮ್ ಸ್ವರೂಪ್ ಕುಶ್ವಾಹ ಸಂಜೆಯ ವೇಳೆ ಕೆಲಸದ ನೆಪದಲ್ಲಿ ಯುವತಿಯನ್ನು ದಬ್ರಾ ರೆಸ್ಟ್ ಹೌಸ್‍ಗೆ ಕರೆದಿದ್ದಾನೆ. ನಂತರ ಯುವತಿಯನ್ನು ತನ್ನ ಕೋಣೆಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ.

ಇದರಿಂದ ಕೋಪಗೊಂಡ ಯುವತಿ ತನ್ನ ಚಪ್ಪಲಿಯನ್ನು (slippers) ಹೊರತೆಗೆದು ಅವನನ್ನು ಹೊಡೆಯಲು ಶುರು ಮಾಡಿದ್ದಾಳೆ. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಯುವತಿ ಆತನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ : 

ಹಿಂದಿನ ಸುದ್ದಿ : ಭೀಕರ ರಸ್ತೆ ಅಪಘಾತ : 7 ಜನರ ಸಾವು, ಎದೆ ಝಲ್ಲೆನ್ನಿಸುವ ವಿಡಿಯೋ Viral.!

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ (car lost control and hit the divider) ಕಾರೊಂದು, ಇನ್ನೊಂದು ಬದಿಗೆ (other side) ಉರುಳಿ ಬಿದ್ದ ಪರಿಣಾಮ ಐವರು ವಿದ್ಯಾರ್ಥಿಗಳ ಸಹಿತ ಏಳು ಮಂದಿ ಮೃತಪಟ್ಟ ಘಟನೆ ಗುಜರಾತ್‌ನ ಜುನಾಗಢದಲ್ಲಿ (Junagadh in Gujarat) ಸೋಮವಾರ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಕೋಚಿಂಗ್ ಇಲ್ಲದೇ UPSC ಪರೀಕ್ಷೆ ಬರೆದು ಉತ್ತೀರ್ಣರಾದ IAS ಅಧಿಕಾರಿ ಇವರು.!

ಸಾವಿಗೀಡಾದವರು ವೀಣು ದೇವಶಿ ವಾಲಾ, ನಿಕುಲ್ ವಿಕ್ರಮ್ ಕುವಾಡಿಯಾ, ಓಂ ರಜನಿಕಾಂತ್ ಮುಗ್ರಾ, ರಾಜು ಕಾಂಜಿ ಗೋನೆ, ಧರಮ್ ವಿಜಯ್ ಗೋರ್, ಅಕ್ಸರ್ ದವೆ ಮತ್ತು ರಾಜು ಕಾಂಜಿ ಭೂತಾನ್ ಎಂದು ವರದಿಯಾಗಿದ್ದು, ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ವಿದ್ಯಾರ್ಥಿಗಳಿದ್ದ ಕಾರು ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ ಎನ್ನಲಾಗಿದೆ. ಅಲ್ಲದೇ ವಿರುದ್ಧ ದಿಕ್ಕಿನಲ್ಲಿ (opposite direction) ವೇಗವಾಗಿ ಬಂದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಐವರು ಕಾಲೇಜು ವಿದ್ಯಾರ್ಥಿಗಳಾಗಿದ್ದು (Five are college students), ಪರೀಕ್ಷೆ ಬರೆಯಲು ಕಾಲೇಜಿಗೆ ತೆರಳುತ್ತಿದ್ದರು. ಇನ್ನಿಬ್ಬರು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿನಲ್ಲಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.

2 ಕಾರುಗಳ ಮಧ್ಯೆ ಭಾರೀ ಡಿಕ್ಕಿ ಸಂಭವಿಸಿದ ಪರಿಣಾಮ ವಾಹನದ ಸಿಎನ್‌ಜಿ ಸಿಲಿಂಡರ್‌ (CNG Cylinder) ಒಂದೊಂದಾಗಿ ಸ್ಫೋಟಗೊಂಡಿದೆ (One by one exploded) ಎನ್ನಲಾಗಿದೆ. ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ರಸ್ತೆಯ ಸಮೀಪವಿದ್ದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ (fire also spread to shops) ಎಂದು ವರದಿ ತಿಳಿಸಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments