ಜನಸ್ಪಂದನ ನ್ಯೂಸ್, ಆರೋಗ್ಯ : ನಾವು ಬೆರಳಿನ ಉಗುರುಗಳ ಆಧಾರದ ಮೇಲೆ (Based on fingernails) ದೇಹದಲ್ಲಿ ಯಾವ ರೀತಿಯ ಅನಾರೋಗ್ಯವಿದೆ ಎಂಬುದನ್ನು ಊಹಿಸಬಹುದು ಜ.
ಬೆರಳಿನ ಉಗುರುಗಳು ಸಾಮಾನ್ಯವಾಗಿರದೇ ಅವುಗಳಲ್ಲಿ ಏನಾದರೂ ವ್ಯತ್ಯಾಸವಾಗಿದ್ದರೆ (If the nails are normal but there is any difference in them) ನಮ್ಮ ದೇಹದಲ್ಲಿ ಏನು ಬದಲಾವಣೆ ಉಂಟಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಇದನ್ನು ಓದಿ : ‘ಸಹಕರಿಸಿದರೆ ಪ್ರಕರಣದಲ್ಲಿ ಸಹಾಯ’ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ; Video ವೈರಲ್.!
ಹಳದಿ ಬಣ್ಣದ ಉಗುರುಗಳು :
ಶಿಲೀಂಧ್ರಗಳ ಸೋಂಕಿನಿಂದ ಈ ರೀತಿ ಆಗುತ್ತದೆ. ಹೆಚ್ಚು ಸಿಗರೇಟ್ ಸೇದುವ (Smoking more cigarettes) ಜನರ ಉಗುರುಗಳು ಸಾಮಾನ್ಯವಾಗಿ ಉಗುರುಗಳು ಹಳದಿಯಾಗಿರುತ್ತವೆ (Nails are yellow). ಅಲ್ಲದೇ ಥೈರಾಯ್ಡ್, ಉಸಿರಾಟದ ಕಾಯಿಲೆಗಳು ಕೂಡ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗಬಹುದು.
ತೆಳುವಾದ ಉಗುರುಗಳು :
ನೀವು ತೆಳ್ಳಗಿನ ಮತ್ತು ಬೇಗನೆ ಮುರಿಯುವ (Thin and brittle) ಉಗುರುಗಳನ್ನು ಹೊಂದಿದ್ದರೆ ದೇಹದಲ್ಲಿ ವಿಟಮಿನ್ ಬಿ ಕೊರತೆಯಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ದೇಹದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂತಹ ಕೊರತೆಗಳು (Iron and calcium deficiency) ಉಂಟಾಗಿದೆ ಎಂದು ಸಹ ಊಹಿಸಬಹುದು.
ಶಂಕುವಿನಾಕಾರದ ಉಗುರುಗಳು :
ನಿಮ್ಮ ಉಗುರುಗಳು ಸಾಮಾನ್ಯ ಆಕಾರದಲ್ಲಿ ಇರದೇ ಶಂಕುವಿನಾಕಾರದಲ್ಲಿದ್ದರೆ (If conical) ದೇಹದಲ್ಲಿ ಕೆಲ ಬದಲಾವಣೆಗಳು ಆಗುತ್ತಿವೆ ಎಂಬುದನ್ನು ತಿಳಿದುಕೊಳ್ಳಬಹುದು. ಅಲ್ಲದೇ ನಿಮ್ಮ ದೇಹದಲ್ಲಿ ಯಕೃತ್ತಿನ ಸಮಸ್ಯೆ ಮತ್ತು ರಕ್ತದ ಸಮಸ್ಯೆಯಿಂದಾನೂ (Liver problem and blood problem) ಕೂಡ ಉಗುರುಗಳು ಶಂಕುವಿನಾಕಾರದಲ್ಲಿ ಬೆಳೆಯುತ್ತವೆ ಎನ್ನಲಾಗಿದೆ.
ಇದನ್ನು ಓದಿ : KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಉಗುರುಗಳ ಮೇಲೆ ಬಿಳಿ ಕಲೆಗಳು :
ಶಿಲೀಂಧ್ರಗಳ ಸೋಂಕುಗಳು, ಕೆಲವು ಅಲರ್ಜಿಗಳು ಮತ್ತು ದೇಹದಲ್ಲಿ ಸತುವಿನ ಕೊರತೆಯಿಂದ ಉಗುರುಗಳ ಮೇಲೆ ಬಿಳಿ ಚುಕ್ಕೆಗಳನ್ನು (White dots) ಉಂಟು ಮಾಡಬಹುದಂತೆ.
ಹಿಂದಿನ ಸುದ್ದಿ : ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ASI.!
ಜನಸ್ಪಂದನ ನ್ಯೂಸ್, ದಾವಣಗೆರೆ : ಲಂಚ (bribe) ಪಡೆಯುತ್ತಿದ್ದ ವೇಳೆ ದಾವಣಗೆರೆಯ (Davanagere) ಕೆಟಿಜೆ ನಗರ ಪೊಲೀಸ್ ಠಾಣೆಯ ASI ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ.
ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‌ಐ ಈರಣ್ಣ (ASI Iranna) ಎಂಬುವವರು ಲೋಕಾಯುಕ್ತ ಬಲೆಗೆ (lokayukta trap) ಬಿದ್ದಿದ್ದಾರೆ.
ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದಾವಣಗೆರೆ ನಗರದ ಮಣಿಕಂಠಾಚಾರ್ಯ ಎಂಬುವರ ವಿರುದ್ಧ ಗಲಾಟೆಯ ವಿಚಾರವಾಗಿ (for the uproar) ಪ್ರಕರಣ ದಾಖಲಾಗಿತ್ತು.
ಚಾರ್ಜ್‌ಶೀಟ್‌ನಲ್ಲಿದ್ದ ಮಣಿಕಂಠಾಚಾರ್ಯ ಅವರ ತಾಯಿ ಭಾಗಮ್ಮ ಮತ್ತು ಪತ್ನಿ ಅರ್ಚನಾರ ಹೆಸರುಗಳನ್ನು ಕೈ ಬಿಡಲು (drop the names in the charge sheet) ಈರಣ್ಣ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು (He demanded a bribe of 1 lakh rupees) ಎನ್ನಲಾಗಿದೆ.
ಈ ಕುರಿತು ಮಣಿಕಂಠಾಚಾರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ಓದಿ : Video : ಕಣ್ಣಿಗೆ ಕನ್ನಡಕ, ತಲೆಗೆ ಟವಲ್, ದೇಹಕ್ಕೆ ಬಾತ್ ಟವೆಲ್ ಧರಿಸಿ ಮೆಟ್ರೋಗೆ ಕಾಲಿಟ್ಟ ಯುವತಿಯರು.!
ಪೊಲೀಸ್ ಠಾಣೆಯಲ್ಲಿಯೇ (At the police station itself) ಮಣಿಕಂಠಾಚಾರ್ಯ ಅವರಿಂದ ASI ಈರಣ್ಣ 50 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಈರಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ (Has been taken into custody) ಎಂದು ತಿಳಿದು ಬಂದಿದೆ.
ಜಿಲ್ಲಾ ಲೋಕಾಯುಕ್ತ ಅಧೀಕ್ಷಕ (District Lokayukta Superintendent) ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಈ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಸದ್ಯ ಎಎಸ್‌ಐ ಈರಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದು (Investigate), ತನಿಖೆ ಮುಂದುವರೆದಿದೆ (investigation continues) ಎಂದು ತಿಳಿದು ಬಂದಿದೆ.