ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ. ಇನ್ನೂ ಕೆಲವರಿಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ.
ಅದರಲ್ಲೂ ಬರೀ ಚಹಾ ಕುಡಿಯದೇ ಜನರು, ಬಿಸ್ಕತ್ತುಗಳು, ನಮ್ಕೀನ್ ಮತ್ತು ಚಿಪ್ಸ್ ತಿನ್ನಲು ಇಷ್ಟಪಡುತ್ತಾರೆ. ಜೊತೆಗೆ ಚಹಾದೊಂದಿಗೆ ಬ್ರೆಡ್ ಸಹ ತಿನ್ನುತ್ತಾರೆ (Eating bread with tea).
ಇದನ್ನು ಓದಿ : ಸಂಪೂರ್ಣ ಬೆತ್ತಲಾಗಿ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿಸಿದ Woman ; ವಿಡಿಯೋ ವೈರಲ್ .!
ಆದರೆ ಚಹಾದೊಂದಿಗೆ ಬ್ರೆಡ್ ತಿನ್ನುವ ಅಭ್ಯಾಸವು ಅನೇಕ ಗಂಭೀರ ಕಾಯಿಲೆಗಳಿಗೆ (serious diseases) ಕಾರಣವಾಗುತ್ತದೆ. ಚಹಾದೊಂದಿಗೆ ಬ್ರೆಡ್ ತಿನ್ನುವುದರಿಂದ ಆರೋಗ್ಯಕ್ಕೆ ಉಪಯೋಗಕ್ಕಿಂತ ಹಾನಿ ಜಾಸ್ತಿ.
* ಬೆಳಿಗ್ಗೆ ಚಹಾದೊಂದಿಗೆ ಬ್ರೆಡ್ ತಿನ್ನುವುದರಿಂದ ಹೊಟ್ಟೆಯ ಒಳಪದರ ಮತ್ತು ಕರುಳನ್ನು ಕರಗಿಸಲು (Dissolves stomach lining and intestines) ಕಾರಣವಾಗುತ್ತದೆ. ಏಕೆಂದರೆ ಚಹಾ ಸೇವನೆಯಿಂದ ಆಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಈ ಅಭ್ಯಾಸವನ್ನು ಮುಂದುವರೆಸಿದರೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುತ್ತದೆ.
ಇದನ್ನು ಓದಿ : ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಪ್ರೇಮಿಗಳು ; ಮುಂದೆನಾಯ್ತು.? ಈ Video ನೋಡಿ.!
* ಮಧುಮೇಹಿಗಳಿಗೆ ಚಹಾ ಮತ್ತು ಬ್ರೆಡ್ ಸೇವನೆಯು ತುಂಬಾ ಹಾನಿಕಾರಕವೆಂದು ಸಾಬೀತಾಗಿದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ (Blood sugar level increases). ಹೀಗಾಗಿ ಮಧುಮೇಹಿ ರೋಗಿಗಳು ಚಹಾದೊಂದಿಗೆ ಬ್ರೆಡ್ ತಿನ್ನದಿರುವುದು ಒಳ್ಳೆಯದು.
* ಬ್ರೆಡ್ ನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಜೊತೆಗೆ ಅದರಲ್ಲಿ ಹಾನಿಕಾರಕ ರಾಸಾಯನಿಕಗಳನ್ನು (Harmful chemicals) ಬೆರೆಸಲಾಗುತ್ತದೆ. ಈ ಕಾರಣದಿಂದಾಗಿ, ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದಾಗಿ ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತವೆ. ಅಲ್ಲದೇ ತೂಕವನ್ನು ಹೆಚ್ಚಾಗಬಹುದು.
ಇದನ್ನು ಓದಿ : Photo : “ನನ್ನನ್ನು ಜಸ್ಟ್ ಪಾಸ್ ಮಾಡು” ಎಂದು ದೈವ ದೇವರಿಗೆ ಮನವಿ ಮಾಡಿದ ವಿದ್ಯಾರ್ಥಿ.!
* ಈ ಅಭ್ಯಾಸವು ರಕ್ತದೊತ್ತಡ ಇರುವ ರೋಗಿಗಳಲ್ಲಿ ಅಧಿಕ ಬಿಪಿ ಮಟ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ, ರಕ್ತದೊತ್ತಡ ಸಮಸ್ಯೆ ಇರುವವರು ಮರೆತು ಕೂಡ ಬೆಳಿಗ್ಗೆ ಚಹಾದೊಂದಿಗೆ ಬ್ರೆಡ್ ಸೇವಿಸಬಾರದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳು, ವರದಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.
ಹಿಂದಿನ ಸುದ್ದಿ : ಅವಿವಾಹಿತ ಜೋಡಿ ಹೋಟೆಲ್ Room Book ಮಾಡಬಹುದೇ.?
ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಶದಲ್ಲಿ ಇಬ್ಬರು ಅವಿವಾಹಿತರು (ಪುರುಷ ಮತ್ತು ಮಹಿಳೆ) ಹೋಟೆಲ್ ರೂಮ್ ಬುಕ್ (Room Book) ಮಾಡಲು ಏನಾದರೂ ಅಡಚಣೆ ಇದೆಯೇ.? ರೂಮ್ ಬುಕ್ ಮಾಡಿದರೆ ಕಾನೂನು ಸಮಸ್ಯೆ (legal issue) ಎದುರಾಗುತ್ತಾ.? ಇದು ಸಾಮಾನ್ಯವಾಗಿ ಅನೇಕ ಜನರಿಗೆ ಇರುವ ಪ್ರಶ್ನೆ.
ಈ ಬಗ್ಗೆ ಇಲ್ಲದೆ ನೋಡಿ ಉತ್ತರ.!
ಇದನ್ನು ಓದಿ : PUC ಪಾಸಾದವರಿಗೆ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್‌ನಲ್ಲಿ ಉದ್ಯೋಗವಕಾಶ.!
ಭಾರತದ ಕಾನೂನು ವ್ಯವಸ್ಥೆಯ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ, ಅಂದರೆ ವಯಸ್ಕರು (Man or woman) ಹೋಟೆಲ್ ರೂಮ್‌ನ್ನು ಬುಕ್ ಮಾಡಲು ಯಾವುದೇ ಅಡಚಣೆಯಿಲ್ಲ. ಆದರೆ, ಬುಕ್ ಮಾಡುವಾಗ ಅತೀ ಅವಶ್ಯವಾಗಿ ಮಾನ್ಯವಾದ ಗುರುತಿನ ಚೀಟಿ (Identity card) ನೀಡುವುದು ಕಡ್ಡಾಯವಾಗಿದೆ.
ಗುರುತಿನ ಚೀಟಿ ತೋರಿಸಿದ ನಂತರ ಯಾರಾದರೂ ಹೋಟೆಲ್ (Hotel) ನಲ್ಲಿ ರೂಮ್ ಬುಕ್ ಮಾಡಬಹುದು. ಆದರೆ, ನೀವು ಬುಕ್ ಮಾಡಲು ಬಯಸುವ ಹೋಟೆಲ್‌ನಲ್ಲಿ ಇದಕ್ಕೆ ಅನುಮತಿ ನೀಡ್ತಾರಾ.? ಅನ್ನೋದನ್ನು ರೂಮ್ ಬುಕ್ ಮಾಡುವ ಮುನ್ನ ನೀವು ಖಚಿತಪಡಿಸಿಕೊಳ್ಳಬೇಕು ಅಷ್ಟೇ.
ಇದನ್ನು ಓದಿ : ಸಂಪೂರ್ಣ ಬೆತ್ತಲಾಗಿ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿಸಿದ Woman ; ವಿಡಿಯೋ ವೈರಲ್ .!
ಇನ್ನು ಕೆಲ ಹೋಟೆಲ್‌ಗಳಲ್ಲಿ ಅವಿವಾಹಿತ (unmarried) ಪುರುಷರು ಮತ್ತು ಮಹಿಳೆಯರಿಗೆ ಕೊಠಡಿ ನೀಡಬಾರದು ಎಂಬ ನಿಯಮವಿದೆ. ಅಂತಹ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಲು ಆಗುವುದಿಲ್ಲ. ಅವಿವಾಹಿತ ಪುರುಷರು ಮತ್ತು ಮಹಿಳೆಯರಿಗೆ ತಮ್ಮ ಹೋಟೆಲ್‌ನಲ್ಲಿ ವಸತಿ ಒದಗಿಸಬೇಕೆ ಅಥವಾ ಬೇಡವೇ (To provide or not to provide) ಎಂಬುದನ್ನು ಆಯಾ ಹೋಟೆಲ್ ಆಡಳಿತ ಮಂಡಳಿಯ (Hotel Management Board) ನಿರ್ಧಾರಕ್ಕೆ ಬಿಟ್ಟದ್ದು.
ನೀವು ಆನ್‌ಲೈನ್ (Online) ನಲ್ಲಿ ಹೋಟೆಲ್ ರೂಮ್ ಬುಕ್ ಮಾಡುತ್ತಿದ್ದರೆ, ಆ ಸಮಯದಲ್ಲಿ ಅವಿವಾಹಿತ ಜೋಡಿಗೆ (unmarried couple) ವಸತಿ ಲಭ್ಯವಿದೆಯೇ ಎಂದು ಕೇಳುವುದು ತುಂಬಾ ಮುಖ್ಯ.
ಇದನ್ನು ಓದಿ : ಟ್ರಾಫಿಕ್ ಮಧ್ಯೆ Reels ಮಾಡಿ ಜೈಲು ಸೇರಿದ ಪೊಲೀಸ್ ಅಧಿಕಾರಿಯ ಪತ್ನಿ.!
ಕಾನೂನಿನ ಪ್ರಕಾರ, ಅವಿವಾಹಿತ ಪುರುಷರು ಮತ್ತು ಮಹಿಳೆಯರು ದೇಶದ (of the country) ಯಾವುದೇ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಲು ಯಾವುದೇ ಅಡೆತಡೆಗಳಿಲ್ಲ. ಆದಾಗ್ಯೂ, ಹೋಟೆಲ್‌ನ ನೀತಿಯನ್ನು ಅವಲಂಬಿಸಿ ಕೊಠಡಿ (Room) ಲಭ್ಯವಿಲ್ಲದಿರಬಹುದು.
Courtesy : ವಿಜಯವಾಣಿ