ಜನಸ್ಪಂದನ ನ್ಯೂಸ್, ಡೆಸ್ಕ್ : ಮದುವೆಯಾಗಿ ಏಳು ವರ್ಷವಾದರೂ (seven year’s) ಗಂಡನ ಮೇಲೆ ಕೋಪಗೊಂಡಿದ್ದ ಮಹಿಳೆ ಫಸ್ಟ್ ನೈಟ್ಗೆ ಒಪ್ಪದ ಕಾರಣ ಹೈಕೋರ್ಟ್ ವಿಚ್ಛೇದನ (Divorce) ಮಂಜೂರಾತಿ ಕಾಯಂ ಮಾಡಿದೆ.
ಮಹಿಳೆಯು ತನ್ನ ಲೆವೆಲ್ ಗೆ ತಕ್ಕಂತೆ ಆರತಕ್ಷತೆ ಮಾಡದ ಕಾರಣ ಇಟ್ಟುಕೊಂಡು ವೈವಾಹಿಕ ಜೀವನ (married life) ನಡೆಸಲು ಆಸಕ್ತಿ ತೋರಲಿಲ್ಲ.
ಹೀಗಾಗಿ ಕೌಟುಂಬಿಕ ನ್ಯಾಯಾಲಯವು (Family Court) ಮಾಡಿದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ.
ಇದನ್ನು ಓದಿ : ಪಂಚಮಸಾಲಿ ಹೋರಾಟಗಾಗರರ ಮೇಲೆ ಲಾಠಿ ಚಾರ್ಜ್ ; ತೀವ್ರ ಸ್ವರೂಪ ಪಡೆದ ಮೀಸಲಾತಿ ಹೋರಾಟ.!
ಪ್ರಕರಣದ ಹಿನ್ನೆಲೆ :
ಪೋಷಕರು ನಿಶ್ಚಯಿಸಿದ ಮಹಿಳೆ ಜತೆ ರವಿ ಎಂಬುವವರು 2017ರ ಸೆ. 27ರಂದು ವಿವಾಹವಾಗಿದ್ದರು. ಆದರೆ, 2019ರಲ್ಲಿ ರವಿಯವರು ವಿವಾಹ ಅನೂರ್ಜಿತಗೊಳಿಸಿ (cancel) ವಿಚ್ಛೇದನ ಮಂಜೂರು (Divorce granted) ಮಾಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮದುವೆ ಬಳಿಕ ನನ್ನ ಮನೆಗೆ ಬಂದ ಪತ್ನಿ, ಮೊದಲ ರಾತ್ರಿಗೆ (first night) ಒಪ್ಪದೇ, ತನ್ನ ಅಂತಸ್ತು ಹಾಗೂ ಕನಸಿಗೆ ತಕ್ಕಂತೆ ಅದ್ಧೂರಿಯಾಗಿ ಆರಕ್ಷತೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಳು.
ಆಬಳಿಕವೂ ಮೊದಲ ರಾತ್ರಿಯನ್ನು ಮಂದೂಡುತ್ತಲೇ ಬಂದಳು. ಅಲ್ಲದೇ ಹಲವು ಕಾರಣಗಳನ್ನು (Many reasons) ನೀಡಿ ನನ್ನನ್ನು ನಿಂದಿಸುತ್ತಿದ್ದಳು (insulting). ಕೆಲ ಸಂದರ್ಭದಲ್ಲಂತೂ ಬೆಡ್ ರೂಂನಲ್ಲಿ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.
ಇದನ್ನು ಓದಿ : ಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? Video ನೋಡಿ.!
ಮದುವೆ ಆದ ಕೆಲ ತಿಂಗಳ ಬಳಿಕ ಅಪಘಾತದಲ್ಲಿ ಅವಳ (ಪತ್ನಿಯ) ತಂದೆ ಮೃತಪಟ್ಟರೆ, ಅದಕ್ಕೂ ನಾನೇ (ಪತಿ) ಕಾರಣ ಎಂದು ದೂಷಿಸಿದರು. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ (Consider the ideas) ವಿಚ್ಛೇದನ ಮಂಜೂರು ಮಾಡಬೇಕು ಎಂದು ರವಿ ಕೋರಿದ್ದರು. ಇವರ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು (Bangalore Family Court) 2022ರ ಜ.30 ರಂದು ಆದೇಶ (ordered) ಹೊರಡಿಸಿದೆ.
ಆದರೆ ಪತ್ನಿಯೂ ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ (appeal) ಸಲ್ಲಿಸಿದ್ದು, ಪತಿಯನ್ನು ನಾನು ಲವ್ ಮಾಡುತ್ತೇನೆ. ಹೀಗಾಗಿ ವೈವಾಹಿಕ ಜೀವನ ಮುಂದುವರಿಸಲು ಬಯಸುತ್ತಿದ್ದೇನೆ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ (Rejected).
ಹಿಂದಿನ ಸುದ್ದಿ : ಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? ವಿಡಿಯೋ ನೋಡಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪಿಡಬ್ಲ್ಯೂಡಿ ಸಬ್ ಎಂಜಿನಿಯರ್ (PWD Sub Engineer) ಓರ್ವ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ತನ್ನ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ (sexual harassment) ನೀಡಲು ಯತ್ನಿಸುತ್ತಿದ್ದ ವೇಳೆ ಯುವತಿ ಆತನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ.
ಇದನ್ನು ಓದಿ : ನಿಮ್ಮ ಪ್ರದೇಶದಲ್ಲಿ ಯಾವ Network ಉತ್ತಮವಾಗಿದೆ? ಈ ರೀತಿ ಕಂಡು ಹಿಡಿಯಿರಿ.!
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ (Gwalior, Madhya Pradesh) ಇಂತದ್ದೊಂದು ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (social media) ವಿಡಿಯೋ ವೈರಲ್ ಆಗಿದೆ.
ಆರೋಪಿ ಪಿಡಬ್ಲ್ಯೂಡಿ ಉದ್ಯೋಗಿ (PWD employee) ಸಬ್ ಎಂಜಿನಿಯರ್ ರಾಮ್ ಸ್ವರೂಪ್ ಕುಶ್ವಾಹ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!
ಕೆಲಸ ಕೊಡಿಸುವ ನೆಪದಲ್ಲಿ ತನಗೆ ಮೋಸ (Cheating on the pretext of giving a job) ಮಾಡಿದ್ದಾನೆ ಎಂದು ಸಂತ್ರಸ್ತ ಯುವತಿ ಎಂದು ಆರೋಪ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಯುವತಿಯು ಆರೋಪಿ ಎಂಜಿನಿಯರ್ಗೆ ಚಪ್ಪಲಿಯಲ್ಲಿ ಹೊಡೆಯುತ್ತಿರುವುದನ್ನು ಕಾಣಬಹುದು. ನಂತರ ಎಂಜಿನಿಯರ್ ನನ್ನು ವಿಶ್ರಾಂತಿ ಗೃಹದ (rest house) ಹೊರಗೆ ಎಳೆದುಕೊಂಡು ಹೋಗಿ ಅಲ್ಲಿಯೂ ಥಳಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಸಂಬಂಧಿಕರೊಬ್ಬರು ಯುವತಿಗೆ ಆತನನ್ನು ಪರಿಚಯಿಸಿದ್ದು, ಈ ವೇಳೆ ಇಂಜಿನಿಯರ್ ಉದ್ಯೋಗದ ಭರವಸೆ (Guarantee of employment) ನೀಡಿದ್ದಾರೆ. ರಾಮ್ ಸ್ವರೂಪ್ ಕುಶ್ವಾಹ ದಬ್ರಾ ರೆಸ್ಟ್ ಹೌಸ್ಗೆ ಸಾಯಂಕಾಲ ಸಮಯದಲ್ಲಿ ಕೆಲಸದ ನೆಪದಲ್ಲಿ ಯುವತಿಯನ್ನು ಕರೆದಿದ್ದಾನೆ. ನಂತರ ಯುವತಿಯನ್ನು ತನ್ನ ಕೋಣೆಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ.
ಇದರಿಂದ ಕೋಪಗೊಂಡ ಯುವತಿ ತನ್ನ ಚಪ್ಪಲಿಯನ್ನು (slippers) ಹೊರತೆಗೆದು ಅವನನ್ನು ಹೊಡೆಯಲು ಶುರು ಮಾಡಿದ್ದಾಳೆ. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಯುವತಿ ಆತನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾಳೆ.