ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ದಿನಗಳಲ್ಲಿ ಜನರು ತೂಕ ಇಳಿಸಿಕೊಳ್ಳಲು (To lose weight) ಮೊದಲು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ. ಅಲ್ಲಿ ಯಾವ ವ್ಯಾಯಾಮ ಮಾಡಿದರೆ, ಯೋಗಾಸನ ಮಾಡಿದರೆ ಒಳ್ಳೆಯದು, ಯಾವ ಹಣ್ಣು ತಿನ್ನಬೇಕು, ಯಾವ ಪಾನೀಯ ಕುಡಿಯಬೇಕು. ಹೀಗೆ ತಮಗಿರುವ ಗೊಂದಲಗಳನ್ನು ಗೂಗಲ್‌ನಲ್ಲಿ (Google) ಹುಡುಕುವುದರ ಮೂಲಕ ಬಗೆಹರಿಸಿಕೊಳ್ಳುತ್ತಾರೆ.
ಈ ಸಲ ತೂಕ ಇಳಿಸುವ ಚಹಾವನ್ನು ಗೂಗಲ್‌ನಲ್ಲಿ ಹೆಚ್ಚು ಹುಡುಕಲಾಗಿದೆ (Most searched on Google) ಎಂದು ವರದಿಯಾಗಿದೆ. ಅದು ಪುದೀನ ಕುಟುಂಬದ ಆರೊಮ್ಯಾಟಿಕ್ ಮೂಲಿಕೆಯಾದ ನಿಂಬೆ ಮುಲಾಮು (Lemon Balm) ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ.
ಇದನ್ನು ಓದಿ : Weather : ನಾಳೆಯಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ.!
ಪರಿಮಳ ಮತ್ತು ರಿಫ್ರೆಶ್ ರುಚಿಗೆ ನಿಂಬೆ ಮುಲಾಮು ಹೆಸರು ಗಳಿಸಿದೆ. ವಿಶೇಷವಾಗಿ ಇದು ತೂಕ ನಷ್ಟ ಮಾಡಬೇಕು ಎನ್ನುವವರಿಗೆ ಬಹಳ ಉಪಯುಕ್ತವಾಗಿದೆ.
ಹೆಚ್ಚಾಗಿ ಚಹಾದ ರೂಪದಲ್ಲಿ ನಿಂಬೆ ಮುಲಾಮುವನ್ನು ಸೇವಿಸಲಾಗುತ್ತದೆ. ಉಬ್ಬುವುದು ಮತ್ತು ನೀರಿನ ಧಾರಣವನ್ನು ಕಡಿಮೆ (Reduce water retention) ಮಾಡಲು ಇದರ ಸೌಮ್ಯ ಗುಣಲಕ್ಷಣಗಳು ಸಹಾಯ ಮಾಡುತ್ತವೆ. ಇದನ್ನು ಸ್ಮೂಥಿಗಳು, ಡಿಟಾಕ್ಸ್ ಪಾನೀಯಗಳು ಮತ್ತು ಗಿಡಮೂಲಿಕೆಗಳ ಕಷಾಯಗಳಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತದೆ.
ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಅಲ್ಲದೇ ದೇಹ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಇದರ ಆರೊಮ್ಯಾಟಿಕ್ (Aromatic) ಪರಿಣಾಮವು ಮನಸ್ಸನ್ನು ಶಾಂತಗೊಳಿಸುತ್ತದೆ ಎಂದು ವರದಿಯಾಗಿದೆ.
ಇದನ್ನು ಓದಿ : ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿ ; ಎದ್ನೋ ಬಿದ್ನೋ ಅಂತ ಅರಬೆತ್ತಲಾಗಿ ಓಡಿದ ಪತ್ನಿಯ Lover ; ವಿಡಿಯೋ ನೋಡಿ.!
ನಿಂಬೆ ಮುಲಾಮು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಚಯಾಪಚಯವನ್ನು ವೇಗಗೊಳಿಸಲು (To speed up the metabolism) ಇದು ಸಹಾಯ ಮಾಡುತ್ತದೆ.
ಹಿಂದಿನ ಸುದ್ದಿ : ಲೋಕಾಯುಕ್ತ ದಾಳಿ : ಕಾನ್ಸ್‌ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಬೆಳ್ಳಿ ಪತ್ತೆ, ವಿಡಿಯೋ Viral.!
ಜನಸ್ಪಂದನ ನ್ಯೂಸ್, ಡೆಸ್ಕ್ : ಆದಾಯ ಮೀರಿದ ಆಸ್ತಿ ಸಂಪಾದನೆಯ ಆರೋಪದ ಮೇಲೆ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೆಬಲ್‌ವೊಬ್ಬರ (Former Constable of Transport Department) ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ (large amount of property was discovered) ಮಾಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ (Bhopal, Madhya Pradesh) ಈ ಘಟನೆ ನಡೆದಿದ್ದು, ಈ ಕುರಿತು ವಿಡಿಯೋಗಳು ವೈರಲ್ ಆಗುತ್ತಿವೆ.
ಇದನ್ನು ಓದಿ : India Post : ಇಂಡಿಯಾ ಪೋಸ್ಟ್ ಆಫೀಸ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ದಾಳಿ ನಡೆಸಿದ ವೇಳೆ ₹200 ಮುಖ ಬೆಲೆಯ ನೋಟುಗಳ ಬಂಡಲ್ ಹಾಗೂ 40 ಕೆ.ಜಿ ಗಟ್ಟಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ.
ಲೋಕಾಯುಕ್ತ ಪೊಲೀಸರು ₹2.85 ಕೋಟಿ ನಗದು ಸೇರಿದಂತೆ 3 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ (The property has been confiscated) ಎಂದು ವರದಿಯಿಂದ ತಿಳಿದು ಬಂದಿದೆ.
ನಗದು ಜತೆಗೆ ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ (seize). ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಎಸ್‌ಪಿ ಮಾಹಿತಿ ನೀಡಿದ್ದಾರೆ.