ಜನಸ್ಪಂದನ ನ್ಯೂಸ್, ಡೆಸ್ಕ್ : ವಿಮಾನ ಒಂದು ಲ್ಯಾಂಡಿಂಗ್ ವೇಳೆ ಪಲ್ಟಿಯಾಗಿ (ಮುಗುಚಿ) ಬಿದ್ದ ಘಟನೆ ಟೊರೊಂಟೊದ ಪಿಯರ್ಸನ್ (Pearson) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
ಮುಗುಚಿ ಬಿದ್ದ ವಿಮಾನವು ಡೆಲ್ಟಾ ಏರ್ಲೈನ್ಸ್ (Delta Airlines) ವಿಮಾನ ಎಂದು ಗೊತ್ತಾಗಿದೆ. ಈ ಘಟನೆ ವೇಳೆ 15 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಇದನ್ನು ಓದಿ : ಪರಸ್ತ್ರೀಯೊಂದಿಗೆ ಪತಿ ಲವ್ವಿಡವ್ವಿಗೆ ಬೇಸತ್ತು ಮಗಳನ್ನು ಕೊಂ*ದು ಆ*ತ್ಮಹ*ತ್ಯೆಗೆ ಶರಣಾದ ಪತ್ನಿ.!
ಈ ವಿಮಾನವು ಮಿನ್ನಿಯಾ ಪೋಲಿಸ್ನಿಂದ ಟೊರೊಂಟೊಗೆ ಹಾರುತ್ತಿದ್ದಾಗ ಲ್ಯಾಂಡಿಂಗ್ (Landing) ಸಮಯದಲ್ಲಿ ರನ್ವೇಯಲ್ಲಿ ಮಗುಚಿ ಬಿದ್ದಿದೆ.
ಅಪಘಾತದ ವೇಳೆ ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ (Medical staff) ಯ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಇತರರು ಸಣ್ಣಪುಟ್ಟ (minor) ಗಾಯಗಳಾಗಿವೆ ಎಂದು ತಿಳಿದು ಬಂದಿದ್ದು, ವಿಮಾನದಲ್ಲಿ ಒಟ್ಟು 80 ಮಂದಿ ಪ್ರಯಾಣಿಕರಿದ್ದರು.
ಇದನ್ನು ಓದಿ : ನಡುರಸ್ತೆಯಲ್ಲೇ ಚಾ*ವಿನಿಂದ ಇರಿದು ಯುವಕನ ಬರ್ಬ* ಹ* ; ವಿಡಿಯೋ Viral.!
ಮಿತ್ಸುಬಿಶಿ ಸಿಆರ್ಜೆ-900LR ಅಪಘಾತಕ್ಕೀಡಾದ ವಿಮಾನ. ವಿಮಾನ ಅಪಘಾತದ ದೃಶ್ಯಗಳು ಮತ್ತು ಪ್ರಯಾಣಿಕರನ್ನು ತುರ್ತು ನಿರ್ಗಮನ (emergency exit) ದಿಂದ ಹೊರಕ್ಕೆ ಕಳುಹಿಸುತ್ತಿರುವ ವಿಡಿಯೊಗಳು Social media ಗಳಲ್ಲಿ ಹರಿದಾಡುತ್ತಿವೆ.
ಕೆನಡಾದ ಬೊಂಬಾರ್ಡಿಯರ್ ತಯಾರಿಸಿದ ಮತ್ತು JE ಏರೋಸ್ಪೇಸ್ ಎಂಜಿನ್ಗಳಿಂದ ಓಡುವ 16 ವರ್ಷ ಹಳೆಯ ಸಿಆರ್ ಜೆ 900 ವಿಮಾನದಲ್ಲಿ 90 ಜನರು ಕುಳಿತುಕೊಳ್ಳಬಹುದು.
ಇದನ್ನು ಓದಿ : NRDRM ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಒಟ್ಟು 76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು.
BREAKING Video of DAL4819 crash.
What are all of your thoughts on how this happened RT!
Look at the weatherCYYZ 171900Z 27028G35KT 6SM #DL4819 #CRJ900 #DeltaPlanecrash #DeltaAirlines #planecrash #TorontoPearson pic.twitter.com/AdjJ1G8ydJ
— Daniel Morton (@MrDanielMorton) February 18, 2025
A Delta flight carrying roughly 80 passengers from Minnesota appears to have crash landed at Toronto Pearson Airport. No casualties have been reported as of this time. Numerous photos and videos have been released showing passengers safely exiting the plane, which flipped upside… pic.twitter.com/YWjztVufla
— MeidasTouch (@MeidasTouch) February 17, 2025
Survivors footage pic.twitter.com/epmOaM1F7Z
— Mr Commonsense (@fopminui) February 18, 2025
ಹಿಂದಿನ ಸುದ್ದಿ : ಪರಸ್ತ್ರೀಯೊಂದಿಗೆ ಪತಿ ಲವ್ವಿಡವ್ವಿಗೆ ಬೇಸತ್ತು ಮಗಳನ್ನು ಕೊಂ*ದು ಆ*ತ್ಮಹ*ತ್ಯೆಗೆ ಶರಣಾದ ಪತ್ನಿ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ರಾಮಯ್ಯ ಲೇಔಟ್ನಲ್ಲಿ ಪತಿಯ ಅನೈತಿಕ ಸಂಬಂಧಕ್ಕೆ (Immoral relationship) ಬೇಸತ್ತು ಗ್ರಾಮ ಪಂಚಾಯತಿ ಅಧ್ಯಕ್ಷೆ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ (Gram Panchayat President) ಶ್ರುತಿ (33) ತನ್ನ ಐದು ವರ್ಷದ ಮಗಳು ರೋಷಿಣಿಯನ್ನು ಕೊಂದು ಬಳಿಕ ತಾನೂ ಸಹ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : BSNL Offers : ಪೂರ್ತಿ 425 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 850GB ಡೇಟಾದ ಮಸ್ತ್ ರಿಚಾರ್ಜ್ ಪ್ಲಾನ್.!
ಇನ್ನು ಆತ್ಮಹತ್ಯೆಗೂ ಮುನ್ನ ಶ್ರುತಿ ಡೆತ್ನೋಟ್ ಬರೆದಿಟ್ಟಿದ್ದು, ಡೆತ್ನೋಟ್ನಲ್ಲಿ ಗಂಡ ಪರಸ್ತ್ರಿಯೊಂದಿಗಿನ ಅನೈತಿಕ ಸಂಬಂಧದ ಹೊಂದಿರುವ ಬಗ್ಗೆ ತಿಳಿಸಿದ್ದಾರೆ.
10 ವರ್ಷದ ಹಿಂದೆ ಶ್ರುತಿ ಚಾರ್ಟರ್ಡ್ ಅಕೌಂಟೆಂಟ್ ಜತೆ ಮದುವೆಯಾಗಿದ್ದರು. ಆದರೆ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಶ್ರುತಿ, ಪುತ್ರಿಯನ್ನು ಕೊಂದು ಬಳಿಕ ತಾನೂ ಸಹ ನೇಣಿಗೆ ಶರಣಾಗಿದ್ದಾರೆ. ಇನ್ನು ಗಂಡು ಮಗು ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದರಿಂದ ಆತ ಬಚಾವ್ ಆಗಿದ್ದಾನೆ.
ಇದನ್ನು ಓದಿ : Bharath ಪೆಟ್ರೋಲಿಯಂನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ವಿಷಯ ತಿಳಿದ ಸ್ಥಳಕ್ಕೆ ಬಂದ ಬಾಗಲಗುಂಟೆ ಠಾಣೆ ಪೊಲೀಸರು ಮೃತ ಶ್ರುತಿಯ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ತಾಯಿ, ಮಗಳ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ