Thursday, April 3, 2025
No menu items!
HomeNewsPhoto : "ನನ್ನನ್ನು ಜಸ್ಟ್‌ ಪಾಸ್‌ ಮಾಡು" ಎಂದು ದೈವ ದೇವರಿಗೆ ಮನವಿ ಮಾಡಿದ ವಿದ್ಯಾರ್ಥಿ.!
spot_img
spot_img
spot_img
spot_img

Photo : “ನನ್ನನ್ನು ಜಸ್ಟ್‌ ಪಾಸ್‌ ಮಾಡು” ಎಂದು ದೈವ ದೇವರಿಗೆ ಮನವಿ ಮಾಡಿದ ವಿದ್ಯಾರ್ಥಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪರೀಕ್ಷೆ (Exam) ಬಂತೆಂದರೆ ಸಾಕು ಕೆಲ ಮಕ್ಕಳಿಗೆ ಭಯ ಶುರು ಆಗುತ್ತೇ. ಯಾಕೆಂದರೆ, ಫಲಿತಾಂಶ ಬಂದಾಗ ಪಾಸ್ ಆಗುತ್ತೇನೋ ಇಲ್ಲೊ, ಪಾಸ ಆದರೆ ಎಷ್ಟು ಅಂಕ (Marks) ಬರುತ್ತೋ ಏನೋ ಅಂತ. ಒಂದು ವೇಳೆ ಕಡಿಮೆ ಅಂಕ ಬಂದರೆ ಮನೆಯಲ್ಲಿ ಮಂಗಳಾರುತ್ತೀ ಫಿಕ್ಸ್‌ ಅನ್ನೋ ಭಯ.

ಪರೀಕ್ಷಾ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ದೇವರ ಮೊರೆ ಹೋಗುವುದು ಸಾಮಾನ್ಯ. ಕೆಲ ವಿದ್ಯಾರ್ಥಿಗಳು “ದೇವರೆ, ನಾನೇ ಶಾಲೆಗೆ ಫಸ್ಟ್‌ (First) ಬರುವಂತೆ ಮಾಡಪ್ಪಾ ಅಂತ ಬೇಡಿಕೊಂಡರೆ, ಇನ್ನು ಕೆಲವರು “ನಾನು ಫಸ್ಟ್‌ ಕ್ಲಾಸ್‌ನಲ್ಲಿ ಪಾಸಾಗುವಂತೆ ಮಾಡಪ್ಪಾ” ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾರೆ.

ಇದನ್ನು ಓದಿ : AAI : ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ (exam) ನನ್ನು ಜಸ್ಟ್ ಪಾಸ್‌ (Pass) ಮಾಡಿಸುವಂತೆ ದೈವ ದೇವರಿಗೆ ಚೀಟಿಯನ್ನೇ ಬರೆದಿದ್ದಾನೆ.

ಹೌದು, ಓರ್ವ ವಿದ್ಯಾರ್ಥಿ ನನಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬೇಡಾ (No more marks), ನನಗೆ ಇಂತಿಷ್ಟೇ ಅಂಕ ಬರುವಂತೆ ಮಾಡು ಎಂದು ಚೀಟಿ ಬರೆದು ದೈವ ದೇವರಲ್ಲಿ ಕೋರಿಕೆಯಿಟ್ಟಿ ಅದನ್ನು ಹುಂಡಿಗೆ ಹಾಕಿದ್ದಾನೆ.

ಇದನ್ನು ಓದಿ : ಹೆದ್ದಾರಿಯಲ್ಲಿ ಅಪಘಾತಗೊಂಡವರಿಗೆ ಸಹಾಯ ಮಾಡಿದರೆ ರೂ. 25,000 ಬಹುಮಾನ : ಸಚಿವ ಗಡ್ಕರಿ.!

ಸದ್ಯ ವಿದ್ಯಾರ್ಥಿಯೋರ್ವನ ಈ ಚೀಟಿಯ ಫೋಟೋ ಸಾಮಾಜಿಕ ಮಾಧ್ಯಮ (Social Media) ದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral) ಆಗುತ್ತಿದೆ.

ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ವಿದ್ಯಾರ್ಥಿ ಬರೆದ ಈ ಮನವಿ ಚೀಟಿ ಪತ್ತೆಯಾಗಿದೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ವಿದ್ಯಾರ್ಥಿ ಜಸ್ಟ್‌ ಪಾಸ್‌ (Just Pass) ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದೆ.

ಈ ಕುರಿತ ಫೋಟೋವನ್ನು Namma Kundapura ಹೆಸರಿನ ಫೇಸ್‌ಬುಕ್‌ ಪೇಜ್‌ (Facebook Page) ಒಂದರಲ್ಲಿ ಶೇರ್‌ ಮಾಡಲಾಗಿದ್ದು, ಈ ಚೀಟಿಯಲ್ಲಿ ಈ ಕೆಳಗಿನಂತೆ ವಿದ್ಯಾರ್ಥಿ ಮನವಿ ಮಾಡಿದ್ದಾನೆ.

ಇದನ್ನು ಓದಿ : ತಾಯಿ, ಮಗ Bus ಹತ್ತುವ ಸ್ಟೈಲ್‌ಗೆ ಫೀದಾ ಆಗೋದು ಗ್ಯಾರಂಟಿ ; ವಿಡಿಯೋ ನೋಡಿ.!

“ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ ಬರಬೇಕು ದೇವರೇ ಹೊರ್ ಬೊಬ್ಬರ್ಯ”.

  • Maths – 39, 38, 37, 36.
  • English -‌ 39, 38, 37.
  • Kannada – 40, 39.
  • Science – 39, 38.
  • Hindi – 40, 39.
  • Social – 38, 37.

ಮತ್ತೆ ದೇವರ ಇದಕಿಂತಲು ನನ್ನಗೆ ಕಡಿಮೆ ಬೇಡ ದೇವರ ಹೋರ ಬೊಬ್ಬರ್ಯ”

ಎಂದು ಮನವಿ ಮಾಡಿರುವ ಫೋಟೋವನ್ನು ಕಾಣಬಹುದು. ಇನ್ನು ಫೋಟೋ ನೋಡಿದ ಅನೇಕರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಹಿಂದಿನ ಸುದ್ದಿ : ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ Yoga ಶಿಕ್ಷಕನನ್ನು ಪತಿ ಮಾಡಿದ್ದೇನು ಗೊತ್ತೇ.?

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು ಜೀವಂತವಾಗಿ ಸಮಾಧಿ ಮಾಡಿದ ಘಟನೆ ಚರ್ಕಿ ದಾದ್ರಿ (Charki Dadri) ಯಲ್ಲಿ ನಡೆದಿದೆ.

ಜಗದೀಪ್ ಎಂಬ ವ್ಯಕ್ತಿ ರೋಹ್ಟಕ್‌ನ ಖಾಸಗಿ (Rohtak Private) ವಿವಿಯೊಂದರಲ್ಲಿ ಯೋಗ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಯೋಗ ಶಿಕ್ಷಕ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ (illicit relationship) ಹೊಂದಿದ್ದಾನೆಂದು ಆತನನ್ನು ಅಪಹರಿಸಿ ಏಳು ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂಳಿದ್ದಾನೆ.

ಇದನ್ನು ಓದಿ : ಹಲ್ಲುನೋವು, ಹಲ್ಲು ಹುಳುಕಿಗೆ ಪವರ್‌ಫುಲ್‌ ಮನೆ ಮದ್ದು; ತಯಾರಿಸುವುದು Very Simple.!

ಈ ಕೃತ್ಯ ನಡೆದ ಮೂರು ತಿಂಗಳ ನಡೆದಿದ್ದು, ಇದೀಗ ಅಂದರೆ ಮಾರ್ಚ್ 24 ರಂದು ಪೊಲೀಸರು ಶವವನ್ನು ಹೊರ ತೆಗೆದು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಜಗದೀಪ್ (Jagdeep) ಎಂದಿನಂತೆ ಡಿಸೆಂಬರ್ 24 ರಂದು ಸಹ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಆತನನ್ನು ಅಪಹರಿಸಲಾಯಿತು. ಈ ವೇಳೆ ಕೂಗಾಡದಂತೆ ಜಗದೀಪ್ ಬಾಯಿಗೆ ಟೇಪ್‌ ಸುತ್ತಿ ಕೈಕಾಲುಗಳನ್ನು ಕಟ್ಟಿ ಹಾಕಲಾಗಿತ್ತು.

ಇದನ್ನು ಓದಿ : ಹೆದ್ದಾರಿಯಲ್ಲಿ ಅಪಘಾತಗೊಂಡವರಿಗೆ ಸಹಾಯ ಮಾಡಿದರೆ ರೂ. 25,000 ಬಹುಮಾನ : ಸಚಿವ ಗಡ್ಕರಿ.!

ಅಪಹರಣ ಮಾಡಿದ ನಂತರ ಆತನನ್ನು ನಿರ್ಜನವಾದ (deserted) ಹೊಲಕ್ಕೆ ಕರೆದೊಯ್ದು, ಮೊದಲೇ ಅಲ್ಲಿ ತೋಡಲಾದ ಆಳವಾದ ಗುಂಡಿಯಲ್ಲಿ ಗುಂಡಿಯಲ್ಲಿ ಜೀವಂತವಾಗಿ ಹೂತು ಹಾಕಿದ್ದರು.

ತನಿಖೆ ವೇಳೆ ಜಗದೀಪ್ ಅವರ ಕರೆ ವಿವರಗಳು (Call Details) ಆರೋಪಿಗಳ ಪತ್ತೆಗೆ ನೆರವಾಗಿದ್ದು, ಅಂತಿಮವಾಗಿ ಪೊಲೀಸರು ಧರ್ಮಪಾಲ್ ಮತ್ತು ಹರ್ದೀಪ್ ಎಂಬ ಇಬ್ಬರು ಶಂಕಿತರನ್ನು ಬಂಧಿಸಲು ನೆರವಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ : ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ DySP.!

ಬಂಧಿತರ ವಿಚಾರಣೆಯ ಸಮಯದಲ್ಲಿ ಹತ್ಯೆಯ ಭಯಾನಕ ವಿವರಗಳನ್ನು ಬಹಿರಂಗವಾಗಿದ್ದು, ಜಗದೀಪ್ ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿದ್ದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಿದ್ದಾರೆ.

ಫೆಬ್ರವರಿ 3 ರಂದು ಅಂದರೆ ಅಪಹರಣದ 10 ದಿನಗಳ ನಂತರ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಮೂರು ತಿಂಗಳ ಕಾಲ ತನಿಖೆ ನಡೆಸಿ ಪ್ರಕರಣ ಬಯಲಿಗೆಳೆದಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!