Sunday, December 22, 2024
HomeCinemaಪುಷ್ಪ - 2 ಪ್ರದರ್ಶನದ ವೇಳೆ ಕಾಲ್ತುಳಿತ ; ತಾಯಿ-ಮಗ ಸಾವು, ಇಬ್ಬರು ಗಂಭೀರ.!
spot_img

ಪುಷ್ಪ – 2 ಪ್ರದರ್ಶನದ ವೇಳೆ ಕಾಲ್ತುಳಿತ ; ತಾಯಿ-ಮಗ ಸಾವು, ಇಬ್ಬರು ಗಂಭೀರ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷೀತ ಪುಷ್ಪಾ 2 ಸಿನಿಮಾ (Cinema) ಬಿಡುಗಡೆಯಾಗಿದ್ದು, ಈ ವೇಳೆ ಹೈದರಾಬಾದ್‌ನ RTC ಕ್ರಾಸ್‌ರೋಡ್ಸ್‌ನ ಸಂಧ್ಯಾ ಥಿಯೇಟರ್‌ನಲ್ಲಿ ರಾತ್ರಿ 9 ಗಂಟೆಗೆ ಪ್ರೀಮಿಯರ್ ಶೋ (Premiere Show) ಆರಂಭವಾಗಿತ್ತು.

ಅಲ್ಲು ಅರ್ಜುನ್ ಅಭಿಮಾನಿಗಳು ಪುಷ್ಪರಾಜ್‌ನ ರೌದ್ರಾವತಾರಕ್ಕೆ ನೋಡಿ ಶಿಳ್ಳೆ, ಚಪ್ಪಾಳೆ ಹಾಕಿದ್ದು, ಥಿಯೇಟರ್‌ಗಳಲ್ಲಿ ಮತ್ತು ಹೊರಗೆ ನೂಕು ನುಗ್ಗಲು (To rush in) ಉಂಟಾಗಿದೆ.

ಇದನ್ನು ಓದಿ : 2 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಜೀವ ಇರುವವರೆಗೆ ಕಠಿಣ ಶಿಕ್ಷೆ.!

ನಟನ ಅಭಿಮಾನಿಗಳು ತುಂಬಾ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನಲೆಯಲ್ಲಿ ಕಾಲ್ತುಳಿತ (Stampede) ಉಂಟಾಗಿದೆ. ಈ ಕಾಳ್ತುಳಿತದಲ್ಲಿ ದುರಂತ ಒಂದು ನಡೆದೇ ಹೋಗಿದೆ. ಓರ್ವ 39 ವರ್ಷದ ಮಹಿಳೆ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾರೆ.

ಸಿನೇಮಾ ಮೋಡಲು ದಿಲ್‌ಸುಖ್‌ನಗರದ (Dilsukhnagar) ರೇವತಿ ಹಾಗು ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಬಂದಿದ್ದರು. ಚಿತ್ರಮಂದಿರದಲ್ಲಿ ನೂಕುನುಗ್ಗಲು ಜಾಸ್ತಿಯಾಗಿ ಕಾಲ್ತುಳಿತ ಸಂಭವಿಸಿತು.

ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!

ರೇವತಿ ಅವರ 9 ವರ್ಷದ ಮಗು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ದುರ್ದೈವಶಾತ್‌ ಮಗು ತೀರಿಕೊಂಡಿದೆ ಎಂದು ಹೇಳಲಾಗುತ್ತಿದೆ. ದುರ್ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ (Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಕ್ಕಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ (Baton charge) ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ.

ವಿಡಿಯೋ ನೋಡಿ :

ಹಿಂದಿನ ಸುದ್ದಿ : ಕೂದಲಿಗೆ ಈರುಳ್ಳಿ ರಸ ಹಚ್ಚುವುದು ಒಳ್ಳೆಯದೇ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಕೂದಲು ಉದುರುವುದು (hair fall), ಬಿಳಿಯಾಗುವುದು, ಒರಟಾಗುವುದು (Whiteness, roughness) ಕೇಶರಾಶಿಯ ಸಾಮಾನ್ಯ ಸಮಸ್ಯೆಗಳಾಗಿವೆ.

ಈ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಸಾಕಷ್ಟು ಉತ್ಪನ್ನಗಳ ಬಳಕೆ (Use of products) ಮಾಡುತ್ತೇವೆ. ಆದರೆ ಅದು ಒಂದೆರಡು ವಾರ ಅಷ್ಟೇ, ಶಾಶ್ವತ ಪರಿಹಾರ (A permanent solution) ಅಲ್ಲ.

ಇದನ್ನು ಓದಿ : 2 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಜೀವ ಇರುವವರೆಗೆ ಕಠಿಣ ಶಿಕ್ಷೆ.!

ಕೂದಲಿನ ಆರೋಗ್ಯ ಸುಧಾರಿಸಬೇಕು ಅಥವಾ ಇಂತಹ ಸಮಸ್ಯೆಗಳಿಂದ ಹೊರ ಬರಬೇಕು ಎಂದುಕೊಳ್ಳುತ್ತಿರುವವರು ಈರುಳ್ಳಿಯನ್ನು ಬಳಕೆ ಮಾಡಬಹುದು.

ಇದು ಕೂದಲಿನ ಕಿರು ಚೀಲಗಳಿಗೆ ರಕ್ತಪರಿಚಲನೆ (Circulation to hair follicles) ಹೆಚ್ಚಿಸಿ ಬುಡದಿಂದ ಕೂದಲನ್ನು ಬಲಪಡಿಸುತ್ತದೆ.

ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!

ಕೂದಲಿನ ಬೆಳವಣಿಗೆಗೆ ಅಗತ್ಯವಾದ ಕಾಲಜನ್ ನ್ನು ಈರುಳ್ಳಿಯು ಉತ್ಪಾದಿಸುತ್ತದೆ.

ಕೂದಲು ಉದುರುವಿಕೆ ಸಮಸ್ಯೆಗೆ ಅತ್ಯುತ್ತಮ ನೈಸರ್ಗಿಕ ಔಷಧಿ (Best natural medicine) ಎಂದರೆ ಅದು ಈರುಳ್ಳಿ ಎಣ್ಣೆ (Onion oil).

ಈರುಳ್ಳಿ ಪೇಸ್ಟ್ ತಯಾರಿಸಿ ಕೂದಲಿಗೆ ಹೇರ್ ಮಾಸ್ಕ್ ರೀತಿ ಬಳಸಿ 1 ಗಂಟೆ ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯುವುದರಿಂದ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ (White hair turns dark).

ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಈರುಳ್ಳಿ ರಸದಲ್ಲಿ ಉರಿಯೂತ ವಿರೋಧಿ ಗುಣಲಕ್ಷಣಗಳಿರುವುದರಿಂದ (Anti- inflammatory properties) ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುವಂತಹ (Stimulates growth) ಯಾವುದೇ ಉರಿಯೂತ ಅಥವಾ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments