ಜನಸ್ಪಂದನ ನ್ಯೂಸ್, ಡೆಸ್ಕ್ : ಅಭಿಮಾನಿಯೊಬ್ಬ ಈ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ (Poonam Pandey) ಜೊತೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಲವಂತವಾಗಿ ಚುಂಬಿಸಲು (forcefully kiss) ಮುಂದಾಗಿ ಅಸಭ್ಯ ವರ್ತನೆ ತೋರಿದ್ದಾನೆ.
ಮುಂಬೈನ ಬೀದಿಯೊಂದರಲ್ಲಿ ಕೆಂಪು ಬಣ್ಣದ ಗೌನ್ ಹಾಗೂ ಬೂದು ಬಣ್ಣದ ಡೆನಿಮ್ ಜಾಕೆಟ್ (red gown and a gray denim jacket) ಧರಿಸಿ ನಟಿ ಪೂನಂ ಪಾಂಡೆ ಫೋಟೋ ಕ್ಲಿಕ್ (clicking photo) ಮಾಡಿಕೊಳ್ಳುತ್ತಿದ್ದರು. ಹೀಗೆ ಪೋಟೋ ತೆಗೆದುಕೊಳ್ಳುತ್ತಿದ್ದ ವೇಳೆ ಓರ್ವ ವ್ಯಕ್ತಿ ಈ ನಟಿಯ ಹಿಂದೆ ಸೈಲೆಂಟ್ (silently) ಆಗಿ ಬರುತ್ತಾನೆ. ವ್ಯಕ್ತಿ ಹಿಂದೆ ಬಂದದನ್ನು ಗಮನಿಸಿದ ನಟಿ ಸ್ವಲ್ಪ ಭಯಗೊಂಡು (little scared) ಗಲಿಬಿಲಿಗೊಳ್ಳುತ್ತಾರೆ.
ಇದನ್ನು ಓದಿ : ಯುವತಿಯ ಬರ್ತ್ ಡೇ ಆಚರಣೆ ವೇಳೆ ಬಲೂನ್ ಸ್ಫೋಟ ; ಮುಂದೆನಾಯ್ತು? ಈ ವಿಡಿಯೋ ನೋಡಿ.!
ಹೀಗೆ ಸೈಲೆಂಟ್ ಆಗಿ ಹಿಂದೆ ಬಂದ ವ್ಯಕ್ತಿ ತಕ್ಷಣವೇ ಸೆಲ್ಫಿಗಾಗಿ ಮನವಿ (requested for selfie) ಮಾಡಿದ್ದಾನೆ. ವ್ಯಕ್ತಿಯ ಮನವಿಗೆ ಸಮ್ಮಿತಿಸಿ ನಟಿ ಪೂನಂ ಸೆಲ್ಫಿಗೆ ಪೋಸ್ ಕೊಡಲು ನಿಂತಾಗ, ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ನಟಿ ಪೂನಂ ಪಾಂಡೆಗೆ ಕಿಸ್ (tried to kiss actress Poonam Pandey) ಮಾಡಲು ಯತ್ನಿಸಿದ್ದಾನೆ. ತಕ್ಷಣ ಪೂನಂ ಪಾಂಡೆ ವ್ಯಕ್ತಿಯನ್ನು ತಳ್ಳಿದ್ದಾರೆ. ವ್ಯಕ್ತಿಯ ಅಸಭ್ಯ ರೀತಿಯ ವರ್ತನೆಯಿಂದ ನೋಡಿದವರೆಲ್ಲಾ ಫುಲ್ ಶಾಕ್ (shocked) ಆಗಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣ (social media) ದಲ್ಲಿ ಸಖತ್ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು (netizens) ಪುಲ್ ಕಮೆಂಟ್ಸ್ ಮಾಡುತ್ತಿದ್ದಾರೆ.
ಇದನ್ನು ಓದಿ : ಅಥಣಿ : ಭೀಕರ ರಸ್ತೆ ಅಪಘಾತ, ತಂದೆ-ಮಗಳ ಸಾವು.!
ಪೂನಂ ಪಾಂಡೆ (Poonam Pandey) ಒಂದು ಬಾಲಿವುಡ್ ನಟಿ (Bollywood actress) ಮತ್ತು ಮಾಡೆಲ್(model). ಪೂನಂ ಅವರು ತಮ್ಮ ನಟನೆಯೊಂದಿಗೆ ಹೆಚ್ಚು ಜನಪ್ರಿಯರಾದವರು, ಮತ್ತು ಕೆಲವೊಂದು ವಿವಾದಾತ್ಮಕ ಘಟನೆಗಳ (controversial incidents) ಕಾರಣದಿಂದ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ. ಅವರು ಹೆಚ್ಚಾಗಿ ಲೈಫ್ಸ್ಟೈಲ್, ಹೋಟ್ ಫೋಟೋಶೂಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ (lifestyle, hot photoshoots and social media) ದಲ್ಲಿ ಪೂನಂ ಪಾಂಡೆ ಕ್ರಿಯಾಶೀಲವಾಗಿದ್ದಾರೆ.
ನಟಿ ಪೂನಂ ಪಾಂಡೆ ಇತ್ತೀಚೆಗೆ ಕೆಲವು ಚಿತ್ರಗಳಲ್ಲಿ (few films) ನಟಿಸಿದ್ದರೂ, ಅವರು ಹೆಚ್ಚಾಗಿ ಮಾದರಿ ಕೆಲಸಗಳಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ.
ಇದನ್ನು ಓದಿ : ಯಾವ ರಾಶಿಯವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಗೊತ್ತಾ.?
ಪೂನಂ ಪಾಂಡೆ 2013 ರಲ್ಲಿ ನಶಾ (Nasha) ಎನ್ನುವ ಮೂವಿಯಿಂದ ಚಿತ್ರರಂಗಕ್ಕೆ ಆಗಮಿಸಿದರು. ಇವರು ಸಿನಿಮಾ ಕಡೆ ಗಮನಕ್ಕಿಂತ ಪಬ್ಲಿಸಿಟಿ (publicity) ಗಾಗಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಭೋಜ್‌ಪುರಿ ಭಾಷೆಯಲ್ಲಿ ಅದಾಲತ್, ತೆಲುಗಿನ ಮಾಲಿನಿ ಅಂಡ್ ಕಂಪನಿ, ಹಿಂದಿಯಲ್ಲಿ ದಿ ಜರ್ನಿ ಆಫ್ ಕರ್ಮ, ಆ ಗಯಾ ಹೀರೋ ಸೇರಿ ಇನ್ನಿತೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಯಲ್ಲೂ ಹೆಚ್ಚು ಖ್ಯಾತಿ ಪಡೆದಿದ್ದಾರೆ.
ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಇದೆಲ್ಲಾ ಪ್ರಚಾರಕ್ಕಾಗಿ ಮಾಡಿದ್ದು, ಪೂನಂ ಪಾಂಡೆ ಯಾವಾಗ್ಲೂ ಇದೇ ರೀತಿಯ ನಾಟಕ (Drama) ಮಾಡುವುದು ಕಾಮಾನ್ (Commen), ಇದೆಲ್ಲಾ ಮೊದಲೇ ಯೋಜಿಸಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ (Vedio viral) ಗಾಗಿ ಹೀಗೆ ಮಾಡುವುದು ತಪ್ಪು ಎಂದು ಕಮೆಂಟ್ಸ್ (commenting) ಮಾಡುತ್ತಿದ್ದಾರೆ.
ವೈರಲ್ ವಿಡಿಯೋ ನೋಡಿ :