ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಕಿಸಬಹುದು.
ಪೊಲೀಸ್ ಹುದ್ದೆಗಳ ನೇಮಕಾತಿಯ ವಿವರಗಳನ್ನು ಇಲ್ಲಿ ಕೊಡಲಾಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಮಾಹಿತಿ ಓದಿ. ಅದಾಗ್ಯೂ ಇಲಾಖೆಯ ಅಧಿಕೃತ website ಗೆ ಭೇಟಿ ಕೊಡಲು ಮರೆಯಬೇಡಿ.
ಇದನ್ನು ಓದಿ : ಮಗುವನ್ನು ಎದೆಗೆ ಕಟ್ಟಿಕೊಂಡು ಮಹಿಳಾ RPF ಸಿಬ್ಬಂದಿ ಸೇವೆ : ವಿಡಿಯೋ ವೈರಲ್.!
ಹುದ್ದೆಗಳ ಕುರಿತಾದ ಮಾಹಿತಿ ಕೆಳಗಿನಂತಿದೆ :
ಸಂಸ್ಥೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
ಹುದ್ದೆ ಹೆಸರು :
- ಪೊಲೀಸ್ ಕಾನ್ಸ್‌ಟೇಬಲ್
(Civil, ಸಶಸ್ತ್ರ & SRPC-KSRP). - ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI).
- ಒಟ್ಟು ಹುದ್ದೆಗಳು : 4,800+ ಹುದ್ದೆಗಳು.
ಅರ್ಜಿ ಸಲ್ಲಿಸುವ ವಿಧಾನ : Online.
ಇದನ್ನು ಓದಿ : ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ ; Vedio ವೈರಲ್.!
- ವಿದ್ಯಾರ್ಹತೆ :
* ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (PC) :
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ PUC/12ನೇ ತರಗತಿ ಪಾಸಾಗಿರಬೇಕು. - ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ & SRPC-KSRP :
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಕನಿಷ್ಠ SSLC/10ನೇ ತರಗತಿ ಪಾಸಾಗಿರಬೇಕು. - ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) :
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರೈಸಿರಬೇಕು.
ವಯೋಮಿತಿ :
- ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (PC) :
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಹೊಂದಿರಬೇಕು. - ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ & SRPC-KSRP :
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಹೊಂದಿರಬೇಕು. - ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) :
ಅಭ್ಯರ್ಥಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 28 ವರ್ಷ ಹೊಂದಿರಬೇಕು.
ಇದನ್ನು ಓದಿ : NRDRM ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ವಯೋಮಿತಿ ಸಡಿಲಿಕೆ :
- SC/ST ಅಭ್ಯರ್ಥಿಗಳು : 5 ವರ್ಷ.
- OBC (2A/2B/3A/3B) ಅಭ್ಯರ್ಥಿಗಳು : 3 ವರ್ಷ.
ವೇತನ ಶ್ರೇಣಿ :
- ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (PC) : ಪ್ರತಿ ತಿಂಗಳು ರೂ.23,500/- ರಿಂದ ರೂ.47,650/-
- ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ & SRPC-KSRP : ಪ್ರತಿ ತಿಂಗಳು ರೂ.23,500/- ರಿಂದ ರೂ.47,650/-
- ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) : ಪ್ರತಿ ತಿಂಗಳು ರೂ. 37,900/- ರಿಂದ 70,850/-
ಖಾಲಿ ಹುದ್ದೆಗಳ ವಿವರ :
- ಪೊಲೀಸ್ ಕಾನ್ಸ್‌ಟೇಬಲ್ (Civil) : 3,000 ಹುದ್ದೆಗಳು.
- ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) : 3,500 ಹುದ್ದೆಗಳು.
- ಕೆಎಸ್‌ಆರ್‌ಪಿ (KSRP) : 2,400 ಹುದ್ದೆಗಳು.
- ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) : 615 ಹುದ್ದೆಗಳು.
ಇದನ್ನು ಓದಿ : Bharath ಪೆಟ್ರೋಲಿಯಂನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಆಯ್ಕೆ ಪ್ರಕ್ರಿಯೆ :
1. ಲಿಖಿತ ಪರೀಕ್ಷೆ/Written Exam :
2. ದೈಹಿಕ ಪರೀಕ್ಷೆ/Physical Test :
3. ವೈದ್ಯಕೀಯ ಪರೀಕ್ಷೆ/Medical Test :
4. ಡಾಕ್ಯುಮೆಂಟ್ ವರಿಫಿಕೇಶನ್/Document Verification :
ಅರ್ಜಿ ಸಲ್ಲಿಸುವ ವಿಧಾನ :
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ (official website) ಗೆ ಭೇಟಿ ನೀಡಿ, CLICK HERE ನೇಮಕಾತಿ ವಿಭಾಗದಲ್ಲಿ ಸಂಬಂಧಿತ ಹುದ್ದೆಯ ಅಧಿಸೂಚನೆ ಮೇಲೆ click ಮಾಡಿ.
- ನಿಮ್ಮ Name, Mobile Number, Email ID, ಮತ್ತು ಕೇಂದ್ರೀಯ ವಿವರಗಳನ್ನು ನಮೂದಿಸಿ OTP ಮೂಲಕ ನೋಂದಣಿ ಮಾಡಿಕೊಳ್ಳಿ.
- ಎಲ್ಲಾ ಅಗತ್ಯ ಮಾಹಿತಿಯನ್ನು ಸರಿಯಾಗಿ ಪೂರೈಸಿ (Personal, educational, and contact details) ಅರ್ಜಿಯನ್ನು ಭರ್ತಿ ಮಾಡಿ. Passport ಗಾತ್ರದ ಫೋಟೋ ಮತ್ತು ಸಹಿಯನ್ನು upload ಮಾಡಿ (in fixed size and format).
- Debit Card/Credit Card/Net Banking/Bank Challan ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿ ತುಂಬಿದ ನಂತರ ಅರ್ಜಿಯನ್ನು ಒಮ್ಮೆ ಪರಿಶೀಲಿಸಿ (verify), ಯಾವುದೇ ತಪ್ಪುಗಳಿದ್ದರೆ ಸರಿಪಡಿಸಿ ಅರ್ಜಿ ಸಲ್ಲಿಸಿ. ನಂತರ ಅದರ ಒಂದು printout ತೆಗೆದುಕೊಳ್ಳಿ.
- ಮುಂದೆ ನಡೆಯಬಹುದಾದ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ (Written Test, Physical Test) ಮತ್ತು ಇತರ ಹಂತಗಳಿಗೆ ತಯಾರಾಗಿ.
ಇದನ್ನು ಓದಿ : Supreme ಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಪ್ರಮುಖ ಲಿಂಕುಗಳು :
ಹೋಮ್ ಪೇಜ್ ಇಲ್ಲಿ ಕ್ಲಿಕ್ ಮಾಡಿ/Home Page Click here :
https://ksp.karnataka.gov.in/
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ/Official Website Click Here :
https://www.ksp.gov.in/
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ : BSNL Offers : ಪೂರ್ತಿ 425 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 850GB ಡೇಟಾದ ಮಸ್ತ್ ರಿಚಾರ್ಜ್ ಪ್ಲಾನ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮ್ಮ ಫೋನ್ ಅನ್ನು ರೀಚಾರ್ಜ್ (Recharge) ಮಾಡಲು ನೀವು ಪ್ರತಿ ತಿಂಗಳು ಆಯಾಸಗೊಂಡಿದ್ದರೆ ಇಲ್ಲದೆ ನೋಡಿ BSNL ನ 425 ದಿನಗಳ ರೀಚಾರ್ಜ್ ಯೋಜನೆ. ಇದು ನಿಮಗೆ ಸೂಕ್ತವಾಗಬಹುದು.
ಹೇಗಂತಿರಾ. ? ಈ ಯೋಜನೆಯಲ್ಲಿ ನೀವು 15 ತಿಂಗಳು ಅಂದರೆ ಪೂರ್ತಿ 425 ದಿನಗಳ ಕಾಲ ನೀವೂ ಫೋನ್ ರೀಚಾರ್ಜ್ (Phone recharge) ಮಾಡುವ ಅಗತ್ಯವಿಲ್ಲ.
ಇದನ್ನು ಓದಿ : AAP ನಾಯಕನ ಪತ್ನಿಯ ಬರ್ಬರ ಹತ್ಯೆ.!
BSNL ನ ಈ ಯೋಜನೆಯಡಿ ನೀವೂ 850GBಯಷ್ಟು ಹೈಸ್ಪೀಡ್ ಡೇಟಾವನ್ನು ಸಹ ಪಡೆಯುತ್ತಿರಿ.
ಸದ್ಯ ತಮ್ಮ ಮೊಬೈಲ್ ಫೋನ್ ರೀಚಾರ್ಜ್
ಹೆಚ್ಚು ಹೆಚ್ಚು ದುಬಾರಿಯಾಗುತ್ತಿದ್ದಂತೆ ಜನರು ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ದಿನಗಳ ವ್ಯಾಲಿಡಿಟಿ (maximum day validity) ಮತ್ತು ಡೇಟಾ (data) ವನ್ನು ಪಡೆಯುವ ಯೋಜನೆಗಳತ್ತ ವಾಲುತ್ತಿದ್ದಾರೆ.
ಇದನ್ನು ಓದಿ : Video : ಬೇರೊಬ್ಬಳೊಂದಿಗೆ ಸುತ್ತಾಟ ; ರೆಡ್ ಹ್ಯಾಂಡ್ಆಗಿ ಪ್ರೇಯಸಿಗೆ ಸಿಕ್ಕಿಬಿದ್ದ ಪ್ರೇಮಿ.!
ಈಗ BSNL ತನ್ನ ಬಳಕೆದಾರರಿಗೆ ಕೈಗೆಟುಕುವ ಜನಪ್ರಿಯ ಆಯ್ಕೆಗಳನ್ನು ನೀಡುತ್ತಿದ್ದು, ಸದ್ಯ BSNL 425 ದಿನಗಳ ಮಾನ್ಯತೆಯ ಯೋಜನೆಯನ್ನು ಪರಿಚಯಿಸುತ್ತಿದೆ.
BSNL 425 days Validity Plan :
BSNL 2,399 ರೂ.ಗಳಿಗೆ ದಿನಗಳ ವ್ಯಾಲಿಡಿಟಿ ಸಿಗಲಿದೆ. ಇದರರ್ಥ ನೀವು ಒಂದು ವರ್ಷಕ್ಕೂ ಹೆಚ್ಚು ಕಾಲ ಅಂದರೆ 15 ತಿಂಗಳಿಗಳ ಕಾಲ Phone recharge ನಿಂದ ಪರಿಹಾರವನ್ನು ಪಡೆಯುತ್ತಿದ್ದೀರಿ. ಈ ಹಿಂದೆ ಈ ಯೋಜನೆ 395 ದಿನಗಳ ಮಾನ್ಯತೆಯನ್ನು ನೀಡುತ್ತಿತ್ತು.
ಇದನ್ನು ಓದಿ : Supreme ಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ನೀವು BSNL ನ 2,399 ರೂ. Recharge ಯೋಜನೆಯನ್ನು ತೆಗೆದುಕೊಂಡಾಗ ನಿಮಗೆ ಸ್ಥಳೀಯ ಮತ್ತು ಹೆಚ್ಚಿನ ವೇಗದ unlimited ಉಚಿತ call ಸಿಗುತ್ತದೆ. ಇದಲ್ಲದೆ 2GB ಹೈಸHi Speed ಡೇಟಾ ಲಭ್ಯವಿದೆ.
ಅಂದರೆ ನೀವು 425 ದಿನಗಳಲ್ಲಿ ಒಟ್ಟು 850GB Data ಪಡೆಯುತ್ತಿದ್ದೀರಿ. ಈ ಒಪ್ಪಂದವನ್ನು ಇನ್ನಷ್ಟು ಆಕರ್ಷಕವಾಗಿಸಲು BSNL ಪ್ರತಿದಿನ 100 ಉಚಿತ SMS ಗಳನ್ನು ನೀಡುತ್ತಿದೆ.
ಇದನ್ನು ಓದಿ : 10 ನೇ ತರಗತಿ ಪಾಸಾಗಿದ್ದೀರಾ.? ಖಾಲಿ ಇರುವ ಹೋಂ ಗಾರ್ಡ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
BSNL ರೂ. 1,999 ರೀಚಾರ್ಜ್ ಯೋಜನೆ :
BSNL ನ ಈ 2,399 ರೂ.ಗಳ ಯೋಜನೆ ದುಬಾರಿಯಾಗಿದೆ ಮತ್ತು ಅದು ನಿಮ್ಮ ಬಜೆಟ್‌ನಿಂದ ಹೊರಹೋಗುತ್ತಿದೆ ಎಂದು ಭಾವಿಸಿದರೆ ನೀವು BSNL ನ ರೂ. 1,999 ಯೋಜನೆಯ ಬಗ್ಗೆ ಯೋಚಿಸಬಹುದು.
BSNL ನ 1,999 ರೂ. ಯೋಜನೆಯಲ್ಲಿ ನೀವೂ 365 ದಿನಗಳವರೆಗೆ ಫೋನ್ ಬಳಸಬಹುದು. ಇದರಲ್ಲಿ ಬಳಕೆದಾರರು ಅನಿಯಮಿತ ಧ್ವನಿ ಕರೆ ಜೊತೆಗೆ 600GB Hi speed Data ವನ್ನು ಪಡೆಯುತ್ತಿರಿ.
ಜೊತೆಗೆ ಪ್ರತಿದಿನ 100 ಉಚಿತ SMS ಗಳನ್ನು ಸಹ ಪಡೆಯುತ್ತಿರಿ. ನೀವು ಆರ್ಥಿಕ ಯೋಜನೆ (Financial planning) ಯನ್ನು ಬಯಸಿದರೆ ಇದು ಅತ್ಯುತ್ತಮ ಆಯ್ಕೆಯಾಗಿರಬಹುದು. (ಏಜೇನ್ಸಿಸ್)