Wednesday, March 12, 2025
HomeJobದ್ವಿತೀಯ PUC ಪಾಸ್ ಆದವರಿಗೆ ಜಿಲ್ಲಾ ಪಂಚಾಯತಿಯಲ್ಲಿ ಉದ್ಯೋಗಾವಕಾಶ.!
spot_img
spot_img
spot_img
spot_img
spot_img

ದ್ವಿತೀಯ PUC ಪಾಸ್ ಆದವರಿಗೆ ಜಿಲ್ಲಾ ಪಂಚಾಯತಿಯಲ್ಲಿ ಉದ್ಯೋಗಾವಕಾಶ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ನೌಕರಿ : ನೀವು ದ್ವಿತೀಯ PUC ಪಾಸ್ ಆಗಿದ್ದು, ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ.! ಇಲ್ಲಿದೆ ನೋಡಿ Good news.

ಕೊಡಗು ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ ವಿವಿಧ ಗ್ರಂಥಾಲಯ ಮೇಲ್ವಿಚಾರಕರ
(Library Supervisor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : 12ನೇ ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ.!

ಲೇಖನದಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಅದಾಗ್ಯೂ ಅಧಿಕೃತ website ಪರೀಕ್ಷಿಸಿ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ :

  • ನೇಮಕಾತಿ ಇಲಾಖೆ : ಜಿಲ್ಲಾ ಪಂಚಾಯಿತಿ.
  • ಖಾಲಿ ಹುದ್ದೆಗಳ ಸಂಖ್ಯೆ : 10 ಹುದ್ದೆಗಳು.
  • ಹುದ್ದೆಗಳ ಹೆಸರು : ಗ್ರಂಥಾಲಯ ಮೇಲ್ವಿಚಾರಕ.
  • ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್ ಮೂಲಕ.

ವಯೋಮಿತಿ :

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : ರೂಮ್‌ನಲ್ಲಿ ಮಹಿಳೆಯ ಜೊತೆ ಖ್ಯಾತ ರಾಜಕಾರಣಿ ; ವಿಡಿಯೋ Viral.!

ವಯೋಮಿತಿ ಸಡಿಲಿಕೆ :

ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಪಾಸ್ (PUC Pass) ಆಗಿರಬೇಕು.
  • ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ (Certification Course in Library Science) ಪ್ರಮಾಣ ಪತ್ರ ಹೊಂದಿರಬೇಕು.
  • ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಕನಿಷ್ಠ ಮೂರು ತಿಂಗಳು ಕಂಪ್ಯೂಟರ್ ಕೋರ್ಸ್ (Computer Course) ಪಾಸಾಗಿರಬೇಕು. ಹಾಗೂ
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ (Gram Panchayath) ವ್ಯಾಪ್ತಿಗೆ ಸಂಬಂಧಪಟ್ಟ ನಿವಾಸಿಗಳಾಗಿರಬೇಕು.

ಇದನ್ನು ಓದಿ : ದೇಶದಲ್ಲಿ ಪ್ರತಿವರ್ಷ ಎರಡು Million ಜನರ ಸಾವಿಗೆ ಕಾರಣವಾಯ್ತು ಈ ಎಣ್ಣೆ.! 

ಅರ್ಜಿ ಶುಲ್ಕ :

  • ಸಾಮಾನ್ಯ ವರ್ಗದ (General) ಅಭ್ಯರ್ಥಿಗಳು : ರೂ. 500/-
  • ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳು : ರೂ. 300/-
  • SC/ST ಹಾಗೂ ಮಾಜಿ ಸೈನಿಕ ಮತ್ತು Cat – I ಅಭ್ಯರ್ಥಿಗಳು : ರೂ. 200/- ಹಾಗೂ
  • ವಿಶೇಷ ಚೇತನ ಅಭ್ಯರ್ಥಿಗಳು : ರೂ.100/- ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ

ಆಯ್ಕೆ ವಿಧಾನ :

ಮೆರಿಟ್ (Merit) ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ವೇತನ ಶ್ರೇಣಿ :

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 18,600/- (per mounth) ಸಂಬಳ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಆನ್‌ಲೈನ್ Center ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಅಥವಾ ಕೆಳಗಡೆ ನೀಡಿರುವ link ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : Vedio : ಮೃಗಾಲಯದಲ್ಲಿ ಮಗುವಿನ ಶರ್ಟ್ ಹಿಡಿದ ಹುಲಿ ; ತಾಯಿ ಬೈಯ್ತಾಳೆ ಬಿಡು ಎಂದ ಮಗು.!

ಪ್ರಮುಖ ದಿನಾಂಕ :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13 ಫೆಬ್ರುವರಿ 2025.

ಅರ್ಜಿ ಸಲ್ಲಿಸಲು ಈ ಕೆಳಗಿನ ಕ್ಲಿಕ್ ಮಾಡಿ

www.kodagu.nic.in/

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!