Wednesday, March 12, 2025
HomeNewsಅಪಾರ್ಟ್ಮೆಂಟ್​​ನಲ್ಲಿ ಒಂದೇ Family ನಾಲ್ವರು ಆ*ತ್ಮ*ತ್ಯೆ.?
spot_img
spot_img
spot_img
spot_img
spot_img

ಅಪಾರ್ಟ್ಮೆಂಟ್​​ನಲ್ಲಿ ಒಂದೇ Family ನಾಲ್ವರು ಆ*ತ್ಮ*ತ್ಯೆ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಮೈಸೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿಶ್ವೇಶ್ವರಯ್ಯ ನಗರದ (Visvesvaraya Nagar, Mysore) ಅಪಾರ್ಟ್ಮೆಂಟ್​​ ವೊಂದರಲ್ಲಿ ನಡೆದಿದೆ.

ಸಾವನ್ನಪ್ಪಿದವರು ಪ್ರಿಯಂವಧಾ (62), ಚೇತನ್​​ (45), ರೂಪಾಲಿ (43) ಮತ್ತು ಕುಶಾಲ್ ​(15) ಎಂದು ತಿಳಿದು ಬಂದಿದೆ.

ಇದನ್ನು ಓದಿ : BSNL Offers : ಪೂರ್ತಿ 425 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 850GB ಡೇಟಾದ ಮಸ್ತ್ ರಿಚಾರ್ಜ್ ಪ್ಲಾನ್.!

ಚೇತನ್​​​ ಮೊದಲಿಗೆ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್​ಗೆ ವಿಷವುಣಿಸಿ (poison) ಸಾಯಿಸಿದ್ದು, ಬಳಿಕ ತಾನು ನೇಣಿಗೆ ಕೊರಳೊಡ್ಡಿ (hanging) ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್​ ಸೀಮಾ ಲಾಟ್ಕರ್ (Police Commissioner Seema Latkar), DCP ಜಾಹ್ನವಿ, ವಿದ್ಯಾರಣ್ಯಪುರಂ ಇನ್ಸ್​ಪೆಕ್ಟರ್​ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ತರಗತಿಯಲ್ಲೇ ಶಿಕ್ಷಕಿಯರ ಮುಂದೆ ವಿದ್ಯಾರ್ಥಿಗಳಿಂದ ಬಿಯರ್ ಬಾಟಲ್ ಹಿಡಿದು Birthday Party ; ವಿಡಿಯೋ.!

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!