ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಲೇಜು ವಿದ್ಯಾರ್ಥಿಗಳು ಕ್ಲಾಸ್ ರೂಮ್ ನಲ್ಲಿ ಬಿಯರ್ ಬಾಟಲ್ ಕೈಯಲ್ಲಿ ಹಿಡಿದು ಬರ್ತ್‌ಡೇ ಪಾರ್ಟಿ ಮಾಡಿದ ಘಟನೆ ನಡೆದಿದ್ದು, ಈ ಕುರಿತಾದ ಆಘಾತಕಾರಿ ವಿಡಿಯೋವೊಂದು (Shocking video viral) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿಕ್ಷಕಿಯ ಮುಂದೆಯೇ ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು, ಕೇಕ್ ಕಟ್ ಮಾಡಿ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಇದನ್ನು ಓದಿ : IRG : ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಈ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ (Mauganj district of Madhya Pradesh) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಅನಾಗರಿಕ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋವನ್ನು NDTV India ಅಧೀಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದೆ.
ಇದನ್ನು ಓದಿ : ಭಾರತೀಯ ಅಂಚೆ ಕಚೇರಿಯಲ್ಲಿ ಖಾಲಿ ಇರುವ 21,413 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಕಾಲೇಜು ವಿದ್ಯಾರ್ಥಿಗಳೆಲ್ಲರೂ ಸೇರಿ ತಮ್ಮ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಶಿಕ್ಷಕಿಯ ಎದುರುಗಡೆ (Opposite the teacher) ಒಬ್ಬ ವಿದ್ಯಾರ್ಥಿ ಕೇಕ್ ಕಟ್ ಮಾಡುತ್ತಿದ್ದರೆ, ಇನ್ನೊಬ್ಬ ವಿದ್ಯಾರ್ಥಿ ಬಿಯರ್ ಬಾಟಲ್ ಓಪನ್ ಮಾಡಿ ಖುಷಿಪಡುವುದನ್ನು ನೋಡಬಹುದು.
ಫೆಬ್ರವರಿ 12 ರಂದು ಶೇರ್ ಆದ ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನು ಓದಿ : ಕರ್ನಾಟಕ ಇಂಧನ ಇಲಾಖೆಯಲ್ಲಿ ಖಾಲಿ ಇರುವ Linemen ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಇದೆಲ್ಲಾ ಸೋಶಿಯಲ್ ಮೀಡಿಯಾದ ಅಡ್ಡಪರಿಣಾಮ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇಂತಹ ಲಜ್ಜೆಗೆಟ್ಟ ವಿದ್ಯಾರ್ಥಿಗಳು ಕಾಲೇಜಿನಂತಹ ಪವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸುತ್ತಿದ್ದಾರೆ (Desecrating holy places like college’s) ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
टेबल पर रखा हुआ केक और हाथ में बीयर की बोतल, और साथ में हैप्पी बर्थडे का शोर..यह घटना किसी फाइव स्टार होटल या रिजॉर्ट की नहीं है बल्कि शिक्षा के मंदिर की है. यह वीडियो मध्य प्रदेश के मऊगंज जिले के शासकीय हनुमना महाविद्यालय से सामने आया है जहां शिक्षा के मंदिर में जाम छलकाए जा रहे… pic.twitter.com/aSob42GdKu
— NDTV India (@ndtvindia) February 12, 2025
ಹಿಂದಿನ ಸುದ್ದಿ : ನೀವೇನಾದ್ರೂ ಕಳೆದ 5 – 10 ವರ್ಷಗಳಿಂದ ಒಂದೇ Mobile Number ಬಳಸುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿಗೆ ಜನರು ಮೊಬೈಲ್ ಬದಲಿಸಿದಂತೆ ಮೊಬೈಲ್ ಸಂಖ್ಯೆಗಳನ್ನು ಬದಲಿಸುತ್ತಾರೆ (Mobile numbers change as mobiles change) ಅಥವಾ ಪೋರ್ಟ್ ಮಾಡುತ್ತಾರೆ. ಆದ್ರೆ ನೀವು ಕಳೆದ 5 ರಿಂದ 10 ವರ್ಷದಲ್ಲಿ ಒಂದೇ ಮೊಬೈಲ್ ಸಂಖ್ಯೆ ಹೊಂದಿದ್ದೀರಿ ಎಂದಾದರೆ ಈ ಬಗ್ಗೆ ನೀವು ತಿಳಿದುಕೊಳ್ಳುವುದು ಅವಶ್ಯಕ.
ಅಲ್ಲದೇ ನೀವೇನಾದರೂ ಒಂದೇ ಸಿಮ್ ಕಾರ್ಡ್ ನ್ನು 5ಕ್ಕಿಂತ ಹೆಚ್ಚು ವರ್ಷಗಳ ಕಾಲ ಬಳಕೆ ಮಾಡಿದ್ದೀರಿ ಅಥವಾ ಇಂದಿಗೂ ಅದೇ ನಂಬರ್ ಮೂಲಕ ದೈನಂದಿನ ವ್ಯವಹಾರಗಳ (Daily transactions) ಮಾಡುತ್ತಿದ್ದೀರಾ?
ಇದನ್ನು ಓದಿ : IRG : ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ನಿಮ್ಮ ಮೊಬೈಲ್ ಸಂಖ್ಯೆಯು ಎಷ್ಟು ವರ್ಷ ಹಳೆಯದು ಎಂಬ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು. ಹಾಗಾದರೆ ದೀರ್ಘಕಾಲ ಒಂದೇ ನಂಬರ್ ಹೊಂದಿರುವವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ (The personality of having the same number for a long time).?
ನೀವು ಪ್ರಾಮಾಣಿಕ ವ್ಯಕ್ತಿ :
ನೀವು ಹಲವು ವರ್ಷಗಳಿಂದ ಒಂದೇ ಮೊಬೈಲ್ ಸಂಖ್ಯೆ ಬಳಸುತ್ತಿದ್ದರೆ ನೀವು ಅತ್ಯಂತ ಪ್ರಾಮಾಣಿಕ ವ್ಯಕ್ತಿತ್ವ (Honest personality) ಹೊಂದಿರುತ್ತೀರಾ. ನೀವು ಎಂತಹದ್ದೇ ಸಮಯ ಅಥವಾ ಸಂದರ್ಭದಲ್ಲಿಯೂ ಪ್ರಾಮಾಣಿಕತೆ ಬಿಟ್ಟುಕೊಡುವುದಿಲ್ಲ. ಹಾಗೆ ಮೋಸ ಮಾಡುವುದಿಲ್ಲ. ಹೀಗಾಗಿ ನಿಮ್ಮ ಸಂಬಂಧ ಮತ್ತಷ್ಟು ಬಲವಾಗುತ್ತಲೇ ಸಾಗುತ್ತದೆ.
ಇದನ್ನು ಓದಿ : Astrology : ಪ್ರೀತಿ – ಪ್ರೇಮ ಅಂತ ಹೆಚ್ಚು ತಲೆ ಕೆಡಿಸಿಕೊಳ್ತಾರಂತೆ ಈ ರಾಶಿಯವರು.!
ನೀವು ಸಾಲ ಮಾಡುವವರಲ್ಲ :
ನೀವು 5 ವರ್ಷದಿಂದ ಒಂದೇ ಮೊಬೈಲ್ ನಂಬರ್ ಬಳಸುತ್ತಿದ್ದರೆ ನೀವು ಸಾಲಗಾರರಲ್ಲ ಎಂಬುದು ತಿಳಿಯುತ್ತದೆ. ಒಂದು ವೇಳೆ ಸಾಲ (loan) ಮಾಡಿದ್ದರೂ ಕೂಡ ಅದನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡುವವರು ಎಂಬುದನ್ನು ವಿವರಿಸಲಿದೆ. ಈ ಐದು ವರ್ಷದಲ್ಲಿ ನೀವು ಯಾರಿಗೂ ಮೋಸ ಮಾಡಿಲ್ಲ ಎಂದರ್ಥ. ಹಾಗಂತಾ ಸಾಲ ಮಾಡಿದವರೆಲ್ಲರು ತಮ್ಮ ಮೊಬೈಲ್ ಸಂಖ್ಯೆ ಬದಲಿಸುತ್ತಾರೆ ಅಂತ ತಿಳ್ಕೊಬೇಡಿ.
ನಿಮ್ಮ ಮೇಲೆ ಯಾವ ಆರೋಪಗಳಿಲ್ಲ :
ನಿಮ್ಮ ಮೇಲೆ ಯಾವುದೇ ರೀತಿಯಲ್ಲೂ ದೂರುಗಳಿಲ್ಲ. ಅಂದರೆ ಫ್ರೆಂಡ್ಸ್, ಕುಟುಂಬಸ್ಥರು ಅಥವಾ ಪೊಲೀಸರ ಬಳಿಯೂ ನಿಮ್ಮ ಮೇಲೆ ಯಾವುದೇ ಕೇಸ್‌ಗಳು, ದೂರುಗಳು (complaint’s), ಆರೋಪಗಳಿಲ್ಲ ಎಂದರ್ಥ.