Thursday, March 13, 2025
HomeJobNRDRM ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

NRDRM ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ನೌಕರಿ : ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಮನರಂಜನಾ ಮಿಷನ್ (NRDRM) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು Online ಮೂಲಕ ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಿ.

ಇದನ್ನು ಓದಿ : ಪರಸ್ತ್ರೀಯೊಂದಿಗೆ ಪತಿ ಲವ್ವಿಡವ್ವಿಗೆ ಬೇಸತ್ತು ಮಗಳನ್ನು ಕೊಂ*ದು ಆ*ತ್ಮಹ*ತ್ಯೆಗೆ ಶರಣಾದ ಪತ್ನಿ.!

ನೀವೂ ಅರ್ಜಿ ಸಲ್ಲಿಸುವ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ನೀವು ಅರ್ಹತಾ ಮಾನದಂಡ (Eligibility Criteria) ಗಳನ್ನು ಪೂರೈಸಿದ್ದೀರಿ ಎಂದು ಖಾತ್ರಿಪಡಿಸಿಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿ (Details) ಯನ್ನು ನೀವೂ ಇಲ್ಲಿ ನೋಡಬಹುದಾಗಿದೆ. ಆದರೂ ಸಹ ಅಧಿಕೃತ Website ಗೆ ಭೇಟಿ ನೀಡಿ ಪರೀಕ್ಷಿಸಿ.

ಇದನ್ನು ಓದಿ : Bharath ಪೆಟ್ರೋಲಿಯಂನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಹುದ್ದೆಗಳ ಮಾಹಿತಿ :

  • ನೇಮಕಾತಿ ಇಲಾಖೆ : NRDRM.

ಹುದ್ದೆಗಳ ಹೆಸರು :

* MIS ಸಹಾಯಕ/MIS Assistant,
* ಬಹು ಕಾರ್ಯ ಅಧಿಕಾರಿ/Multi tasking Officer,
* ತಾಂತ್ರಿಕ ಸಹಾಯಕ/Technical Assistant,
* MIS ವ್ಯವಸ್ಥಾಪಕ/MIS Manager,
* ಡೇಟಾ ಮ್ಯಾನೇಜರ್/Data Manager,
* ಖಾತೆ ಅಧಿಕಾರಿ/Accounts Officer,
* ಜಿಲ್ಲಾ ಯೋಜನಾ ಅಧಿಕಾರಿ/District Planning Officer,
* ಕಂಪ್ಯೂಟರ್ ಆಪರೇಟರ್/Computer Operator,
* ಸಹಾಯಕರು/Helpers ಮತ್ತು
* ಕ್ಷೇತ್ರ ಸಂಯೋಜಕರು/Field Coordinator.

ಇದನ್ನು ಓದಿ : BSNL Offers : ಪೂರ್ತಿ 425 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 850GB ಡೇಟಾದ ಮಸ್ತ್ ರಿಚಾರ್ಜ್ ಪ್ಲಾನ್.!

ಹುದ್ದೆಗಳ ವಿವರ :

ತೆಲಂಗಾಣ ರಾಜ್ಯ :

ಪೋಸ್ಟ್ ಹೆಸರು ಒಟ್ಟು ಪೋಸ್ಟ್‌ಗಳು ತಿಂಗಳಿಗೆ ಸಂಬಳದ ವಿವರಗಳು
MIS ಸಹಾಯಕ 930 ಹುದ್ದೆಗಳು ರೂ. 24,650
ಬಹು ಕಾರ್ಯ ಅಧಿಕಾರಿ 862 ಹುದ್ದೆಗಳು ರೂ. 23,450
ತಾಂತ್ರಿಕ ಸಹಾಯಕ 198 ಹುದ್ದೆಗಳು ರೂ. 30,750
MIS ವ್ಯವಸ್ಥಾಪಕ 626 ಹುದ್ದೆಗಳು ರೂ. 25,650
ಡೇಟಾ ಮ್ಯಾನೇಜರ್ 383 ಹುದ್ದೆಗಳು ರೂ. 28,350
ಖಾತೆ ಅಧಿಕಾರಿ 140 ಹುದ್ದೆಗಳು ರೂ. 27,450
ಜಿಲ್ಲಾ ಯೋಜನಾ ಅಧಿಕಾರಿ 93 ಹುದ್ದೆಗಳು ರೂ. 36,760
ಕಂಪ್ಯೂಟರ್ ಆಪರೇಟರ್ 1290 ಹುದ್ದೆಗಳು ರೂ. 23,250
ಸಹಾಯಕರು 1103 ಹುದ್ದೆಗಳು ರೂ. 22,750
ಕ್ಷೇತ್ರ ಸಂಯೋಜಕರು 1256 ಹುದ್ದೆಗಳು ರೂ. 23,250
ಒಟ್ಟು ಖಾಲಿ ಹುದ್ದೆಗಳು 6,881 ಹುದ್ದೆಗಳು

ಆಂಧ್ರಪ್ರದೇಶ ರಾಜ್ಯ :

ಪೋಸ್ಟ್ ಹೆಸರು ಒಟ್ಟು ಪೋಸ್ಟ್‌ಗಳು ತಿಂಗಳಿಗೆ ಸಂಬಳದ ವಿವರಗಳು
MIS ಸಹಾಯಕ 930 ಹುದ್ದೆಗಳು ರೂ. 24,650
ಬಹು ಕಾರ್ಯ ಅಧಿಕಾರಿ 862 ಹುದ್ದೆಗಳು ರೂ. 23,450
ತಾಂತ್ರಿಕ ಸಹಾಯಕ 198 ಹುದ್ದೆಗಳು ರೂ. 30,750
MIS ವ್ಯವಸ್ಥಾಪಕ 626 ಹುದ್ದೆಗಳು ರೂ. 25,650
ಡೇಟಾ ಮ್ಯಾನೇಜರ್ 383 ಹುದ್ದೆಗಳು ರೂ. 28,350
ಖಾತೆ ಅಧಿಕಾರಿ 140 ಹುದ್ದೆಗಳು ರೂ. 27,450
ಜಿಲ್ಲಾ ಯೋಜನಾ ಅಧಿಕಾರಿ 93 ಹುದ್ದೆಗಳು ರೂ. 36,760
ಕಂಪ್ಯೂಟರ್ ಆಪರೇಟರ್ 1290 ಹುದ್ದೆಗಳು ರೂ. 23,250
ಸಹಾಯಕರು 1103 ಹುದ್ದೆಗಳು ರೂ. 22,750
ಕ್ಷೇತ್ರ ಸಂಯೋಜಕರು 1256 ಹುದ್ದೆಗಳು ರೂ. 23,250
ಒಟ್ಟು 6,881 ಹುದ್ದೆಗಳು

ಇದನ್ನು ಓದಿ : Supreme ಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ವಯೋಮಿತಿ :

ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 43 ವರ್ಷಗಳ ನಡುವೆ ಇರಬೇಕು.

ನಿವಾಸ :

  • ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಕ್ಕೆ ಸೇರಿರಬೇಕು.

ಅರ್ಜಿ ಶುಲ್ಕ :

  • ಜನರಲ್/ಒಬಿಸಿ/ಎಂಒಬಿಸಿ ಅಭ್ಯರ್ಥಿಗಳು : ರೂ. 399/-
  • SC/ST/BPL ಅಭ್ಯರ್ಥಿಗಳು : ರೂ. 299/-

ಹುದ್ದೆಗಳ ಸಂಖ್ಯೆ :

ಒಟ್ಟು 13,762 ಹುದ್ದೆಗಳು ಖಾಲಿ ಇವೆ.
ಅಧಿಕೃತ ಮಾಹಿತಿ ಪ್ರಕಾರ ಎರಡೂ ರಾಜ್ಯಗಳಿಗೆ ಸಮಾನವಾಗಿ ವಿತರಿಸಲಾದ 13,762 ಹುದ್ದೆಗಳನ್ನು (6,881 + 6,881) ಬಿಡುಗಡೆ ಮಾಡಲಾಗಿದೆ.

ಉದ್ಯೋಗ ಸ್ಥಳ :

  • ಆಂಧ್ರಪ್ರದೇಶ ಮತ್ತು ತೆಲಂಗಾಣ.

ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಮನರಂಜನಾ ಮಿಷನ್ (NRDRM) ನೇಮಕಾತಿ 2025 ಅಧಿಸೂಚನೆಯನ್ನ ಫೆಬ್ರವರಿ 3, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಇದನ್ನು ಓದಿ : ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್’ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಪ್ರಮುಖ ದಿನಾಂಕಗಳು :

  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಫೆಬ್ರವರಿ 5, 2025.
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : ಫೆಬ್ರವರಿ 24, 2025.

ಪ್ರಮುಖ ಲಿಂಕ್ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ಅಧಿಕೃತ Website ಗೆ ಭೇಟಿ ನೀಡಿ ಲಭ್ಯವಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
https://nrdrm.com/

Disclaimer : The above given information is available On online, candidates should check it properly before applying. This is for information only.

 

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!