Wednesday, March 12, 2025
HomeCinemaಪ್ಯಾಂಟ್ ಜಾರಿಸಿ 360 ಡಿಗ್ರಿ ಕ್ಯಾಮೆರಾಗೆ ಪೋಸ್ ನೀಡಿದ್ದ ನಟಿ ; ವಿಡಿಯೋ ವೈರಲ್.!
spot_img
spot_img
spot_img
spot_img
spot_img

ಪ್ಯಾಂಟ್ ಜಾರಿಸಿ 360 ಡಿಗ್ರಿ ಕ್ಯಾಮೆರಾಗೆ ಪೋಸ್ ನೀಡಿದ್ದ ನಟಿ ; ವಿಡಿಯೋ ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತಮ್ಮ ಮೊದಲ ಚಿತ್ರ ಎಂಎಸ್‌ ಧೋನಿ : ಅನ್‌ಟೋಲ್ಡ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದ (attracted attention) ನಟಿಯೆಂದರೆ ಅವರು ದಿಶಾ ಪಠಾಣಿ.

ನಟಿ ದಿಶಾ ಪಟಾಣಿ ಸಿನಿಮಾ ಅಷ್ಟೇಯಲ್ಲದೇ ತಮ್ಮ ಖಾಸಗಿ ಜೀವನದಿಂದಲೂ (privacy life) ಹೆಚ್ಚು ಸುದ್ದಿಯಲ್ಲಿದ್ದಾರೆ. ನಟ ಟೈಗರ್ ಶ್ರಾಫ್ ಜೊತೆ ವಿದೇಶಕ್ಕೆ ತೆರಳಿ ಅಲ್ಲಿ ಮಾದಕ ಭಂಗಿಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸುದ್ದಿಯಾಗುತ್ತಿದ್ದರು.

ಇದನ್ನು ಓದಿ : ಸೆಲ್ಪಿ ನೆಪದಲ್ಲಿ‌ ನಟಿಗೆ Kiss ಮಾಡಲು ಮುಂದಾದ ವ್ಯಕ್ತಿ ; ಶಾಕಿಂಗ್ ವಿಡಿಯೋ ವೈರಲ್.!

ಆದರೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬ್ರೇಕಪ್ ಆಗಿದೆ (There is a breakup due to resentment) ಎನ್ನಲಾಗಿದೆ. ಸಂದರ್ಶನವೊಂದರಲ್ಲಿ ತಾನು ಸಿಂಗಲ್ ಎಂದು ನಟ ಟೈಗರ್ ಶ್ರಾಫ್ ಹೇಳಿದ್ದರು. ಅಂದಿನಿಂದ ಇಬ್ಬರ ನಡುವೆ ಎಲ್ಲವೂ ಚೆನ್ನಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿರುವ (brand ambassador) ದಿಶಾ ಪಟಾಣಿ, ಉತ್ಪನ್ನದ ಪ್ರಚಾರಕ್ಕಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ (Appears in advertisements to promote the product).

ಇದನ್ನು ಓದಿ : ಯುವತಿಯ ಬರ್ತ್‌ ಡೇ ಆಚರಣೆ ವೇಳೆ ಬಲೂನ್​ ಸ್ಫೋಟ ; ಮುಂದೆನಾಯ್ತು ವಿಡಿಯೋ ನೋಡಿ.

ಇದೀಗ ಒಳ ಉಡುಪಿನ ಜಾಹೀರಾತಿನ (Underwear advertisement) ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಹಲವಾರು ಕಮೆಂಟ್ ಮಾಡಿದ್ದಾರೆ. ಈ ಜಾಹೀರಾತಿನ ಶೂಟ್ ವಿಡಿಯೋಗೆ 2.8 ಲಕ್ಷಕ್ಕೂ ಅಧಿಕ ಲೈಕ್ಸ್, ಸಾವಿರಾರು ಕಮೆಂಟ್ಸ್ ಬಂದಿವೆ.

ಬೇಬಿ ಡಾಲ್, ಲುಕ್ ಬ್ಯುಟಿಫುಲ್, ತುಂಬಾ ಸುಂದರವಾಗಿದೆ ಫೋಟೋಶೂಟ್, ನೀವು ಬಾಲಿವುಡ್‌ನ ಫೈರ್ ಎಂದು ಕಮೆಂಟ್ ಮಾಡಿದ್ದಾರೆ ನೆಟ್ಟಿಗರು.

ವಿಡಿಯೋ ನೋಡಿ :

 
 
 
 
 
View this post on Instagram
 
 
 
 
 
 
 
 
 
 
 

A post shared by disha patani (paatni) 🦋 (@dishapatani)

ಹಿಂದಿನ ಸುದ್ದಿ : ಭೀಕರ ರಸ್ತೆ ಅಪಘಾತ : ಕುಂಭಮೇಳಕ್ಕೆ ತೆರಳಿದ್ದ Gokak ಮೂಲದ 6 ಜನರ ಸಾ*.!

ಜನಸ್ಪಂದನ ನ್ಯೂಸ್, ಗೋಕಾಕ : ಬೆಳಗಾವಿ ಜಿಲ್ಲೆಯ ಗೋಕಾಕ (Gokak of Belagavi district) ನಿವಾಸಿಗಳು ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರಪ್ರದೇಶದ ಪ್ರಯಾಗರಾಜ್ (Prayagraj, Uttar Pradesh) ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ (Mahakumbha Mela) ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಇದನ್ನು ಓದಿ : Youtube ಚಾನೆಲ್ ಹೆಸರಿನಲ್ಲಿ ಒಳಗಡೆ ನಡೆಯುತ್ತಿದ್ದದ್ದೇ ಬೇರೆ ; ವಿಡಿಯೋ ನೋಡಿ.!

ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ 6 ಜನ ಪ್ರಯಾಣಿಕರು ಸೋಮವಾರ ಬೆಳಗಿನ ಜಾವ 5 ಗಂಟೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ (The driver lost control and hit the divider) ಪರಿಣಾಮ ವಾಹನ ಪಲ್ಟಿಯಾಗಿ ಈ ದುರ್ಘಟನೆ ನಡೆದಿದೆ.

ಇದನ್ನು ಓದಿ : ಮೀನು ಅಂತ ತಿಳಿದು ಮೊಸಳೆ ಹಿಡಿದ ವ್ಯಕ್ತಿ ; ಮುಂದೆನಾಯ್ತು.? ಈ Video ನೋಡಿ.!

ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತೂಫಾನ್ ವಾಹನದಲ್ಲಿ ಒಟ್ಟು 8 ಜನರು ಪ್ರಯಾಣ ಬೆಳೆಸಿದ್ದರು ಎನ್ನಲಾಗಿದ್ದು, ಅವರ ಪೈಕಿ ಆರು ಜನ ಕೊನೆಯುಸಿರೆಳೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : 10th, 12th, ಡಿಗ್ರಿ ಪಾಸಾದವರಿಗೆ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ನಲ್ಲಿ ಉದ್ಯೋಗ.!

ಮಧ್ಯಪ್ರದೇಶದ ಜಬಲ್ಪುರ್‌ನ ಖಿತೌಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!