Wednesday, March 12, 2025
HomeJobಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ 158 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ 158 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ 158 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯ ಪೂರ್ವದಲ್ಲಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇದನ್ನು ಓದಿ : ಸಾಲ ವಸೂಲಿಗೆ ಬಂದ Bank ಸಿಬ್ಬಂದಿಯೊಂದಿಗೆ ಓಡಿಹೋಗಿ ಮದುವೆಯಾದ ವಿವಾಹಿತ ಮಹಿಳೆ.!

ಹುದ್ದೆಗಳ ಮಾಹಿತಿ :

  • ಹುದ್ದೆಗಳ ಹೆಸರು : ಕರ್ನಾಟಕ ಹೈಕೋರ್ಟ್‌ ಸಿವಿಲ್ ನ್ಯಾಯಾಧೀಶರು.
  • ಹುದ್ದೆಗಳ ಸಂಖ್ಯೆ : 158 (ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿದಂತೆ)

ಮಾಸಿಕ ವೇತನ ಶ್ರೇಣಿ :

  • ರೂ. 77,840/- ರಿಂದ ರೂ. 1,36,520/- ರವರೆಗೆ.

ವಿದ್ಯಾರ್ಹತೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಹೊಂದಿರಬೇಕು ಮತ್ತು
  • ಕಡ್ಡಾಯವಾಗಿ ವಕೀಲರಾಗಿ ನೋಂದಣಿಯಾಗಿರಬೇಕು.
  • ಕರ್ನಾಟಕ ಹೈಕೋರ್ಟ್‌ ವ್ಯಾಪ್ತಿಯ ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು.
  • ಪ್ರಾಸಿಕ್ಯೂಷನ್ಸ್ ಮತ್ತು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಸಹಾಯಕ ಸರ್ಕಾರಿ ಪ್ರಾಸಿಕ್ಯೂಟರ್/ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸುತ್ತಿರಬೇಕು.

ಇದನ್ನು ಓದಿ : ಭಾರತೀಯ ಅಂಚೆ ಕಚೇರಿಯಲ್ಲಿ ಖಾಲಿ ಇರುವ 21,413 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ವಯೋಮಿತಿ :

  • ಹಿಂದುಳಿದ ವರ್ಗಗಳ ಪ್ರವರ್ಗ – I ರ ಅಭ್ಯರ್ಥಿಗಳು : 40 ವರ್ಷ.
  • ಪ್ರವರ್ಗ-II A ಅಥವಾ II B ಅಥವಾ III A ಅಥವಾ III B ಅಭ್ಯರ್ಥಿಗಳು : 38 ವರ್ಷ.
  • ಇತರೆ ಅಭ್ಯರ್ಥಿಗಳು : 35 ವರ್ಷ.

ವಯೋಮಿತಿ ಸಡಿಲಿಕೆ :

  • ಮಾಜಿ-ಸೈನಿಕ ಅಭ್ಯರ್ಥಿಗಳು : 3 ವರ್ಷ.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : ಫೆಬ್ರವರಿ 10, 2025.
  • ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ : ಮಾರ್ಚ್‌ 03, 2025.

ನೇಮಕಾತಿ ಪ್ರಕ್ರಿಯೆ :

* ಮೊದಲು ಪೂರ್ವಭಾವಿ ಪರೀಕ್ಷೆ,
* ಮುಖ್ಯ ಲಿಖಿತ ಪರೀಕ್ಷೆ ಮತ್ತು
* ಮೌಖಿಕ ಪರೀಕ್ಷೆ ಇರುತ್ತವೆ.

ಇದನ್ನು ಓದಿ : AAI ನೇಮಕಾತಿ : ಖಾಲಿ ಇರುವ 200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

Note : ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, SC/ST ಅಭ್ಯರ್ಥಿಗಳು ಕನಿಷ್ಠ 50 ಅಂಕಗಳನ್ನು ಹಾಗೂ ಇತರೆ ಕೆಟಗರಿ ಅಭ್ಯರ್ಥಿಗಳು ಕನಿಷ್ಠ 60 ಅಂಕಗಳನ್ನು ಪಡೆಯಬೇಕಾಗುತ್ತದೆ.

ಅರ್ಜಿ ಶುಲ್ಕ :

  • SC/ST ಅಭ್ಯರ್ಥಿಗಳು : 500 ರೂಪಾಯಿ.
  • Others ಅಭ್ಯರ್ಥಿಗಳು : 1,000 ರೂಪಾಯಿ ಪಾವತಿಸಬೇಕು.
  • ಮುಖ್ಯ ಲಿಖಿತ ಪರೀಕ್ಷೆಗೆ SC/ST ಅಭ್ಯರ್ಥಿಗಳು : 750 ರೂಪಾಯಿ,
  • Others ಅಭ್ಯರ್ಥಿಗಳು : 1,500 ರೂಪಾಯಿ ಪಾವತಿಸಬೇಕು.

ವರ್ಗವಾರು ಹುದ್ದೆಗಳು ಹಂಚಿಕೆ :

  • ಸಾಮಾನ್ಯ ಅಭ್ಯರ್ಥಿ – 59,
  • SC – 23,
  • ST – 10,
  • ಪ್ರವರ್ಗ 1 – 19,
  • Cat 2A – 23,
  • Cat 2B – 10.
  • Cat 3A – 08 ಮತ್ತು
  • Cat 3B ವರ್ಗ : 6 ಹುದ್ದೆಗಳು.

ಇದನ್ನು ಓದಿ : ದ್ವಿತೀಯ PUC ಪಾಸ್ ಆದವರಿಗೆ ಜಿಲ್ಲಾ ಪಂಚಾಯತಿಯಲ್ಲಿ ಉದ್ಯೋಗಾವಕಾಶ.!

ಅರ್ಜಿ ಸಲ್ಲಿಸುವ ವಿಧಾನ :

  • ಅಧಿಕೃತ website ನ ಪೋರ್ಟಲ್ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • Click Here To Apply Online ಮೇಲೆ click ಮಾಡಿ.
  • ನಂತರ ಸೂಕ್ತ ದಾಖಲೆಗಳನ್ನು ನೀಡಿ register ಮಾಡಿಕೊಳ್ಳಿ.
  • ಪೂರ್ಣ ವಿವರ ನೀಡಿ, ಅರ್ಜಿ submit ಮಾಡಿ.

ಅರ್ಜಿ ಸಲ್ಲಿಕೆಗಾಗಿ ಈ ಕೆಳಗಿನ link click ಮಾಡಿ : https://karnatakajudiciary.kar.nic.in/

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!