ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳು ಬಿಂದಾಸ್ ಆಗಿ ಗಾಂಜಾ ಸೇವಿಸುತ್ತಿರುವ, ಸಿಗರೇಟ್ ಸೇದುತ್ತಿರುವ, ಮೊಬೈಲ್ ಬಳಸುತ್ತಿರುವ (Consuming ganja, smoking cigarettes, using mobile phones) ವಿಡಿಯೋವೊಂದು ವೈರಲ್ ಆಗಿದೆ.
ಜೈಲಿಗೆ ಬಿಯರ್ ಸೇರಿದಂತೆ ಎಲ್ಲವೂ ಹೊರಗಿನಿಂದ ಸಪ್ಲೈ ಆಗುತ್ತಿರುವ ವಿಚಾರ ಬಟಾ ಬಯಲಾಗಿದೆ.
ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಹಿಂಡಲಗಾ ಜೈಲಿನದ್ದು (Hindalaga Jail, Belagavi) ಎನ್ನಲಾದ ವೈರಲ್ ವಿಡಿಯೋದಲ್ಲಿ, ಜೈಲಿನ ಸರ್ಕಲ್ ನಂಬರ್ 2ರ ಎರಡನೇ ಬ್ಯಾರಕ್ನಲ್ಲಿ ಕೈದಿಗಳು ಐಷಾರಾಮಿ ಜೀವನ (Luxurious life) ನಡೆಸುತ್ತಿದ್ದಾರೆ. ಅಲ್ಲದೇ ರಾಜಾರೋಷವಾಗಿ ಹಣವಿಟ್ಟು ಇಸ್ಪೀಟ್ ಆಡುತ್ತಿರುವುದು ಕಂಡು ಬಂದಿದೆ.
ಇನ್ನೂ ದುಡ್ಡು ಕೊಟ್ಟರೆ ಜೈಲು ಅಧೀಕ್ಷಕ (Jail Superintendent) ಕೃಷ್ಣಮೂರ್ತಿ ಅವರು ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಹಣ ಕೊಟ್ಟರೆ ಕೈದಿಗಳಿಗೆ 20 ಸಾವಿರ ರೂ. ಬೆಲೆಯ ಆಂಡ್ರಾಯ್ಡ್ ಮೊಬೈಲ್ ಸಿಗುತ್ತದೆ (20 thousand Rs. Affordable android mobiles available). ಶಿಕ್ಷೆ ಅನುಭವಿಸುತ್ತಿರುವ ಕೈದಿಯಿಂದಲೇ ಈ ಐಷಾರಾಮಿ ಜೀವನ ಅನಾವರಣಗೊಂಡಿದೆ ಎನ್ನಲಾಗಿದೆ.
ಇದನ್ನು ಓದಿ : Health : ಎಳನೀರಿನ ಜೊತೆ ಇದನ್ನು ಸೇವಿಸಿ ; ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯವಾಗುತ್ತೆ.!
ಈ ವಿಡಿಯೋದಲ್ಲಿ ಬೆಳಗಾವಿಯ ಕೈದಿ ಸುರೇಶ್, ಆನಂದ್ ನಾಯಕ್, ಶಾಹಿದ್ ಖುರೇಶಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಸ್ಪೀಟ್ ಆಡುವ ವಿಡಿಯೋವನ್ನು ನೆಲಮಂಗಲ ಮೂಲದ ಮುಬಾರಕ್ ಎಂಬ ಕೈದಿ (prisoner named Mubarak from Nelamangala) ಮಾಡಿಸಿದ್ದಾನೆ ಎನ್ನಲಾಗಿದೆ.
ಸದ್ಯ ಮೊಬೈಲ್ ಇಟ್ಟುಕೊಂಡು ಇಸ್ಪೀಟ್ ಆಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಹೊತ್ತಿನಲ್ಲೇ ಹಿಂಡಲಗಾ ಜೈಲಿನ ಕರ್ಮಕಾಂಡ ಹಲ್ ಚಲ್ ಸೃಷ್ಟಿಸಿದೆ.
ಹಿಂದಿನ ಸುದ್ದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ. ಬ್ರಷ್ ಮಾಡದೇ ನೀರು ಕುಡಿತೀರಾ.?
ಜನಸ್ಪಂದನ ನ್ಯೂಸ್, ಆರೋಗ್ಯ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು (Drinking water in the morning on an empty stomach) ಆರೋಗ್ಯಕ್ಕೆ ಒಳ್ಳೇದು ಎಂಬುವುದು ಎಲ್ಲರಿಗೂ ಗೊತ್ತು. ಹೀಗಾಗಿ ಬೆಳಿಗ್ಗೆ ಎದ್ದ ತಕ್ಷಣ ಒಂದು ಅಥವಾ ಎರಡು ಗ್ಲಾಸ್ ನೀರು ಕುಡಿಯುತ್ತಾರೆ ಹಲವರು.
ಇದನ್ನು ಓದಿ : ಇಂಡಿಯಾ ಗೇಟ್ ಬಳಿ ಕೇವಲ ಟವೆಲ್ ಕಟ್ಟಿಕೊಂಡು Dance ಮಾಡಿ ಛೀಮಾರಿ ಹಾಕಿಸಿಕೊಂಡ Model.!
ಆದ್ರೆ ಕೆಲವರು ಬ್ರಷ್ ಮಾಡದೇ ನೀರು ಕುಡಿಯುತ್ತಾರೆ. ಆದ್ರೆ ಹೀಗೆ ಕುಡಿಯೋದು ಒಳ್ಳೆಯದಾ? ಕೆಟ್ಟದ್ದಾ? ಎಂಬುದು ಗೊತ್ತಿಲ್ಲ.
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯ ದೃಷ್ಟಿಯಿಂದ (terms of health) ತುಂಬಾ ಒಳ್ಳೆಯದು.
ಇದನ್ನು ಓದಿ : Vitamin B Complex ಸೇರಿ ಈ 90 ಔಷಧಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್.!
ಬ್ರಷ್ ಮಾಡದೇ ನೀರು ಕುಡಿದರೆ ಒಸಡಿನ ರೋಗ ಬರುವ ಸಂಭವ ಇದೆ. ಬಾಯಲ್ಲಿ ಬ್ಯಾಕ್ಟೀರಿಯಾ ಜಾಸ್ತಿಯಾಗಿ (Bacterial over growth) ಒಸಡಿಗೆ ಹರಡಿ ಉರಿಯೂತ ಉಂಟಾಗುತ್ತದೆ. ಈ ಒಸಡಿನ ರೋಗ ನಿಮ್ಮ ಬಾಯಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನಿಮಗೆ ಹೃದಯ ಸಂಬಂಧಿ, ಡಯಾಬಿಟಿಸ್ ರೋಗಗಳು (Cardiovascular diseases, diabetes) ಬರುವ ಸಾಧ್ಯತೆ ಕೂಡ ಇದೆ ಅಂತಾರೆ ತಜ್ಞರು.
ಬ್ರಷ್ ಮಾಡದೇ ನೀರು ಕುಡಿದರೆ ಹಲ್ಲು ಹುಳುಕು ಮಾಡುವ ಆಹಾರದ ಕಣಗಳು (food particles), ಬ್ಯಾಕ್ಟೀರಿಯಾ ಹಲ್ಲಲ್ಲಿ ಸೇರುತ್ತವೆ. ಇದರಿಂದ ಮುಂದೆ ಹಲ್ಲಲ್ಲಿ ಪ್ಲೇಕ್ ಆಗುತ್ತೆ. ಕೊನೆಗೆ ಹಲ್ಲು ಹುಳುಕಾಗುತ್ತದೆ. ಆರೋಗ್ಯ ತಜ್ಞರು (Health experts) ಕೂಡ ಹಲ್ಲುಗಳು ಆರೋಗ್ಯವಾಗಿರಬೇಕು ಅಂದರೆ ಬ್ರಷ್ ಮಾಡದೇ ನೀರು ಕುಡಿಯಬಾರದು ಎಂದು ಹೇಳುತ್ತಾರೆ.
ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?
ಬ್ರಷ್ ಮಾಡದೇ ಬೆಳಗ್ಗೆ ನೀರು ಕುಡಿದರೆ ಹಲ್ಲುಗಳ ಮೇಲೆ ಕಲೆಗಳು, ಹಳದಿ ಬಣ್ಣ ಬರುವ ಸಾಧ್ಯತೆ ಇದೆ. ಹಲ್ಲುಗಳ ಮೇಲೆ ದಿನ ತಿನ್ನುವ ಕೆಲವು ಆಹಾರಗಳು, ಪಾನೀಯಗಳ (Foods, drinks) ಕಲೆಗಳು ಹಾಗೆಯೇ ಉಳಿಯುತ್ತವೆ. ನಾವು ಸರಿಯಾಗಿ ಬ್ರಷ್ ಮಾಡದಿದ್ದರೆ ಹಲ್ಲು ಹುಳುಕಾಗುವ (Tooth decay) ಸಂಭವ ಇದೆ.
ಬಾಯಲ್ಲಿರುವ ಬ್ಯಾಕ್ಟೀರಿಯಾ ವಾಸನೆ ಮಾಡುವ ರಾಸಾಯನಿಕ ಉತ್ಪತ್ತಿಯಾಗುತ್ತದೆ (Chemical production).