Thursday, April 25, 2024
spot_img
spot_img
spot_img
spot_img
spot_img
spot_img

ಹಾವಿಗೆ ಮುತ್ತಿಕ್ಕಿದ ಯುವಕ ; ಮುಂದೆನಾಯ್ತು.? ಈ Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ (social media) ಹತ್ತು ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲಿ ಹಾವಿಗೆ ಸಂಬಂಧಿಸಿದ ಅಪಾಯಕಾರಿಯಾದ ವಿಡಿಯೋ ವೈರಲ್ ಆಗುತ್ತಿರುತ್ತವೆ.

ಈ ಕುರಿತು ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಹಾವಿಗೆ ಮುತ್ತಿಡಲು ಯತ್ನಿಸುತ್ತಿದ್ದು, ಹಾವು (snake) ನೀಡಿದ ಪ್ರತಿಕ್ರಿಯೆ ನೋಡಿದರೆ ನೋಡುಗರ ಎದೆ ಜಲ್ ಎನ್ನುತ್ತೆ.

ಇದನ್ನು ಓದಿ : ವೈರಲ್‌ ವಿಡಿಯೋ : ರೂ.33,000 ದಂಡ ಸಾಕಾಗಲಿಲ್ಲ ಅಂತ ಮತ್ತೆ ಹೆಚ್ಚುವರಿಯಾಗಿ ರೂ.47,500 ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

ಕಪ್ಪು ಅಂಗಿ ಧರಿಸಿದ ಯುವಕನೊಬ್ಬ ಹಾವನ್ನು ಕೈಯಲ್ಲಿ ಹಿಡಿದು ಚುಂಬಿಸುತ್ತಿದ್ದಾಗ (kiss) ಹಾವು ಕುಟುಕಿದೆ. ಹಾವು ಕಚ್ಚಿದ ತಕ್ಷಣ ಯುವಕ ದಿಗ್ಭ್ರಾಂತಗೊಂಡಿದ್ದಾನೆ. ಹಾವು ಕುಟುಕಿದ್ದರಿಂದ ಯುವಕನ ಗತಿ ಏನಾಗಿರಬಹುದು.?

ಹಾವು ಕಚ್ಚಿದ ನಂತರ ಆತ ನಿಂತಿರುವ ರೀತಿ ನೋಡಿದರೆ ಹಾವಿನ ಕಡಿತದಿಂದ ಯುವಕನಿಗೆ ಯಾವುದೇ ತೊಂದರೆಯಾಗಿಲ್ಲ. ಹಾವು ಕಚ್ಚುವ ಮುನ್ನವೇ ಆತ ದೂರವಿದ್ದಂತೆ ತೋರುತ್ತದೆ.

ಇದನ್ನು ಓದಿ : Health : ಬೆಳಿಗ್ಗೆ ಎದ್ದ ಕೂಡಲೇ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ ಜನರು ತಮಾಷೆಯಾಗಿ (funny) ಕಮೆಂಟ್ ಮಾಡುತ್ತಿದ್ದಾರೆ.

ಒಬ್ಬರು ಮುಂದೆ ಸಹೋದರನಿಗೆ ಏನಾಯ್ತು ಎಂದು ಪ್ರಶ್ನಿಸಿದರೆ, ನಾನು ಹಾವಿಗೆ ಮುತ್ತಿಟ್ಟಾಗ ಅದಕ್ಕೆ ಪ್ರತಿಯಾಗಿ ಹಾವು ಮುತ್ತಿಕ್ಕಿತು ಎಂದು ಕಮೆಂಟ್ ಮಾಡಿದ್ದಾರೆ.

spot_img
spot_img
spot_img
- Advertisment -spot_img