ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಪ್ರಣಯ ಜೋಡಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸ್ವಲ್ಪ ನಾಚಿಕೆ, ಮುಜುಗರ ಇಲ್ಲದೇ ನಡು ರಸ್ತೆಯಲ್ಲಿಯೇ ಮೈಮರೆತು ಎಲ್ಲೆಂದರಲ್ಲಿ ಜೋಡಿಗಳು ಕಿಸ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಲಜ್ಜೆಯಿಲ್ಲದೇ ಈ ಪ್ರೇಮಿಗಳು ತೋರುವ ಹುಚ್ಚಾಟಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಲಿಸುತ್ತಿರುವ ರೈಲಿನಲ್ಲಿ ರೊಮ್ಯಾನ್ಸ್ ಮಾಡಿದ, ಕಾಲೇಜ್ ಕ್ಯಾಂಪಸ್‌ನಲ್ಲಿ ಮೈ ಮರೆತು ಅಸಭ್ಯವಾಗಿ ವರ್ತಿಸಿದ ಕೆಲವಷ್ಟು ವಿಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು.
ಇದನ್ನು ಓದಿ : Video : ಪಾತ್ರೆ ತೊಳೆದಂತೆ ಪಿಸ್ತೂಲ್ ತೊಳೆದ ಮಹಿಳೆ; ಮುಂದೆನಾಯ್ತು.?
ಸದ್ಯ ಇಂತಹದ್ದೇ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಇಲ್ಲಿ ವಿದ್ಯಾರ್ಥಿಗಳ ಈ ಅತಿರೇಕದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ
ಇದು ಬಾರಾಬಂಕಿ ಜಿಲ್ಲೆಯ ಲಕ್ನೊ-ಅಯೋಧ್ಯೆಯ ಅಸೇನಿ ಬಳಿಯ ರೆಸ್ಟೋರೆಂಟ್ ಮುಂದೆ ನಿಂತಿದ್ದ ಕಾರಿನ ದೃಶ್ಯಾವಳಿಗಳು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಕಾರ್ ಹಿಂದೆಯೇ ದ್ವಿಚಕ್ರ ಸೇರಿದಂತೆ ಹಲವು ವಾಹನಗಳು ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಾಹನದಟ್ಟನೆಯುಳ್ಳ ರಸ್ತೆಯಾಗಿದ್ದರೂ ಮೂವರು ಕಾರಿನಲ್ಲಿಯೇ ಅಶ್ಲೀಲವಾಗಿ ವರ್ತಿಸಿದ್ದಾರೆ. ಆದರೆ ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
ವಿಡಿಯೋದಲ್ಲಿ ಹೆದ್ದಾರಿ ಬಳಿ ಕಾರ್ ನಿಂತಿರೋದನ್ನು ಗಮನಿಸಬಹುದು. ಕಾರಿನಲ್ಲಿ ಓರ್ವ ಯುವಕನ ಜೊತೆ ಇಬ್ಬರು ಯುವತಿಯರಿದ್ದಾರೆ.
ನೋಡ ನೋಡುತ್ತಿದ್ದಂತೆ ಮೂವರು ಪರಸ್ಪರ ಕಿಸ್ ಮಾಡಲು ಶುರು ಮಾಡುತ್ತಾರೆ. ಈ ಎಲ್ಲಾ ದೃಶ್ಯವನ್ನು ಬೇರೆ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೂವರು ರೊಮ್ಯಾನ್ಸ್ ನಲ್ಲಿ ತೊಡಗಿದ್ದು, ಸಮೀಪದಲ್ಲೇ ರೆಸ್ಟೋರೆಂಟ್ ಇದೆ. ಇಲ್ಲಿ ಜನರು ಕುಟುಂಬಸ್ಥರ ಜೊತೆ ಬಂದು ಊಟ, ತಿಂಡಿ ಮಾಡಲು ಆಗಮಿಸುತ್ತಾರೆ. ಇಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಂತಹ ಸ್ಥಳದಲ್ಲಿ ಈ ರೀತಿ ನಡೆದುಕೊಳ್ಳುವುದು ತಪ್ಪು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಊರ ಹಬ್ಬದಲ್ಲಿ ಅರೆನಗ್ನಾವತಾರದಲ್ಲಿ ಕಾಣಿಸಿಕೊಂಡ ಖ್ಯಾತ ಗಾಯಕಿ; ವಿಡಿಯೋ Viral.!
ಅಷ್ಟು ಅರ್ಜೆಂಟ್ ಆಗಿದ್ರೆ ಸಮೀಪದ ಯಾವುದಾದ್ರೂ ಓಯೋ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿಕೊಳ್ಳಹುದಿತ್ತು ಎಂಬ ಸಲಹೆಯನ್ನು ನೀಡಿದ್ದಾರೆ.
अरे भाई OYO में ही चला जाता!😂😂
"1 नहीं 2-2 हैं इसलिए खर्चा ज्यादा हो जाता"😂#उत्तरप्रदेश के #बाराबंकी में भाजपा का झंडा लगी गाड़ी में हो रही अश्लीलता,वीडियो वायरल
वायरल वीडियो में साफ तौर पर देखा जा सकता है खड़ी गाड़ी में 2 आंटियों के साथ 1 छपरी मौजूद है,जो अपने काम पर लगा… pic.twitter.com/S0a3NcGxl5
— निशान्त शर्मा (भारद्वाज) (@Nishantjournali) August 12, 2024