Monday, October 7, 2024
spot_img
spot_img
spot_img
spot_img
spot_img
spot_img
spot_img

ರೀಲ್ಸ್ ಮಾಡಲು ಹೋಗಿ 2 ಕಾಲು ಮುರಿದುಕೊಂಡ ಯುವಕ ; ವಿಡಿಯೋ Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಹುಚ್ಚಾಟ ತೋರುವ ವಿಡಿಯೋ ವೈರಲ್ ಆಗುತ್ತಿರುತ್ತವೆ. ಕೆಲವರಂತೂ ನೋಡುಗರ ಗಮನ ಸೆಳೆಯಲು ಅಪಾಯಕಾರಿ ಮತ್ತು ಅಸುರಕ್ಷಿತ ಸಾಹಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ.

ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.!

ಸದ್ಯ ಯುವಕನೋರ್ವನ ಹುಚ್ಚಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಯುವಕನೊಬ್ಬ ತನ್ನ ಎರಡು ಕಾಲುಗಳಿಂದ ಟ್ರ್ಯಾಕ್ಟರ್‌ನ ಚಕ್ರವನ್ನು ಎತ್ತಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆದರೆ ರೀಲ್‌ನ ಹುಚ್ಚಿನಿಂದ ಯುವಕ ತನ್ನ ಮೂರ್ಖತನದಿಂದ ತನ್ನ ಎರಡೂ ಕಾಲುಗಳನ್ನು ಹೇಗೆ ಕಳೆದುಕೊಂಡಿದ್ದಾನೆ. ಆತನ ಮೊಣಕಾಲುಗಳು ಭಾರವನ್ನು ತಾಳಲಾರದೆ ಅವನ ಎರಡೂ ಕಾಲುಗಳು ಕಡ್ಡಿಯ ತುಂಡುಗಳಂತೆ ಮುರಿದುಹೋಗಿವೆ..

ಇದನ್ನು ಓದಿ : Special news : ಭಾರತದ ಈ ಗ್ರಾಮದಲ್ಲಿ ಯುವತಿ ವಾರಕ್ಕೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್’ನಲ್ಲಿರಬಹುದಂತೆ.!

ಈ ವಿಡಿಯೋವನ್ನು deathp0sitive ಹೆಸರಿನ ಇನ್​​ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 3 ಲಕ್ಷ 75 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಇಂತಹ ಅಪಾಯಕಾರಿ ಕಸರತ್ತುಗಳನ್ನು ತಪ್ಪಿಸಲು ಇದು ಗಂಭೀರ ಎಚ್ಚರಿಕೆ ಎಂದು ಅರ್ಥೈಸಿಕೊಳ್ಳಬೇಕು ಎಂದೂ ಕಮೆಂಟ್ ಮಾಡುತ್ತಿದ್ದಾರೆ.

 

View this post on Instagram

 

A post shared by Death Positive (@deathp0sitive)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img