ಜನಸ್ಪಂದನ ನ್ಯೂಸ್, ಡೆಸ್ಕ್ : ಪುಟ್ಟ ಪುಟ್ಟ ಮಕ್ಕಳ ಮುದ್ದು ಮುದ್ದಾದ ಮುಗ್ಧ ಮಾತು, ಅವರ ನಗೆ, ಹಾವಭಾವ ನೋಡಿದಾಗ ಎಷ್ಟು ಚಂದ ಎನಿಸುತ್ತದೆ. ಪ್ರಪಂಚದ ಯಾವ ಪರಿವೆ ಇಲ್ಲದೇ ಅವರಷ್ಟಕ್ಕೆ ಅವರೆ ಮಾಡುವ, ಅವರಿಗೆ ತೋಚಿದ್ದನ್ನು ಮಾಡುವ, ಹೇಳುವ, ತುಂಟಾವಾಡುವ ಮಕ್ಕಳನ್ನು ನೋಡುವುದೇ ಕಣ್ಣಿಗೆ ಆನಂದ.
ಅದರಲ್ಲಿಯು ಈಗಿನ ಕಾಲದ ಮಕ್ಕಳ ತುಂಬಾನೇ ಚೂಟಿಗಳು. ಈ ಮುದ್ದಾದ ಮಕ್ಕಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿ ಹುಡುಗಿಯೊಂದು ತನ್ನ ಮುದ್ದಾದ ಎಕ್ಸ್ಪ್ರೆಶನ್ ಮೂಲಕ ನೇಪಾಳಿ ಹಾಡಿಗೆ ಡಾನ್ಸ್ ಮಾಡಿದ್ದಾಳೆ.
ಇದನ್ನು ಓದಿ : Video : ವಿಮಾನದಲ್ಲಿ ಮತ್ತೊಬ್ಬನ ಜೊತೆ ಸಿಕ್ಕಿಬಿದ್ದ ಯುವತಿ; ಮುಂದೆನಾಯ್ತು ನೋಡಿ.
View this post on Instagram