Monday, October 7, 2024
spot_img
spot_img
spot_img
spot_img
spot_img
spot_img
spot_img

1959 ರಲ್ಲಿ ಒಂದು ತೊಲ ಬಂಗಾರದ rate ಎಷ್ಟಿತ್ತು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯರಿಗೆ ಚಿನ್ನ ಅಂದ್ರೆ ಭಾರೀ ಅಚ್ಚುಮೆಚ್ಚು. ಆದ್ರೆ ಈಗಿನ ಬಂಗಾರದ ಬೆಲೆ ಕೇಳಿದ್ರೆ ತಲೆ ಗಿರ್ರ್ ಅನ್ನುತ್ತೆ. ಚಿನ್ನದ ಬೆಲೆಯಂತೂ ಗಗನ ಮುಟ್ಟಿದೆ.

ಇದನ್ನು ಓದಿ : ಈ ಹಳ್ಳಿಯ ಪ್ರತಿಯೊಬ್ಬರ ಬಳಿ ಇದೆ ಜೆಟ್; ತರಕಾರಿ ತರಲು ಸಹ Jet ನಲ್ಲೇ ಪ್ರಯಾಣಿಸ್ತಾರೆ.!

ಆದ್ರೆ ನಿಮಗೆ ಗೊತ್ತೇ 1959 ರಲ್ಲಿ ಒಂದು ತೊಲ ಬಂಗಾರದ ರೇಟ್ ಎಷ್ಟಿತ್ತು ಅಂತಾ.?

ನೆಟ್ಟಿಗರೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1959 ರ ಹಿಂದಿನ ಹಳೆಯ ಚಿನ್ನದ ಬಿಲ್ ಒಂದನ್ನ ಅಪ್ಲೋಡ್ ಮಾಡಿದ್ದಾರೆ. ಆಗ ಒಂದು ತೊಲ ಚಿನ್ನದ ಬೆಲೆ ಎಷ್ಟಿತ್ತು ನೋಡಿ ಎಂದು ಬರೆದುಕೊಂಡಿದ್ದಾರೆ.

ಈ ಬಿಲ್ ಪ್ರಕಾರ 1959 ರಲ್ಲಿ ಒಂದು ತೊಲ ಅಂದ್ರೆ 11.66 ಗ್ರಾಂ ಚಿನ್ನದ ಬೆಲೆ ಕೇವಲ 113 ರೂಪಾಯಿ ಮಾತ್ರ.

ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.!

ಸದ್ಯ ಈ ಹಳೆಯ ಬಿಲ್ ನ ಪೋಸ್ಟ್ ವೈರಲ್ ಆಗಿದ್ದು, ಈಗ 113 ರೂ. ಗೆ ಸರಿಯಾಗಿ ಒಂದು ದೊಡ್ಡ ಚಾಕೊಲೇಟ್ ಕೂಡ ಬರೋದಿಲ್ಲವಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img