ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಜನರಿಗೆ ಒಂದಲ್ಲಾ ಒಂದು ಹವ್ಯಾಸ ಇರುತ್ತದೆ. ಒಬ್ಬರಿಗೆ ಪೇಂಟಿಂಗ್ ಮಾಡುವುದೆಂದ್ರೆ ಇಷ್ಟ, ಮತ್ತೊಬ್ಬರಿಗೆ ಹಾಡುವುದೆಂದರೆ ಇಷ್ಟ, ಇನ್ನೂ ಕೆಲವರಿಗೆ ಓದುವುದೆಂದರೆ ಪಂಚಪ್ರಾಣ.
ಹೀಗೆ ಕೆಲವು ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರೆ, ಕೆಲವರು ಅಪರೂಪದ ನೋಟುಗಳು, ನಾಣ್ಯಗಳನ್ನು ಕಲೆ ಹಾಕುವ ಹವ್ಯಾಸ ಹೊಂದಿರುತ್ತಾರೆ.
ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!
ನಿಮಗೂ ವಿಶಿಷ್ಟವಾದ ನೋಟು, ನಾಣ್ಯಗಳನ್ನು ಕೂಡಿಡುವ ಹವ್ಯಾಸವಿದ್ದರೆ ಮತ್ತು ನಿಮ್ಮ ಬಳಿ ವಿಶಿಷ್ಟವಾದ 5 ರೂಪಾಯಿ ಮುಖಬೆಲೆಯ ನೋಟು ಇದ್ದರೆ ನೀವು ಮನೆಯಲ್ಲಿಯೇ ಕುಳಿತು ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಒಡೆಯರಾಗಬಹುದು.
ಹೌದು, ನಿಮ್ಮ ಹತ್ರ ಹಳೆಯ ನೋಟುಗಳ ಸಂಗ್ರಹವಿದ್ದರೆ ನೀವು ಲಕ್ಷಾಧೀಶರಾಗಬಹುದು. ಹಳೆಯ ನೋಟುಗಳು ಅಥವಾ ವಿಶಿಷ್ಟ ಸರಣಿ ಸಂಖ್ಯೆ ಇದ್ದರೆ, ನೀವು ಮನೆಯಲ್ಲಿ ಕುಳಿತು ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು.
ಇದನ್ನು ಓದಿ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.!
ನಿಮ್ಮ ಬಳಿ ಈ ಹಳೆಯ 5 ರೂಪಾಯಿಯ ವಿಶಿಷ್ಟ ನೋಟು ಇದ್ದರೆ, ಅದರಿಂದ ನೀವು 35,000 ರೂ. ನಿಂದ 2 ಲಕ್ಷದವರೆಗೆ ಹಣ ಗಳಿಸಬಹುದು. ನೀವು ಅಂತಹ ನೋಟುಗಳ ಸಂಗ್ರಹವನ್ನು ಹೊಂದಿದ್ದರೆ ನೀವು ಲಕ್ಷಾಧಿಪತಿಯಾಗಬಹುದು.
ಹಳೆಯ 5 ರೂಪಾಯಿ ನೋಟು ಇದ್ದರೆ ಸಾವಿರಾರು ರೂಪಾಯಿಗೆ ಸುಲಭವಾಗಿ ಮಾರಾಟ ಮಾಡಬಹುದು. ಅದರಲ್ಲೂ 786 ಸೀರಿಯಲ್ ನಂಬರ್ ಹೊಂದಿರುವ ನೋಟು ಇದ್ದರೆ ಇನ್ನಷ್ಟು ಲಾಭ.
ಇದನ್ನು ಓದಿ : Video : ಮಕ್ಕಳಿಗೆ ಮೊಟ್ಟೆ ಕೊಟ್ಟು ವಾಪಸ್ ಕಿತ್ತುಕೊಂಡ ಅಂಗನವಾಡಿ ಸಿಬ್ಬಂದಿಗಳಿಬ್ಬರು ಸಸ್ಪೆಂಡ್.!
ಈ 5 ರೂ. ವಿಶಿಷ್ಟವಾದ ನೋಟು ಟ್ರಾಕ್ಟರ್‌ನ ಚಿತ್ರವನ್ನು ಹೊಂದಿರಬೇಕು. ಈ 5 ರೂಪಾಯಿ ಮುಖಬೆಲೆಯ ನೋಟಿನ ಮೇಲೆ 786 ಎಂಬ ಸಂಖ್ಯೆಯನ್ನು ನಮೂದಿಸಿರಬೇಕು.
ಇಂತಹ ನೋಟು ನಿಮ್ಮ ಬಳಿಯೂ ಇದ್ದರೆ, ನಿಮ್ಮ ಹಳೆಯ ನೋಟುಗಳು ಮತ್ತು ನಾಣ್ಯಗಳು ನಿಗದಿತ ಷರತ್ತುಗಳನ್ನು ಪೂರೈಸಿದರೆ ನಿಮಗೆ ಜಾಕ್ ಪಾಟ್ ಹೊಡೆಯಲಿದೆ.
ಇದನ್ನು ಓದಿ : Health : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತಾ.?
ಈ ಹಳೆಯ ನೋಟುಗಳು, ನಾಣ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಮತ್ತು ಮಾರಾಟ ಮಾಡುವ ಅನೇಕ ವೆಬ್ ಸೈಟ್‌ಗಳಿವೆ.
ಹಳೆಯ ನೋಟುಗಳನ್ನು ಮಾರಾಟ ಮಾಡಲು ShopClues ಮತ್ತು Marudhar Arts ನಂತಹ ಅನೇಕ ಬಿಸಿನೆಸ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮನೆಯಲ್ಲಿ ಕುಳಿತು ಹಣ ಗಳಿಸಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ (RBI) ‘Extremely Rare Notes India’ ನೋಟು ಬಿಡುಗಡೆ ಮಾಡಿದೆ. ನಿಮ್ಮ ಬಳಿಯೂ ಇಂಥ ನೋಟಿದ್ದರೆ, ನೀವು ಅದೃಷ್ಟವಂತರು ಬಿಡ್ರಿ. ಈ ಒಂದು ನೋಟಿನಿಂದ ನೀವು ಸಾವಿರಾರು ಡಾಲರ್ ಗಳನ್ನು ಗಳಿಸಬಹುದು.