Sunday, December 8, 2024
HomeSpecial NewsSpecial news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?
spot_img

Special news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ವಿಜ್ಞಾನಿಗಳು (Scientists), ಈ ಜಗತ್ತಿನಲ್ಲಿ ಭೂಮಿಯ ಮೇಲೆ ಲಕ್ಷಾಂತರ ಜೀವಿಗಳಿದ್ದರೂ ಸಹ ಯಾವುದೇ ಪ್ರಯೋಗಗಳನ್ನು (experiments) ನಡೆಸಬೇಕಾದರೆ ಇಲಿಗಳನ್ನು ಏಕೆ ಬಳಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮನುಷ್ಯನ ಮೇಲೆ ಯಾವುದೇ ಪ್ರಯೋಗವನ್ನು ಮಾಡುವ ಮೊದಲು ವಿಜ್ಞಾನಿಗಳು ಅದನ್ನು ಇಲಿಗಳ (rat) ಮೇಲೆ ಪ್ರಯೋಗಿಸುತ್ತಾರೆ.

ಇದನ್ನು ಓದಿ : ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿಗೆ ತಿರುಗಿಸಿ ಹೊಡೆದ ಯುವಕ ; ವಿಡಿಯೋ Viral.!

ಮನುಷ್ಯ ಮತ್ತು ಇಲಿ ಪರಸ್ಪರ ಭಿನ್ನವಾಗಿದ್ದರೂ (Although different from each other), ಅವುಗಳ ಜೀನೋಮ್ ಗಳಲ್ಲಿ ಅನೇಕ ಹೋಲಿಕೆಗಳಿವೆ. ವಿಜ್ಞಾನಿಗಳು ಸಹ ಇಲಿ ಮತ್ತು ಮಾನವನ ಡಿಎನ್‌ಎ ಹೆಚ್ಚಿನ ಪ್ರಮಾಣದಲ್ಲಿ ಹೋಲುತ್ತದೆ ಎಂದು ತಿಳಿಸುತ್ತಾರೆ.

ಇಲಿಗಳು ಮತ್ತು ಮನುಷ್ಯರ ಮೆದುಳಿನ ರಚನೆ, ಪ್ರತಿರಕ್ಷಣಾ ವ್ಯವಸ್ಥೆ (Immune system), ಹಾರ್ಮೋನ್ ವ್ಯವಸ್ಥೆ (hormone system) ಮತ್ತು ಅಂಗಗಳ ಕಾರ್ಯಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಸಾಮ್ಯತೆ ಇದೆ.

ಹೀಗಾಗಿ ಪ್ರಯೋಗದ ಫಲಿತಾಂಶಗಳು ಮಾನವ ದೇಹದ ಮೇಲೆ ಹೇಗೆ ಪರಿಣಾಮ (effect) ಬೀರುತ್ತವೆ ಎಂಬುದನ್ನು ಇದರಿಂದ ತಿಳಿದುಕೊಳ್ಳಲು ಸಾಧ್ಯ. ಆದರಿಂದಾಗಿ ಮಾನವರ ಮೇಲೆ ಪ್ರಯೋಗ ಮಾಡುವ ಮೊದಲು ಇಲಿಗಳ ಮೇಲೆ ಪ್ರಯೋಗಗಳನ್ನು ಮಾಡಲು ಇದು ಕಾರಣ ಎನ್ನಬಹುದು.

ಇಲಿಗಳನ್ನು ಪ್ರಯೋಗಗಳಿಗೆ ಬಳಸಲು ಇನ್ನೊಂದು ಕಾರಣ ಅವುಗಳ ಜೀವಿತಾವಧಿ. ಇಲಿಗಳ ಜೀವಿತಾವಧಿ (lifetime) ಚಿಕ್ಕದಾಗಿದ್ದು, ಅವು ವೇಗವಾಗಿ ಸಂತಾನೋತ್ಪತ್ತಿ (Breeding) ಮಾಡುತ್ತವೆಯಂತೆ.

ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!

ಅಲ್ಲದೇ ಪ್ರಯೋಗಾಲಯದಲ್ಲಿ ಇಲಿಗಳು ನಿಯಂತ್ರಿತ ಪರಿಸರದಲ್ಲಿ (Controlled environment) ಇರಿಸಬಹುದಾದ ಜೀವಿಗಳಾಗಿವೆ. ಅವುಗಳ ಜೀವನಶೈಲಿ, ಆಹಾರ, ಮತ್ತು ನಡವಳಿಕೆಯ ಎಲ್ಲಾ ಅಂಶಗಳನ್ನು ಸುಲಭವಾಗಿ ತಿಳಿಯಬಹುದು.

ವಿಜ್ಞಾನಿಗಳು ಪ್ರಯೋಗಾಲಯದಲ್ಲಿ (laboratory) ಇಲಿಗಳನ್ನು ಬಳಸುವುದಕ್ಕೆ ಇನ್ನೊಂದು ಕಾರಣವಿದೆ. ಇಲಿಗಳ ಮೇಲೆ ಯಾವುದೇ ಪ್ರಯೋಗದ ಪರಿಣಾಮವು ತುಂಬಾ ವೇಗವಾಗಿರುತ್ತದೆಯಂತೆ.

 

ಹಿಂದಿನ ಸುದ್ದಿ ಓದಿ : ನಿಮ್ಮ ಬಳಿ 1 ರೂ. ಹಳೆ ನಾಣ್ಯ ಇದ್ದರೆ ನೀವಾಗಬಹುದು ಲಕ್ಷಾಧಿಪತಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ಜನರು ವಿಶೇಷ ಹವ್ಯಾಸಗಳು (habits) ಇರುತ್ತವೆ. ಅದರಲ್ಲಿ ಅಪರೂಪದ ನೋಟುಗಳು, ನಾಣ್ಯಗಳನ್ನು (coins) ಕಲೆ ಹಾಕುವ ಹವ್ಯಾಸ ಸೇರಿದೆ.

ಇದನ್ನು ಓದಿ : ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲು ಸೇವಿಸುವುದರಿಂದ ಆಗುವ benefits ಗೊತ್ತೇ.?

ನಿಮಗೂ ವಿಶಿಷ್ಟವಾದ ನೋಟು (special note), ನಾಣ್ಯಗಳನ್ನು ಕೂಡಿಡುವ ಹವ್ಯಾಸ ಇದ್ರೆ ಮತ್ತು ನಿಮ್ಮ ಬಳಿ 1 ರೂಪಾಯಿ ಹಳೆಯ ನಾಣ್ಯ ಇದ್ದರೆ ರಾತ್ರೋ ರಾತ್ರಿ ನೀವಾಗಬಹುದು ಲಕ್ಷಾಂತರ ರೂಪಾಯಿ ಒಡೆಯ/ ಒಡತಿ.

ಈ ಮೇಲೆ ಪೋಟೋದಲ್ಲಿರುವ 1 ರೂಪಾಯಿ ಹಳೆಯ ನಾಣ್ಯ (old coin) ಸಂಗ್ರಹವಿದ್ದರೆ ನೀವು ಲಕ್ಷಾಧೀಶರಾಗಬಹುದು. ಇದಕ್ಕೊಸ್ಕರ ನೀವೆನು ಕಷ್ಟ ಪಡಬೇಕಾಗಿಲ್ಲ.

ಇದನ್ನು ಓದಿ : ವಿಕ್ಕಿಪೀಡಿಯಾ ವಿಕಾಸ್ ಹೊಸ ಸಾಂಗ್ : ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ Singles Girl’s.!

ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಮನೆಯಲ್ಲಿ ಕುಳಿತು ನಿಮ್ಮಲ್ಲಿರುವ ಹಳೆಯ ನಾಣ್ಯದ ಪೋಟೋ ತೆಗೆದು ಅಪ್‌ಲೋಡ್ (upload) ಮಾಡಬೇಕು. ಅದು ಹಳೆಯ 1 ರೂಪಾಯಿ ನಾಣ್ಯವಾಗಿದ್ದರೂ, ಅದರಿಂದ ನೀವು ಹತ್ತು ಕೋಟಿ ರೂಪಾಯಿಗಳನ್ನು ಗಳಿಸಬಹುದು.

ಇಂಡಿಯಾ ಮಾರ್ಟ್ ವೆಬ್‌ಸೈಟ್ (India mart website) ಅನ್ನು (www.indiamart.com) ಭೇಟಿ ನೀಡಿ. ಅದರಲ್ಲಿ ನಿಮ್ಮ ಬಳಿ ಇರುವ ಹಳೆಯ ನಾಣ್ಯದ ಫೋಟೋ ತೆಗೆದು ಪೋಸ್ಟ್ ಮಾಡಬಹುದು. ನಿಮ್ಮ ಜಾಹೀರಾತನ್ನು (advertise) ನೋಡುವ ಆಸಕ್ತರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.

ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ. ಪಂ.  ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!

ಹಳೆಯ ಮತ್ತು ಅಪರೂಪದ ನಾಣ್ಯಗಳನ್ನು ಕಾಯಿನ್‌ಬಜಾರ್‌ನಂತಹ (Coinbazaar) ವೆಬ್‌ಸೈಟ್‌ಗಳು ಮಾರಾಟ ಮಾಡುತ್ತವೆ. ಹಳೆಯ ರೂಪಾಯಿ ನೋಟುಗಳು, ನಾಣ್ಯಗಳಂತಹ ಅಪರೂಪದ ವಸ್ತುಗಳನ್ನು ಮಾರಾಟ ಮಾಡಿ ಲಕ್ಷ, ಕೋಟಿಗಳಲ್ಲಿ ಹಣ ಗಳಿಸಬಹುದು.

ಆದರೆ ಭಾರತೀಯ ರಿಸರ್ವ್ ಬ್ಯಾಂಕ್, ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುವುದರ ಕುರಿತು ಎಚ್ಚರಿಕೆ (warning) ನೀಡಿದೆ. ರಿಸರ್ವ್ ಬ್ಯಾಂಕಿನ ಹೆಸರು ಮತ್ತು ಚಿಹ್ನೆಯನ್ನು ಬಳಸಿಕೊಂಡು ಕೆಲವರು ಕಮಿಷನ್, ಶುಲ್ಕಗಳು ಮತ್ತು ತೆರಿಗೆಗಳನ್ನು (Fees and Taxes) ವಸೂಲಿ ಮಾಡಿ ವಂಚಿಸುತ್ತಿರುವುದು ಕಂಡು ಬಂದಿದೆ. ರಿಸರ್ವ್ ಬ್ಯಾಂಕ್ ಅಂತಹ ವ್ಯವಹಾರಗಳಿಗೆ ಎಂದಿಗೂ ಕಮಿಷನ್ ಅಥವಾ ತೆರಿಗೆ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ (clarified).

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments