Saturday, November 9, 2024
spot_imgspot_img
spot_img
spot_img
spot_img
spot_img
spot_img

Video : ಚಲಿಸುತ್ತಿದ್ದ ರೈಲಿನಡಿ ಬೀಳುತ್ತಿದ್ದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್.!

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಚಲಿಸುತ್ತಿದ್ದ ರೈಲು ಹತ್ತುವಾಗ ವ್ಯಕ್ತಿಯೋರ್ವ ಕಾಲುಜಾರಿ ಕೆಳಗೆ ಬಿದ್ದಿದ್ದು, ಪೊಲೀಸ್​​ ಕಾನ್​ಸ್ಟೇಬಲ್​ ಅವರ ಸಮಯ ಪ್ರಜ್ಞೆಯಿಂದ ಆ ವ್ಯಕ್ತಿ ಬಚಾವ್​ ಆದ ಘಟನೆ ಗುಜರಾತ್​ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಹಳೆ ಸ್ಮಾರ್ಟ್ ಪೋನ್ ನಿಂದ ಫ್ರೀಯಾಗಿ CCTV ಕ್ಯಾಮೆರಾ ಆಗಿ ಹೀಗೆ ಬದಲಾಯಿಸಿ.!

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ.

ಅಲ್ಪೇಶ್ ಚೌಹಾಣ್ ಎಂಬ ವ್ಯಕ್ತಿ ವಾಪಿಯಿಂದ ಭರೂಚ್‌ನಲ್ಲಿರುವ ತನ್ನ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ವೈರಲ್​ ವಿಡಿಯೋದಲ್ಲಿರುವ ದೃಶ್ಯ :
ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತುವಾಗ ವ್ಯಕ್ತಿಯು ರೈಲು ಮತ್ತು ಪ್ಲಾಟ್​ಫಾರ್ಮ್​ ನಡುವಿನ ಅಂತರದಿಂದ ಕೆಳಗೆ ಬಿದ್ದಿದ್ದಾರೆ. ವ್ಯಕ್ತಿಯ ಅದೃಷ್ಟ ಸರಿ ಇರಬೇಕು. ಅಲ್ಲೇ ಸಮೀಪದಲ್ಲಿಯೇ ನಿಂತಿದ್ದ ಪೊಲೀಸ್ ಕಾನ್​ಸ್ಟೇಬಲ್​​ ಯೋಗೇಶ್ ಜಗುಭಾಯ್ ಅವರು ಕೂಡಲೇ ಆತನನ್ನು ಹೊರತೆಗೆದಿದ್ದಾರೆ.

ಇದನ್ನು ಓದಿ : Video : ನೋಕಿಯಾ ಹ್ಯಾಂಡ್‌ಸೆಟ್‌ನಲ್ಲಿದ್ದ ಸ್ನೇಕ್ ಗೇಮ್ ನೆನಪಿಸಿದ ರಿಯಲ್ ಹಾವು.!

ಗುಜರಾತ್ ಪೊಲೀಸರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಕಾನ್​ಸ್ಟೇಬಲ್​ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img