ಜನಸ್ಪಂದನ ನ್ಯೂಸ್, ಡೆಸ್ಕ್ : “ವೈದ್ಯರನ್ನು ಜೀವ ಉಳಿಸುವ ದೇವ” “ವೈದ್ಯ ನಾರಾಯಣ ಹರಿ” ಎಂಬ ಹೇಳಿಕೆಗಳು ಕನ್ನಡದಲ್ಲಿ ಬಹು ಜನಿತವಾಗಿದೆ (popular in Kannada). ಇದರರ್ಥವು, ವೈದ್ಯರು ಮತ್ತು ವೈದ್ಯಕೀಯ ವೃತ್ತಿಯು ಮಾನವ ಜೀವನವನ್ನು ಉಳಿಸಲು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾಯಿಲೆಗಳನ್ನು ಚಿಕಿತ್ಸೆಮಾಡಲು ಅಗತ್ಯವಿರುವ ಮಹತ್ವಪೂರ್ಣ (important) ದಕ್ಷತೆಗಳನ್ನು ಹೊಂದಿದ್ದವರು ಎಂಬುದನ್ನು ಸೂಚಿಸುತ್ತದೆ.
ಇದು ತತ್ವಜ್ಞಾನದಲ್ಲಿ ಒಂದು ಗುಣಮಟ್ಟದ ದೃಷ್ಟಿಕೋನವಾಗಿದೆ, ಅಂದರೆ ವೈದ್ಯರು ದೇವರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಏಕೆಂದರೆ ಅವರು ಜನರ ಜೀವನವನ್ನು ರಕ್ಷಿಸಲು ಮತ್ತು ಅವುಗಳನ್ನು ಸುಧಾರಿಸಲು (lives and improve) ಪ್ರಯತ್ನಿಸುತ್ತಾರೆ.
read it : ಲಾಡ್ಜ್‌ನಲ್ಲಿ ಗುತ್ತಿಗೆ ಆಧಾರಿತ Engineer ಆ*ತ್ಮಹ*ತ್ಯೆ.!
ಇದರಿಂದ ವೈದ್ಯರನ್ನು ಗೌರವಿಸುವುದು (respect doctors) ಮಾತ್ರವಲ್ಲದೆ, ಅವರ ಶ್ರಮವನ್ನು ಒತ್ತಿ ಒತ್ತಿ ನಮ್ಮ ಸಮಾಜಕ್ಕೆ ತಿಳಿಸುವ ಮಹತ್ವಪೂರ್ಣವಾದ ವಿಷಯವಾಗಿದೆ.
ಕೆಲ ವೈದ್ಯರುಗಳು ಮೈ ಮರೆತು (dishonored) ವರ್ತಿಸುವಂತಹ ಅಥವಾ ಯಡವಟ್ಟುಗಳನ್ನು ಮಾಡುವಂತಹ ಘಟನೆಗಳನ್ನು ಸಹ ನಾವೂ ನೋಡಿದ್ದೇವೆ. ಇದೀಗ ಇಂತಹದ್ದೇ ಘಟನೆ ನಡೆದಿದ್ದು, ವೈದ್ಯ ಧರ್ಮಕ್ಕೆ ಅಪಚಾರವೆಸಗೀದ್ದಾನೆ. ವೈದ್ಯ ತನ್ನ ಕರ್ತವ್ಯವನ್ನೇ ಮರೆತು ಮಹಿಳಾ ರೋಗಿ (female patients) ಗಳೊಂದಿಗೆ ಅಸಭ್ಯ ವರ್ತನೆಯನ್ನು ತೋರಿದ್ದಾನೆ.
ವಿಡಿಯೋದಲ್ಲೇನಿದೆ :
ವೈದ್ಯನೊಬ್ಬ ತಪಾಸಣೆಯ ನೆಪದಲ್ಲಿ ಖಾಸಗಿ ಅಂಗ ಸ್ಪರ್ಶಿಸಿ (touching private parts) ಮಹಿಳಾ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Read it : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 32,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ವಿಡಿಯೋದಲ್ಲಿರುವ ವೈದ್ಯ ತಪಾಸಣೆಯ ನೆಪದಲ್ಲಿ ಮಹಿಳಾ ರೋಗಿಗಳ ಖಾಸಗಿ ಅಂಗ ಸ್ಪರ್ಶಿಸಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಹೇಯ ಕೃತ್ಯದ ವಿಡಿಯೋ ಇದೀಗ Social mediaದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಪಾಕಿಸ್ತಾನದ ಲಾಹೋರ್ (Lahore, Pakistan) ನಲ್ಲಿ ನಡೆದದ್ದು ಎಂದು ಹೇಳಲಾಗುತ್ತಿದೆ. THREAD MSG ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ಈ ಹೇಯ್ ವಿಡಿಯೋವನ್ನು ನಿನ್ನೆ (ಜನವರಿ 2 ರಂದು) “#पुरुष डॉक्टर विशेष तरीके से एक महिला मरीज का पूरा चेक-अप कर रहा है..!!(#ಪುರುಷ ವೈದ್ಯರು ವಿಶೇಷ ರೀತಿಯಲ್ಲಿ ಮಹಿಳಾ ರೋಗಿಯ ಸಂಪೂರ್ಣ ತಪಾಸಣೆ ಮಾಡುತ್ತಿದ್ದಾರೆ..!!)” ಎಂಬ Title ಹಾಕಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ 347K ವೀಕ್ಷಣೆಗಳನ್ನು, 1.3K ಲೈಕ್‌ಗಳನ್ನು ಪಡೆದುಕೊಂಡಿದ್ದು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
पंजाब, लाहौर #पाकिस्तान ..!! 😳 #पुरुष डॉक्टर विशेष तरीके से एक महिला मरीज का पूरा चेक-अप कर रहा है..!! 👇 #FOLLOW – @ThreadMSG pic.twitter.com/f6Y1lUxJqG
— THREAD MSG (@ThreadMSG) January 2, 2025