Saturday, July 13, 2024
spot_img
spot_img
spot_img
spot_img
spot_img
spot_img

ಗಂಡ-ಹೆಂಡ್ತಿಯಾಗಿ ಡರ್ಟಿ Video ಮಾಡಿ ಸಿಕ್ಕಾಪಟ್ಟೆ ಹಣ ಮಾಡ್ತಾರೆ ಈ ಅಣ್ಣ–ತಂಗಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತೀಯರು ಸಂಬಂಧಗಳಿಗೆ ತುಂಬಾ ಮಹತ್ವದ ಬೆಲೆ ನೀಡುತ್ತಾರೆ. ಅದರಲ್ಲಿಯೂ ಅಣ್ಣ ತಂಗಿಯ ಸಂಬಂಧ ಅಂದ್ರೆ ಅದು ತಂದೆ ಮತ್ತು ಮಗಳ ಸಂಬಂಧದಂತೆ ಕಾಣುತ್ತಾರೆ.

ಸದ್ಯ ಭಾರತದಲ್ಲಿ ಸೆಲೆಬ್ರಿಟಿಗಳ ಮದ್ವೆ ಸುದ್ದಿ ಭಾರಿ ಸದ್ದು ಮಾಡ್ತಿದೆ. ಇವುಗಳ ನಡುವೆ ಇದೀಗ ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾದ ಜನಪ್ರಿಯ ನಟಿಯ (actress married her step brother) ಸುದ್ದಿ ಮತ್ತೆ ಮತ್ತೆ ಕೇಳಿ ಬರುತ್ತಿದೆ. ಈ ನಟಿ ತನ್ನ ಸಹೋದರನನ್ನೆ ಮದ್ವೆಯಾಗಿ ಸುದ್ದಿಯಾಗಿದ್ದಾಳೆ.

ಇದನ್ನು ಓದಿ : ಜುಲೈ 3 ರಿಂದ ಜಿಯೋ, ಏರ್ಟೆಲ್ ಟ್ಯಾರಿಫ್ ಹೆಚ್ಚಳ : ಯಾವ ಪ್ಲಾನ್ ಗೆ ಎಷ್ಟು ಏರಿಕೆ? ಇಲ್ಲಿದೆ ಡಿಟೇಲ್ಸ್.

ನಟಿ ಸ್ಕಾರ್ಲೆಟ್ ವಾಸ್ (Scarlet Vas) ಟಾಯೋ ರಿಕ್ಕಿ ಎಂಬ ತನ್ನ ಸಹೋದರನನ್ನು ಮದುವೆಯಾಗಿದ್ದಾರೆ. ಈತ ಸ್ಕಾರ್ಲೆಟ್ ಮಲ ಸಹೋದರ.

ಸ್ಕಾರ್ಲೆಟ್ ಮತ್ತು ಟಾಯೊ ಆಸ್ಟ್ರೇಲಿಯಾದವರು. ಸ್ಕಾರ್ಲೆಟ್ ಆಸ್ಟ್ರೇಲಿಯಾದ (Australia) ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರು ಹಲವು ಶೋಗಳಿಂದಾಗಿ ಆಸ್ಟ್ರೇಲಿಯಾದಲ್ಲಿ ಅತ್ಯಂತ ಫೇಮಸ್ ಆಗಿದ್ದಾರೆ.

ಸ್ಕಾರ್ಲೆಟ್ ವಾಸ್ ತಮ್ಮ ಮಲ ಸಹೋದರ ಟಾಯೋ ರಿಕ್ಕಿಯನ್ನು (Tayo Ricci) ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಕಾರಣದಿಂದಾಗಿ, ಅವರ ಬಗ್ಗೆ ಸಾಕಷ್ಟು ಟ್ರೋಲ್ಸ್ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

ಇದನ್ನು ಓದಿ : SSC ಇಂದ 8,326 ಹುದ್ದೆಗಳಿಗೆ ಅರ್ಜಿ ಆಹ್ವಾನ : ಜಸ್ಟ್ ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!

ಡರ್ಟಿ ವೆಬ್‌ಸೈಟ್‌ಗಾಗಿ (dirty website) ವಿಡಿಯೋಗಳನ್ನು ಮಾಡೋದಕ್ಕಾಗಿಯೇ ನಟಿ ಸ್ಕಾರ್ಲೆಟ್ ಟಿವಿ ಜಗತ್ತನ್ನು ತೊರೆಯಲು ನಿರ್ಧರಿಸಿದರು. ಯಾಕಂದ್ರೆ ಈ ಡರ್ಟಿ ವಿಡಿಯೋಗಳಿಂದಾಗಿಯೇ ಅವರು ಕೈ ತುಂಬಾ ಹಣ ಗಳಿಸ್ತಿದ್ದಾರೆ.

ಸ್ಕಾರ್ಲೆಟ್ ಮತ್ತು ಟಾಯೋ : ಸ್ಕಾರ್ಲೆಟ್ ವಾಸ್ ಮತ್ತು ಟಾಯೋ ರಿಕ್ಕಿ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಆಕ್ಟೀವ್ ಆಗಿದ್ದಾರೆ.

ಇಲ್ಲಿ ಸ್ಕಾರ್ಲೆಟ್ ಗೆ 20 ಲಕ್ಷ ಮತ್ತು ಟಾಯೋಗೆ 50 ಲಕ್ಷ ಫಾಲೋವರ್ಸ್ ಇದ್ದಾರೆ. ಈ ಜೋಡಿ ಜೊತೆಯಾಗಿ ಸೇರಿ ಒಂದು ವೆಬ್ ಸೈಟ್ ಗಾಗಿ ಡರ್ಟಿ ವಿಡಿಯೋ ಮಾಡೋ ಮೂಲಕ ಸಿಕ್ಕಾಪಟ್ಟೆ ಹಣ ಗಳಿಸ್ತಾರೆ.

spot_img
spot_img
- Advertisment -spot_img