Monday, October 7, 2024
spot_img
spot_img
spot_img
spot_img
spot_img
spot_img
spot_img

Special news : ಈ 5 ರಾಶಿಯವರು ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮ್ಮ ಸಂಗಾತಿ ಎಷ್ಟೇ ಪ್ರಮಾಣಿಕವಾಗಿದ್ದರೂ ಕೆಲವರು ನಿಷ್ಠೆಯನ್ನು ಉಳಿಸಿಕೊಳ್ಳುವುದಿಲ್ಲ. ಪ್ರೀತಿಯ ವಿಷಯಕ್ಕೆ ಬಂದಾಗ ಅನೇಕರು ಯಾರನ್ನಾದರೂ ಸುಲಭವಾಗಿ ನಂಬುವುದಿಲ್ಲ. ಅವರು ಪ್ರತಿ ಹೆಜ್ಜೆಯನ್ನು ವ್ಯಾಪಕವಾಗಿ ಯೋಚಿಸಿದ ನಂತರ ತೆಗೆದುಕೊಳ್ಳುತ್ತಾರೆ.

ಅಂತಹವರಿಗೆ ಜ್ಯೋತಿಷ್ಯವು ಯಾರನ್ನು ನಂಬಬಹುದು ಮತ್ತು ಯಾರನ್ನು ನಂಬಬಾರದು ಎಂದು ಊಹಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.? 

ಜ್ಯೋತಿಷ್ಯದ ವಿಶಾಲ ಜಗತ್ತಿನಲ್ಲಿ ಈ 5 ರಾಶಿಯವರು ಪ್ರೀತಿಸಿದವರಿಗೆ ಮೋಸ ಮಾಡುತ್ತಾರೆ ಎನ್ನಬಹುದು.

ಇನ್ನೂ ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.

ಮೀನ ರಾಶಿ :
ಮೀನ ರಾಶಿಯವರು ತಮ್ಮೊಂದಿಗೆ ಇರುವವರನ್ನು ನೋಯಿಸುವ ಭಯದಿಂದಾಗಿ ಅವರು ಅತೃಪ್ತಿ ಹೊಂದಿದ್ದರೂ ಸಹ ಸಂಬಂಧವನ್ನು ತೊರೆಯುವ ಸಾಧ್ಯತೆ ಕಡಿಮೆ. ಇವರು ಸಂವೇದನಾಶೀಲ ಮತ್ತು ಅತಿ ಭಾವನಾತ್ಮಕವಾಗಿರುವುದರಿಂದ, ಅವರು ಚಿತ್ತಸ್ಥಿತಿಯ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಇದನ್ನು ಓದಿ : ಯೂಟ್ಯೂಬ್‌ Video ನೋಡಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ; ಮುಂದೆನಾಯ್ತು ಗೊತ್ತಾ.?

ಸಿಂಹ ರಾಶಿ :
ಈ ರಾಶಿಯವರು ತಮ್ಮನ್ನು ನಂಬಿರುವ ಪರಿಗಣಿಸದಿದ್ದರೆ ಮೋಸ ಮಾಡಲು ಹಿಂದೂ ಮುಂದು ಯೋಚಿಸುವುದಿಲ್ಲ. ಪ್ರೀತಿಪಾತ್ರರ ಬಗ್ಗೆ ಹೆಚ್ಚು ಗಮನ ನೀಡುವುದನ್ನು ಈ ರಾಶಿಯವರರು ಮುಖ್ಯವೆಂದು ಭಾವಿಸುತ್ತಾರೆ.

ಮಿಥುನ ರಾಶಿ :
ಮಿಥುನ ರಾಶಿಯವರು ತಮ್ಮ ಸಂಗಾತಿಯಿಂದ ಅವರು ನಿರೀಕ್ಷಿಸಿದ್ದನ್ನು ಪಡೆಯದಿದ್ದರೆ ಮೋಸ ಮಾಡುವ ಸಾಧ್ಯತೆಯಿದೆ.

ಇವರು ಸಂಬಂಧದಲ್ಲಿ ಬದ್ಧತೆಯನ್ನು ಹೊಂದಿದ್ದು, ಅವರಿಗೆ ಸಮಯ ಬೇಕು ಎಂದು ಬಯಸುತ್ತಾರೆ. ಒಂದು ವೇಳೆ ತಮಗೆ ಸಮಯ ನೀಡದಿದ್ದರೆ ಅವರು ಇದರಿಂದ ಹೊರ ಹೋಗಲು ಯೋಚಿಸುವುದಿಲ್ಲ.

ಇದನ್ನು ಓದಿ : Health : ಈ ಜ್ಯೂಸ್ ನಲ್ಲಿದೆ ಬ್ಲಡ್ ಕ್ಯಾನ್ಸರ್ ಗುಣಪಡಿಸುವ ಶಕ್ತಿ.!

ಇನ್ನು ಈ ರಾಶಿಯ ಮಹಿಳೆಯರು ಸಾಕಷ್ಟು ನಿರ್ದಾಕ್ಷಿಣ್ಯವಾಗಿರುತ್ತಾರೆ. ಆಯ್ಕೆಗಳನ್ನು ಹೊಂದಲು ಇಷ್ಟಪಡುತ್ತಾರೆ.

ಕುಂಭರಾಶಿ :
ಈ ರಾಶಿಯವರು ಭಾವನಾತ್ಮಕವಾಗಿ ಇವರು ಉತ್ತಮ ವ್ಯಕ್ತಿಗಳಾಗಿದ್ದರೂ ಹೆಚ್ಚು ಪ್ರಾಕ್ಟಿಕಲ್​ ಆಗಿರುತ್ತಾರೆ. ಪ್ರೀತಿಯಲ್ಲಿ ಮೋಸ ಮಾಡಿದರೂ ಹಳೆ ಪ್ರೀತಿಯ ದೀರ್ಘ ನೆನೆಪಿನಲ್ಲಿ ಇರುತ್ತಾರೆ. ತಮ್ಮ ಸಂಗಾತಿ ಜೊತೆ ಏನು ನಡೆಯುತ್ತಿದೆ ಎಂಬುದನ್ನು ಇವರು ಚಿಂತಿಸುವುದಿಲ್ಲ.

ಇದನ್ನು ಓದಿ : ಯುವತಿಯ ತಲೆ ಮೇಲೆ CCTV ಫಿಕ್ಸ್ ಮಾಡಿದ ಪೋಷಕರು ; ವಿಡಿಯೋ ವೈರಲ್.!

ತುಲಾ ರಾಶಿ :
ತುಲಾ ರಾಶಿಯವರು ಇವರು ಹೆಚ್ಚು ಫ್ಲರ್ಟಿಂಗ್​ ಮಾಡುವುದರಿಂದ ಅನೇಕರು ಇವರ ಸಂಬಂಧದ ಬಗ್ಗೆ ಗಂಭೀರವಾಗಿರುವುದಿಲ್ಲ. ಬಹುಬೇಗ ಪ್ರೀತಿಯಲ್ಲಿ ಮೋಸ ಮಾಡುತ್ತಾರೆ. ಅನೇಕ ಜನರು ಅವರೊಂದಿಗೆ ಸಂಬಂಧವನ್ನು ಹೊಂದಲು ನಿರಾಕರಿಸುತ್ತಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img