Sunday, December 8, 2024
HomeLocal NewsHealth : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!
spot_img

Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಆರೋಗ್ಯ : ಚಳಿಗಾಲದಲ್ಲಿ ಹೂಕೋಸು, ಎಲೆಕೋಸು (Cauliflower, cabbage) ಮುಂತಾದ ತರಕಾರಿಗಳು ಹೆಚ್ಚು ದೊರೆಯುತ್ತವೆ. ಏಕೆಂದರೆ ಈ ತರಕಾರಿಗಳು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಪೋಷಿಸುವುದಲ್ಲದೆ ಶೀತದಿಂದ ರಕ್ಷಿಸುತ್ತವೆ (Protects from cold).

ಆದರೆ ಇಂತಹ ತರಕಾರಿಗಳನ್ನು ತಿನ್ನುವಾಗ ಜಾಗರೂಕತೆ (Vigilance) ಅವಶ್ಯಕ. ಇಲದಿದ್ರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ (adverse effect) ಬೀರಬಹುದು. ಅದರಲ್ಲೂ ಎಲೆಕೋಸು ಸೇವನೆಯು ನಿಮ್ಮ ಮೆದುಳಿಗೆ ತೀವ್ರ ಹಾನಿಯನ್ನುಂಟು (Severe brain damage) ಮಾಡುತ್ತದೆ.

ಇದನ್ನು ಓದಿ : ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!

ಆರೋಗ್ಯ ತಜ್ಞರು ಮತ್ತು ಅನೇಕ ವೈದ್ಯಕೀಯ ವರದಿಗಳು ಎಲೆಕೋಸಿನಲ್ಲಿ ಕಂಡುಬರುವ ಹುಳುಗಳ ಬಗ್ಗೆ ಜನರಿಗೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ. ಈ ಹುಳು (worm) ಎಲೆಕೋಸು ತಿನ್ನುವ ವ್ಯಕ್ತಿಯ ದೇಹದ ಮೂಲಕ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನಲಾಗಿದೆ.

ನಿಮಗೆ ಗೊತ್ತಿರುವ ಹಾಗೆ ಎಲೆಕೋಸು ನೆಲದ ಮೇಲೆ ಬೆಳೆಯುವ ತರಕಾರಿ. ಮಣ್ಣಿನಲ್ಲಿ ಇರುವ ಟೇನಿಯಾ ಸೋಲಿಯಮ್ (Taenia solium) ಎಂದು ಕರೆಯಲ್ಪಡುವ ಕೀಟಗಳು ತರಕಾರಿಯೊಂದಿಗೆ ಸಂಪರ್ಕಕ್ಕೆ ಬರುತ್ತವೆ.

ಇದನ್ನು ಓದಿ : ಚಳಿಗಾಲದಲ್ಲಿ Brain ಸ್ಟ್ರೋಕ್‌ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?

ಈ ಕೀಟಗಳ ಮೊಟ್ಟೆಗಳು ಎಲೆಕೋಸಿಗೆ ಅಂಟಿಕೊಳ್ಳುತ್ತವೆ. ನೀವು ಹಲವಾರು ಬಾರಿ ನೀರಿನಿಂದ ಸ್ವಚ್ಛಗೊಳಿಸಿದ ಬಳಿಕವೂ ತರಕಾರಿಗೆ ಅಂಟಿಕೊಂಡಿರುತ್ತವೆ (Stick to it). ಈ ಕೀಟಗಳನ್ನು ಟೇಪ್ ವರ್ಮ್ ಎಂದೂ ಸಹ ಕರೆಯಲಾಗುತ್ತದೆ.

ಈ ಹುಳು ತೆಳ್ಳಗಿನ ದಾರದಂತ ಆಕಾರದಲ್ಲಿದ್ದು (Thin threadlike shape), ಎಲೆಕೋಸಿನ ಪದರಗಳ ನಡುವೆ ಅಡಗಿರುತ್ತವೆ. ತರಕಾರಿ ಚೆನ್ನಾಗಿ ಬೇಯಿಸಿದ ನಂತರವೂ ಈ ಹುಳು ಜೀವಂತವಾಗಿರುತ್ತದೆ ಎನ್ನಲಾಗಿದೆ. ಇಂತಹ ಎಲೆಕೋಸು ಸೇವಿಸುವುದರಿಂದ ನಮ್ಮ ದೇಹದೊಳಗೆ ಈ ಹುಳು ತಲುಪಿ ಮೆದುಳಿನಲ್ಲಿ ಊತವನ್ನು ಹೆಚ್ಚಿಸಬಹುದು (Increase in swelling in the brain). ಇದರಿಂದ ವ್ಯಕ್ತಿಯ ಮೆದುಳಿನಲ್ಲಿನ ನರಗಳು ಸಿಡಿಯಬಹುದು (Nerves can explode). ಈ ಸ್ಥಿತಿಯನ್ನು ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ಕರೆಯುತ್ತಾರೆ.

ಇದನ್ನು ಓದಿ : Special news : ಮುಖಕ್ಕೆ ಬ್ಲಾಂಕೆಟ್ ಹೊದ್ದಿಕೊಂಡು ಮಲಗುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಎಲೆಕೋಸು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ.?
ಎಲೆಕೋಸನ್ನು ಸ್ವಚ್ಛಗೊಳಿಸುವಾಗ ಅದರ ಮೇಲಿನ ಮಣ್ಣು ಹಾಗೂ ಒಣಗಿದ ಪದರಗಳನ್ನು (dried flakes) ತೆಗೆದು ಹಾಕಬೇಕು. ಅಲ್ಲದೇ ಎಲೆಕೋಸಿನ ಪ್ರತಿ ಪದರವನ್ನು ಪ್ರತ್ಯೇಕಿಸಬೇಕು (Separate each layer). ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು (lukewarm water) ತೆಗೆದುಕೊಂಡು ಅದರಲ್ಲಿ 3-4 ಚಮಚ ಉಪ್ಪನ್ನು ಸೇರಿಸಬೇಕು. ಎಲೆಕೋಸಿನ ಎಲ್ಲಾ ಪದರಗಳನ್ನು ಈ ನೀರಿನಲ್ಲಿ 20 ನಿಮಿಷಗಳ ಕಾಲ ನೆನೆಸಿಡಬೇಕು (Soaked). ಬಳಿಕ ಎಲೆಕೋಸನ್ನು ತಣ್ಣನೆಯ ನೀರಿನಲ್ಲಿ (cold water) 2-3 ಸಲ ಚೆನ್ನಾಗಿ ತೊಳೆಯಬೇಕಾಗುತ್ತದೆ. ನಂತರ ಚೆನ್ನಾಗಿ ಉಜ್ಜುವ ಮೂಲಕ ಎಲೆಕೋಸನ್ನು ಸ್ವಚ್ಛಗೊಳಿಸಿರಿ. ಈಗ ಜಾಲರಿಯ ಪಾತ್ರೆಯಲ್ಲಿ ಈ ತರಕಾರಿಯನ್ನು ಸ್ವಲ್ಪ ಸಮಯದವರೆಗೆ ಇರಿಸಬೇಕು. ಎಲ್ಲಾ ನೀರು ಖಾಲಿಯಾದ (empty) ನಂತರ, ನೀವು ತರಕಾರಿಯನ್ನು ಕತ್ತರಿಸಿ ಅಡುಗೆ ಮಾಡಬಹುದು.

Disclaimer : ಅಂತರ್ಜಾಲದಲ್ಲಿ (Internet) ಲಭ್ಯವಿರುವ ಮಾಹಿತಿಗಳು ಮತ್ತು ವರದಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ (Janaspandhan News), ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ನಾವು ಜವಾಬ್ದಾರರಲ್ಲ.

 

ಹಿಂದಿನ ಸುದ್ದಿ : ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್‌ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?

ಜನಸ್ಪಂದನ ನ್ಯೂಸ್, ಆರೋಗ್ಯ : ಚಳಿಗಾಲ (winter) ಶುರುವಾದ ಕೂಡಲೇ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿಯೂ ಚಳಿಗಾಲದಲ್ಲಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಂತಹ (heart attack and brain stroke) ಕಾರಣಗಳಿಂದ ಸಾಯುವವರ ಸಂಖ್ಯೆಯೂ ಹೆಚ್ಚು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಇದನ್ನು ಓದಿ : ಜಗತ್ತಿನಲ್ಲಿಯೇ ಭಾರತ ದೇಶದ ಸಂವಿಧಾನಕ್ಕೆ ಉತ್ತಮ ಸ್ಥಾನವಿದೆ : ನ್ಯಾಯವಾದಿ ಚೌಗಲೆ.!

ಹೃದ್ರೋಗ ಮತ್ತು ತಾಪಮಾನದ (Heart disease and temperature) ನಡುವಿನ ಸಂಬಂಧವನ್ನು ಸ್ವೀಡನ್​ನ ಲುಂಡ್ ವಿಶ್ವವಿದ್ಯಾನಿಲಯದ (Lund University, Sweden) ಸಂಶೋಧನೆಯು ಮತ್ತೊಮ್ಮೆ ಸಾಬೀತುಪಡಿಸಿದೆ. ಅದರಲ್ಲಿಯೂ ಚಳಿಗಾಲದಲ್ಲಿ ತಾಪಮಾನವು ಶೂನ್ಯ ಡಿಗ್ರಿಗಿಂತ ಕಮ್ಮಿಯಾದಾಗ (Below zero degrees) ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತದೆ ಎಂಬುದನ್ನು ಸಂಶೋಧಕರು (Researchers) ಕಂಡು ಹಿಡಿದಿದ್ದಾರೆ.

ಈ ಸೀಸನ್ ನಲ್ಲಿ ರಕ್ತನಾಳಗಳು ಕಿರಿದಾಗುವುದರಿಂದ (Blood vessels narrow( ರಕ್ತದೊತ್ತಡವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಚಳಿಗಾಲದಲ್ಲಿ, ಬೆಳಿಗ್ಗೆ ತಾಪಮಾನ ಕುಸಿತದ ಹಿನ್ನೆಲೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾದಾಗ, ಹೃದಯಾಘಾತದ ಅಪಾಯವು ಒಂದೇ ದಿನದಲ್ಲಿ 5 ಬಾರಿ ಹೆಚ್ಚಾಗುತ್ತದೆ (The risk of heart attack increases 5 times in a single day) ಎಂದು ಸಂಶೋಧನೆಯಿಂದ ಕಂಡುಬಂದಿದೆ.

ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!

ಬಲವಾದ ಶೀತ ಗಾಳಿ, ಆರ್ದ್ರತೆ ಹೆಚ್ಚಳ ಹಾಗೂ ಸೂರ್ಯನ ಬೆಳಕಿನ ಕೊರತೆಯಿಂದ (Strong cold winds, increased humidity and lack of sunlight) ದೇಹದಲ್ಲಿ ತಾಪಮಾನವನ್ನು ಹೆಚ್ಚಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ನೇರವಾಗಿ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು.

ರಕ್ತನಾಳಗಳು ಶೀತಕ್ಕೆ ಪ್ರತಿಕ್ರಿಯಿಸಿದಂತೆ ತೀವ್ರ ನಡುಕ ಮತ್ತು ಅಪಧಮನಿಗಳಲ್ಲಿ ರಕ್ತದೊತ್ತಡ ಹೆಚ್ಚಾಗುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರಿಂದ ಹೃದಯ ಸಮಸ್ಯೆ ಇರುವವರು ಈ ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣದಲ್ಲಿ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು (Health experts) ಅಭಿಪ್ರಾಯ ಪಡುತ್ತಾರೆ.

ಇದನ್ನು ಓದಿ : ಮಾಜಿ RCB ಸ್ಟಾರ್ ಆಟಗಾರನ ಪತ್ನಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ; ಯಶ್ ಜೊತೆ ಆ್ಯಕ್ಟಿಂಗ್.!

ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದಿಲ್ಲ ಬಹಳಷ್ಟು ಮಂದಿ. ಆದರೆ ಸಾಕಷ್ಟು ನೀರು ಸೇವಿಸಿದರೆ ನಿಮ್ಮ ಹೃದಯವು ಆರೋಗ್ಯವಾಗಿರುತ್ತದೆ. ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು (To expel impurities from the body) ಅವಶ್ಯಕವಾಗಿದ್ದು, ಹೃದಯವು ತನ್ನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ನೀರು ಸಹಾಯ ಮಾಡುತ್ತದೆ.

ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮವು (Regular exercise) ಅವಶ್ಯಕವಾಗಿದೆ. ಅಲ್ಲದೇ, ನಿಮ್ಮ ಹೃದಯವು ಗಟ್ಟಿಮುಟ್ಟಾಗಿರುತ್ತದೆ.

ಇದನ್ನು ಓದಿ : ಎಷ್ಟೇ ವಯಸ್ಸಾದರೂ young ಆಗಿ ಕಾಣಬೇಕಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ.!

ಧೂಮಪಾನವನ್ನು (Quit smoking) ತ್ಯಜಿಸುವುದರಿಂದ ಹೃದಯ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

ಈ ಚಳಿಗಾಲದಲ್ಲಿ ಜೀವಸತ್ವಗಳು, ಒಮೆಗಾ -3 ಉತ್ಕರ್ಷಣ ನಿರೋಧಕಗಳು (Antioxidants), ಖನಿಜಗಳು ಮತ್ತು ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರವನ್ನು (Food rich in minerals and fatty acids) ಸೇವಿಸುವುದು ಉತ್ತಮ.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments