Saturday, July 13, 2024
spot_img
spot_img
spot_img
spot_img
spot_img
spot_img

ಮೈಮೇಲೆ ದೆವ್ವ ಬಂದಂತೆ ವರ್ತಿಸಿದ ವಿದ್ಯಾರ್ಥಿನಿಯರ ಕಂಡು ಗಾಬರಿಯಾದ ಶಿಕ್ಷಕರು ; Video ನೋಡಿದ್ರೆ ಬೆಚ್ಚಿಬೀಳ್ತಿರಾ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ದೆವ್ವ ಪ್ರೇತಗಳು ಇವೆಯೋ ಇಲ್ವೋ ಗೊತ್ತಿಲ್ಲ, ಆದಾಗ್ಯೂ ದೈವ ಶಕ್ತಿ ಇದೆ ಎಂದರೆ ದುಷ್ಟ ಶಕ್ತಿಗಳು ಇರುವುದು ಸಹಜವೇ. ಹಾಗೆಯೇ ಇಲ್ಲೊಂದು ಶಾಲೆಯಲ್ಲಿ ಮೈಮೇಲೆ ದೆವ್ವಗಳು ಬಂದಂತೆ ವಿದ್ಯಾರ್ಥಿನಿಯರು ವರ್ತಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ಹೀಗೆ ವಿಚಿತ್ರವಾಗಿ ವರ್ತಿಸುತ್ತಿರುವ ವಿದ್ಯಾರ್ಥಿನಿಯರು ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಗಾಬರಿಯಾಗಿದ್ದಾರೆ. ಮನುಷ್ಯನು ಎಷ್ಟೇ ಧೈರ್ಯವಂತನಾಗಿದ್ದರೂ ಭೂತ ಪ್ರೇತಗಳ ವಿಷಯ ಬಂದಾಗ ಸಹಜವಾಗಿಯೇ ಹೆದರುತ್ತಾರೆ.

ಇದನ್ನು ಓದಿ : ಭೂಮಿ ಅಗೆಯುವಾಗ ಸಿಕ್ತು ಚಿನ್ನದ ನಿಧಿ : ಕಾವಲಿತ್ತು ನಾಗರಹಾವು ; ವಿಡಿಯೋ ನೋಡಿ.!

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈ ಶಾಲೆಯ ವಿದ್ಯಾರ್ಥಿನಿಯರು ದೆವ್ವಗಳು ಮೈ ಮೇಲೆ ಬಂದಂತೆ ವರ್ತಿಸಿದ್ದಾರೆ.

ಅಷ್ಟೇ ಅಲ್ಲದೇ, ಏಕಾಏಕಿ ತರಗತಿ ಕೊಠಡಿಯೊಳಗಿನಿಂದ ಕಿರುಚುತ್ತ ಹೊರಗೆ ಬಂದು ನೆಲೆದ ಮೇಲೆ ಹೊರಳಾಡುತ್ತಿದ್ದಾರೆ. ಮೈ ಮೇಲೆ ಏನೋ ಮೆಟ್ಟಿಕೊಂಡವರಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ.

ಇದನ್ನು ಓದಿ : RRB Recruitment : ರೈಲ್ವೆ ಇಲಾಖೆಯಲ್ಲಿ 18,799 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಈ ವಿಚಿತ್ರವಾದ ವರ್ತನೆಯನ್ನು ಶಾಲಾ ಶಿಕ್ಷಕರು ಹಾಗೂ ಉಳಿದ ವಿದ್ಯಾರ್ಥಿಗಳು ಗಾಬರಿಯಿಂದ ನೋಡುತ್ತಾ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Its me basu ಎನ್ನುವ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಮೈ ನಡುಕ ಹುಟ್ಟಿಸುವ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ದೆವ್ವ ಮೈ ಮೇಲೆ ಬಂದಿರುವಂತೆ ವರ್ತಿಸುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

ಇದನ್ನು ಓದಿ : ಪವಿತ್ರಾ ಗೌಡಗೆ ಮೇಕಪ್ ಮಾಡಲು ಅವಕಾಶ ಕೊಟ್ಟಿದ್ದ ಮಹಿಳಾ PSIಗೆ ನೋಟಿಸ್.!

ಈ ವಿಡಿಯೋ ಎಲ್ಲಿ, ಯಾವಾಗ ಮತ್ತು ಎಂದು ಮಾಡಿದ್ದು ಎನ್ನು ಸ್ಪಷ್ಟತೆ ಇಲ್ಲಾ. ಆದರೆ ವಿಡಿಯೋ ಗಾಬರಿ ಹುಟ್ಟಿಸೋದು ಗ್ಯಾರಂಟಿ.

ಈ ವಿಡಿಯೋ ಇಪ್ಪತ್ತಾರು ಸಾವಿರಕ್ಕೂ ಅಧಿಕ views ಕಂಡಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಗಾಬರಿಗೊಂಡಿದ್ದಾರೆ.

ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

spot_img
spot_img
- Advertisment -spot_img