ಜನಸ್ಪಂದನ ನ್ಯೂಸ್, ಡೆಸ್ಕ್ : ಅಪ್ಪನೇ ಹಾಗೆ, ಬಗೆಬಗೆಯ ಫ್ಲೇವರ್‌ಗಳು ಅವನೊಳಗೆ. ಮಮತೆ, ಕಾಳಜಿ, ಸಿಟ್ಟು, ಹಟ, ತ್ಯಾಗ ಏನಿಲ್ಲ ಅವನಲ್ಲಿ? ಬಗೆದಷ್ಟೂ ತೆರೆದುಕೊಳ್ಳುವ ಅಪ್ಪ ಮಕ್ಕಳ ವ್ಯಕ್ತಿತ್ವ ರೂಪಿಸುವವನು. ಸದಾ ಅವರ ಬೆನ್ನಿಗೆ ನಿಂತು ಜೋಪಾನ ಮಾಡುವವನು.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಅಪ್ಪ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲಿ ಕೆಲವೊಂದು ರಾಶಿಯವರಿಗೆ ಅಪ್ಪನೆಂದರೆ ಪ್ರಾಣ ಇದ್ದ ಹಾಗೆ.
ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.
ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?
ಧನು ರಾಶಿ :
ಈ ರಾಶಿಯವರು ತಂದೆಯ ಮಾತಿಗೆ ಬೆಲೆ ಕೊಟ್ಟು, ಜವಾಬ್ದಾರಿ ವಹಿಸುವುದು. ಇತ್ಯಾದಿ ಕೆಲಸ ಮಾಡುವುದರಲ್ಲಿ ಪರ್ಫೆಕ್ಟ್. ತಮ್ಮದೇ ಪ್ರಪಂಚದಲ್ಲಿ ತೇಲಾಡುವವರು. ಇವರು ಕೆಲವು ಸಾರಿ ಏಕಾಂಗಿಯಾಗಿರಲು ಬಯಸುತ್ತಾರೆ.
ಆದರೆ ಇವರಿಗೆ ಹುಟ್ಟಿದಾಗಿನಿಂದ, ಕೊನೆಯವರೆಗೂ ಅತ್ಯುತ್ತಮ ಪಾರ್ಟ್ನರ್ ಆಗಬಹುದು ಎಂಬ ವ್ಯಕ್ತಿ ಇದ್ದರೆ, ಅದು ಅಪ್ಪ ಮಾತ್ರ. ಸಲಹೆ ಪಡೆಯುವುದು, ಜತೆಗೂಡಿ ಕೆಲಸ ಮಾಡುವುದು ಹೀಗೆ ಎಲ್ಲೆಂದರಲ್ಲಿ ಅಪ್ಪನನ್ನೇ ಅವಲಂಬಿಸಿರುತ್ತಾರೆ.
ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTube ನಲ್ಲಿದೆ ಈ ಮೂವಿ.!
ಕುಂಭ ರಾಶಿ :
ಕುಂಭ ರಾಶಿಯವರು ಯಾರ ಮಾತು ಕೇಳದಿದ್ದರೂ, ಯಾರ ಮಾತಿಗೆ ಬೆಲೆ ಕೊಡದಿದ್ದರೂ, ಅಪ್ಪನಿಗೆ ಗೌರವಿಸುತ್ತಾರೆ. ಕುಂಭ ರಾಶಿಯವರು ಎಮೋಷನಲ್ ಸ್ವಭಾವದವರು ಅಲ್ಲ. ಯಾರಿಲ್ಲದಿದ್ದರೂ, ತಾನು ಬದುಕಬಲ್ಲೆ ಎಂಬ ಮನಸ್ಥಿತಿಯವರು. ಆದರೆ ತಂದೆ ಎಂದರೆ, ಇವರಿಗೆ ಬಲು ಇಷ್ಟ.
ಮಿಥುನ ರಾಶಿ :
ಮಿಥುನ ರಾಶಿಯವರು ಅಪ್ಪನನ್ನು ಹೆಚ್ಚು ಇಷ್ಟಪಡುತ್ತಾರೆ. ಕೊನೆಯವರೆಗೂ ಅಪ್ಪನಿಗಾಗಿ ಏನೇನು ಜವಾಬ್ದಾರಿ ನಿಭಾಯಿಸಬೇಕೋ, ಅದನ್ನು ನಿಭಾಯಿಸುತ್ತಾರೆ.
ಇದನ್ನು ಓದಿ : Health : ಸೊಂಟದ ಸುತ್ತಮುತ್ತಲಿನ ಕೊಬ್ಬು ಕರಗಬೇಕಾ? ವಾಕ್ ಮಾಡುವಾಗ ಈ ವಿಧಾನ ಅನುಸರಿಸಿ.
ತಂದೆಯ ಹೇಳಿದ್ದನ್ನು ಶಿರಸಾ ಪಾಲಿಸುವ ಗುಣ ಇವರದ್ದಾಗಿರುತ್ತದೆ. ತಂದೆಯ ಮಾತಿಗೆ ಬೆಲೆ ಕೊಡುವುದು. ಅಲ್ಲದೇ, ಮನೆಯಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಸಲುಗೆಯಿಂದ ಅಪ್ಪನೊಂದಿಗೆ ಇರುತ್ತಾರೆ.