ಜನಸ್ಪಂದನ ನ್ಯೂಸ್, ಡೆಸ್ಕ್ : ನಾನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮದ್ವೆಯಾಗಲು ರೆಡಿ, ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಹೇಳುತ್ತಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ.
ಇದನ್ನು ಓದಿ : ಹೊಟ್ಟೆಪಾಡಿಗಾಗಿ ಸೈನಿಕರ ಮುಂದೆ ಬೆತ್ತಲಾಗಲು ಸರದಿಯಲ್ಲಿ ನಿಲ್ಲುತ್ತಿದ್ದಾರೆ ಮಹಿಳೆಯರು.?
ವಯಸ್ಸು ನಲವತ್ತು ಆದರೂ, ಅರೆಬರೆ ಡ್ರೆಸ್ನಲ್ಲಿಯೇ ದಿನವೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ನಟಿ ಈಕೆ. ಅಷ್ಟಕ್ಕೂ, ನಟಿ ಶೆರ್ಲಿನ್ ಚೋಪ್ರಾ ತಮ್ಮ ಅಂಗಾಂಗ ಪ್ರದರ್ಶನಗಳಿಂದಲೇ ಖ್ಯಾತಿ ಗಳಿಸಿದ ತಾರೆ. ಈಕೆ ಆಗಾಗ ಶಾಕಿಂಗ್ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ.
ಶೆರ್ಲಿನ್ ಚೋಪ್ರಾ ಈಗ ಮತ್ತೊಂದು ಕಾಣಿಸಿಕೊಂಡಿದ್ದಾಳೆ. ಆಕೆ ಡ್ರೆಸ್ ನೋಡಿ ನೆಟ್ಟಿಗರು ಉರಿದುಕೊಂಡಿದ್ದಾರೆ. ಇಂಥ ಹುಡುಗಿಯರನ್ನೆಲ್ಲ ಯಾಕೆ ಭಾರತದಲ್ಲಿ ಇಡ್ಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂಬೈ (Mumbai) ಬಾಂದ್ರಾದಲ್ಲಿ ಕಾಣಿಸಿಕೊಂಡ ಶೆರ್ಲಿನ್ ಚೋಪ್ರಾ (Sherlyn Chopra) ಕಪ್ಪು ಬಣ್ಣದ ಹಾಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾಳೆ.
ಇದನ್ನು ಓದಿ : ಈ ಸುಂದರ ಯುವತಿ ಮಾಡೆಲ್ ಅಂತ ತಿಳಿದಿದ್ದರೆ ನಿಮ್ಮ ಊಹೆ ತಪ್ಪು ; ಹಾಗಾದ್ರೆ ಯಾರಿವಳು.? ಈ video ನೋಡಿ.!
ಕಪ್ಪು ಬಣ್ಣದ ದುಪ್ಪಟ್ಟಾ ಒಂದನ್ನು ಶೆರ್ಲಿನ್ ಸುತ್ತಿಕೊಂಡು ಬಂದಂತಿದೆ. ಆಕೆ ಕಾರ್ ನಿಂದ ಇಳಿಯುತ್ತಿರುವ ದೃಶ್ಯವನ್ನು ಅಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ.
ಅಲ್ಲದೇ ಫೋಸ್ ನೀಡಿದ ಶೆರ್ಲಿನ್ ಚೋಪ್ರಾ, ಏನು ಕಾಣ್ತಿಲ್ಲ ಅಲ್ವಾ ಅಂತಾ ನಾಲ್ಕೈದು ಬಾರಿ ಕೇಳಿದ್ದಾಳೆ. ಯಾಕೆ ಇನ್ನೇನು ಕಾಣ್ಬೇಕಿತ್ತು ಅನ್ನೋದು ನೆಟ್ಟಿಗರ ಪ್ರಶ್ನೆಯಾಗಿದೆ.
ಈಕೆಯ ಈ ಅವತಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೆರ್ಲಿನ್ ಚೋಪ್ರಾ ವಿಡಿಯೋ ನೋಡಿದ ನೆಟ್ಟಿಗರು ಬಾಯಿಗೆ ಬಂದ ಮಾತುಗಳನ್ನು ಹೇಳಿದ್ದಾರೆ.
ಇದನ್ನು ಓದಿ : ಸೀರೆಯುಟ್ಟ ನಾರಿಯಿಂದ ‘ತೌಬಾ ತೌಬಾ’ ಸಾಂಗ್ ಗೆ ಸಖತ್ ಸ್ಟೆಪ್ಸ್ ; Video ಪುಲ್ ವೈರಲ್..!
ಈಕೆ ಧರಿಸಿದ ಬಟ್ಟೆಗಿಂತ ಹೆಚ್ಚು ಬಟ್ಟೆಯನ್ನು ನಮ್ಮ ಸಾಕು ನಾಯಿಗೆ ಹಾಕ್ತೇವೆ ಎಂದು ಇನ್ನೊಬ್ಬರು ಕೋಪ ವ್ಯಕ್ತಪಡಿಸಿದ್ರೆ ಮತ್ತೊಬ್ಬರು ಇವಳಿಗಿಂತ ಉರ್ಫಿ ಎಷ್ಟೋ ಬೆಟರ್ ಎಂದಿದ್ದಾರೆ.
ಭಾರತೀಯರ ಮಾನ ಹರಾಜು ಮಾಡ್ತಿರೋ ಈಕೆ ಬೆತ್ತಲಾಗಿ ಬರಬಹುದಿತ್ತು ಎಂದು ಮತ್ತೆ ಕೆಲವರು ಹೇಳಿದ್ದಾರೆ.
View this post on Instagram