ಜನಸ್ಪಂದನ ನ್ಯೂಸ್, ಡೆಸ್ಕ್ : ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಅಂದ್ರೆ ಅಲ್ಲೊಂದು ಐಟಂ ಸಾಂಗ್ ಇದ್ದೆ ಇರುತ್ತದೆ.
ಅನೇಕ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡ ಮಲ್ಲಿಕಾ ಶೆರಾವತ್ ಒಂದು ಕಾಲದ ಬಾಲಿವುಡ್‌ನ ಮಾದಕ ನಟಿ.
ಇದನ್ನು ಓದಿ : Video : ಹೋಟೆಲ್‌ನಲ್ಲಿ ಇಬ್ಬರು ಯುವತಿಯರ ಜೊತೆ ಪತಿಯ ಸರಸ; ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ.!
ಸಾಲು ಸಾಲು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದ ಮಲ್ಲಿಕಾ ಅಷ್ಟೇ ಬೇಡಿಕೆಯನ್ನೂ ಸೃಷ್ಟಿಸಿಕೊಂಡಿದ್ದರು.
ಸದ್ಯ 47 ವರ್ಷ ವಯಸ್ಸಾದರೂ ಇನ್ನೂ 27ರ ಬ್ಯೂಟಿಯಂತೆ ಕಾಣುತ್ತಾಳೆ. ಯಾಕೆಂದರೆ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರು ಹಸಿರು ಜ್ಯೂಸ್ ಕುಡಿಯುತ್ತಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಶಾಲೆಯಲ್ಲಿ ವಿಡಿಯೋ ಮಾಡುತ್ತಿದ್ದ ಶಿಕ್ಷಕಿ ; ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ಹೊಡೆದಾಟದ ವಿಡಿಯೋ Viral.!
ಈ ಜ್ಯೂಸ್ ಅನ್ನು ತನ್ನ ನೆಚ್ಚಿನ ಜ್ಯೂಸ್ ಎಂದು ಕರೆದಿರುವ ಮಲ್ಲಿಕಾ ಶೆರಾವತ್, 47ರ ಹರೆಯದಲ್ಲೂ ಈ ನಟಿಯ ಫಿಟ್ನೆಸ್ 25ರ ಹರೆಯದ ನಟಿಯಂತೆ ಕಾಣಿಸ್ತಾರೆ.
ಇನ್ನೂ ಈ ಜ್ಯೂಸ್ ಬಗ್ಗೆ ಹೇಳಬೇಕೆಂದರೆ ವಯಸ್ಸಾಗಿರುವುದನ್ನು ಕಡಿಮೆ ಮಾಡಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡಲು ಹೆಚ್ಚು ಸಹಾಯ ಮಾಡುತ್ತದೆ. ಈ ಹಸಿರು ರಸವನ್ನು ತೂಕ ಇಳಿಸುವ ಜ್ಯೂಸ್ ಎಂದೂ ಕರೆಯಬಹುದು. ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ಕೂಡ ಕಡಿಮೆಯಾಗುತ್ತದೆ.
ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ಪಡೆಯಲು ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ; ಇಲ್ಲಿದೆ ಡೈರೆಕ್ಟ್ link.!
ಹಸಿರು ಬಣ್ಣದ ಜ್ಯೂಸ್ ಈ ರೀತಿ ತಯಾರಿಸಿ : ಈ ರಸವನ್ನು ತಯಾರಿಸಲು, ನೀವು ಹಸಿರು ಎಲೆಗಳ ತರಕಾರಿಗಳು, ಹಸಿರು ಸೇಬು, ಸೌತೆಕಾಯಿ ಮತ್ತು ನಿಂಬೆ ಬಳಸಬಹುದು. ಬೇಕಾದರೆ ನೆಲ್ಲಿಕಾಯಿಯನ್ನು ಕೂಡ ಸೇರಿಸಬಹುದು.
ಸೆಲೆಬ್ರಿಟಿಗಳು ಸಾಮಾನ್ಯವಾಗಿ ಈ ರೀತಿಯ ಜ್ಯೂಸ್ ಅನ್ನು ತಮ್ಮ ಆಹಾರದ ಭಾಗವಾಗಿ ಮಾಡುತ್ತಾರೆ.