ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ದೌರ್ಜನ್ಯ ಕುರಿತಾದ ವಿಡಿಯೋವೊಂದು ವೈರಲ್ ಆಗಿದೆ.
ಇದನ್ನು ಓದಿ : ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ : ಕೊನೆಯ ದಿನಾಂಕ ಯಾವತ್ತು.? ಡೈರೆಕ್ಟ್ link ಇಲ್ಲಿದೆ.
ಕೆಲಸ ಕೇಳಿಕೊಂಡು ಬಂದ ಯುವತಿಗೆ ಖಾಸಗಿ ಶಾಲೆಯ ಪ್ರಾಂಶುಪಾಲನೋರ್ವ ಮುತ್ತು ಕೊಡು ಎಂದು ಪೀಡಿಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಯುವತಿಗೆ ಕೆಲಸ ಕೇಳಿಕೊಂಡು ಶಾಲೆಯ ಪ್ರಾಂಶುಪಾಲ ಕಚೇರಿಗೆ ತೆರಳಿದ್ದಾಳೆ.
ಈ ವೇಳೆ ಕಾಮುಕ ಪ್ರಾಂಶುಪಾಲ ನಿನಗೆ ಶಿಕ್ಷಕಿಯ ಕೆಲಸ ಕೊಡ್ತಿನಿ, ಆದರೆ ನೀನು ನನಗೆ ಕಿಸ್ ಕೊಡಬೇಕು ಎಂದು ಕೋರಿಕೆ ಸಲ್ಲಿಸಿದ್ದಾನೆ.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ಅಷ್ಟೇ ಅಲ್ಲದೇ ಲೈಂಗಿಕವಾಗಿ ತನ್ನೊಂದಿಗೆ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಈತನ ಈ ಮಾತನ್ನು ಯುವತಿ ತನ್ನ ಮೊಬೈಲ್ ನಲ್ಲಿ ಸಿಕ್ರೇಟ್ ಆಗಿ ರೆಕಾರ್ಡ್ ಮಾಡಿದ್ದಾಳೆ.
ಸದ್ಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಪ್ರಾಂಶುಪಾಲನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#उन्नाव – शिक्षा विभाग के लोगों को गुरु कहां जाता है पर शायद उन्नाव के मास्टर साहब मोहब्बत का नशा है तभी एक अध्यापक से #किस बात कर रहे हैं #इशारे तो बहुत अच्छे करते हैं मामला उन्नाव के पूरन नगर स्थित जय हनुमान इंटर कालेज नाम है, विडियो देखें। @dmunnao @myogiadityanath @BsaUnnao pic.twitter.com/DXQwKcp9md
— Vikas Jaiswal 8736939833 (@VikasJa40157938) August 6, 2024