Saturday, July 13, 2024
spot_img
spot_img
spot_img
spot_img
spot_img
spot_img

ಮಹಿಳೆಯ ಬಟ್ಟೆ ಒಣಗಿಸುವ ಹೊಸ technique ನೋಡಿ‌ ನೆಟ್ಟಿಗರು ಪುಲ್‌ ಖುಷ್ ; ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆಧುನಿಕ ಕಾಲದಲ್ಲಿ ಮಹಿಳೆ ತುಂಬಾ ಮುಂದುವರೆದಿದ್ದಾರೆ ಅನ್ನುವುದಕ್ಕೆ ಒಂದು ನಿದರ್ಶನಿ ಇಲ್ಲಿದೆ ನೋಡಿ. ಓರ್ವ ಮಹಿಳೆ ತೊಳೆದ ಬಟ್ಟೆಯನ್ನು ಸುಲಭವಾಗಿ ಒಣಗಿಸಲು ಒಂದು ಹೊಸದಾದ ಟೆಕ್ನಿಕ್​ ಕಂಡುಹಿಡಿದಿದ್ದು, ಈ ಟೆಕ್ನಿಕ್​ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಳೆಗಾಲ ಪ್ರಾರಂಭವಾಗುತ್ತಿದಂತೆಯೇ ಮಹಿಳೆಯರಿಗೆ ಬಟ್ಟೆಗಳನ್ನು ಒಣಗಿಸೋದೇ ಒಂದು ದೊಡ್ಡ ಸವಾಲಿನ ಸಂಗತಿಯೇ ಸರಿ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ವಾಷಿಂಗ್ ಮೆಷಿನ್ ಇದ್ದೆ ಇರುತ್ತದೆ. ಆದರೂ ಸಹ ವಾಷಿಂಗ್ ಮೆಷಿನ್ ಕೈ ಕೊಟ್ಟಾಗೋ ಅಥವಾ ವಾಷಿಂಗ್ ಮೆಷಿನ್ ಇಲ್ಲದವರೋ ಬಟ್ಟೆಗಳನ್ನು ಒಣಗಿಸೋಕ್ಕೆ ಮಹಿಳೆಯೋರ್ವಳು ಹೊಸ ತಂತ್ರವನ್ನು ಕಂಡುಹಿಡಿದಿದ್ದಾಳೆ.

ಇದನ್ನು ಓದಿ : SSLC ಪಾಸಾದವರಿಗೆ ರೂ.29,000/- ಸಂಬಳ ; ಕರ್ನಾಟಕದಲ್ಲೇ ಉದ್ಯೋಗಾವಕಾಶ.!

ಮಹಿಳೆಯ ಟೆಕ್ನಿಕ್​ : ಮಹಿಳೆಯೋರ್ವಳು ತೊಳೆದ ಬಟ್ಟೆಯನ್ನು ಸುಲಭವಾಗಿ ಕೇವಲ ಒಂದೇ ಒಂದು ಬಕೆಟ್‌ ಉಪಯೋಗಿಸುವ ಮೂಲಕ ಬಟ್ಟೆಗಳನ್ನು ಒಣಗಿಸಲು ಹೊಸ ಟೆಕ್ನಿಕ್ ಒಂದನ್ನು​ ಕಂಡು ಹಿಡಿದಿದ್ದಾರೆ. ಮಹಿಳೆಯ ಈ ಹೊಸ ಟೆಕ್ನಿಕ್ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳೆಯ ಈ ಹೊಸ ಟೆಕ್ನಿಕ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಜೂನ್​​​ 30ರಂದು kirtianimeshviralreels ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 365,790 ಗೂ ಅಧಿಕ ಲೈಕ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Belagavi : ಖಾಲಿ ಇರುವ ಅಂಗನವಾಡಿ ಕೇಂದ್ರಗಳಲ್ಲಿ ನೇರ ನೇಮಕಾತಿ.!

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಆಕೆಯ ಬುದ್ದಿವಂತಿಕೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಾಷಿಂಗ್ ಮೆಷಿನ್ ತೆಗೆಯಲು ಕಷ್ಟ ಆಗುವವರಿಗೆ ಇದು ಉತ್ತಮ ಐಡಿಯಾ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ. ಇನ್ನು ಕೆಲವು ನೆಟ್ಟಿಗರು ಈ ವಿಡಿಯೋ ನೋಡಿ ತಮಾಷೆಯ ಎಮೋಜಿಗಳೊಂದಿಗೆ ಕಾಮೆಂಟ್ ಮಾಡುತ್ತಿದ್ದಾರೆ.

spot_img
spot_img
- Advertisment -spot_img