ಜನಸ್ಪಂದನ ನ್ಯೂಸ್, ನೌಕರಿ : ಮಿನಿರಲ್ ಎಪ್ಲೋರೇಷನ್ & ಕನ್ಸಲ್ಟ್ಅನ್ಸಿ ಲಿಮಿಟೆಡ್ (MECL) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : ಮಾಮೂಲಿ ವಸೂಲಿ : PSI ಸೇರಿ 2 ಜನ ಲೋಕಾಯುಕ್ತ ಬಲೆಗೆ.!
MECL ನೇಮಕಾತಿ – 2025 :
ಹುದ್ದೆಗಳ ಮಾಹಿತಿ :
- ಇಲಾಖೆ ಹೆಸರು : ಮಿನಿರಲ್ ಎಪ್ಲೋರೇಷನ್ & ಕನ್ಸಲ್ಟೆನ್ಸಿ ಲಿಮಿಟೆಡ್ (MECL).
- ಹುದ್ದೆಗಳ ಸಂಖ್ಯೆ : 108.
- ಹುದ್ದೆಗಳ ಹೆಸರು : ಸಹಾಯಕ, ಕಿರಿಯ ಚಾಲಕ ಸೇರಿ ವಿವಿಧ ಹುದ್ದೆಗಳು.
- ಉದ್ಯೋಗ ಸ್ಥಳ : ಅಖಿಲ ಭಾರತ.
- ಅಪ್ಲಿಕೇಶನ್ ಮೋಡ್ : Online ಮೋಡ್.
ಇದನ್ನು ಓದಿ : Austria : ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ ; 10 ಜನ ಬಲಿ.!
ಹುದ್ದೆಗಳ ಹೆಸರು ಮತ್ತು ಸಂಖ್ಯೆ :
Post Name |
No of Posts |
Accountant |
6 |
Hindi Translator |
1 |
Technician (Survey & Draftsman) |
15 |
Technician (Sampling) |
2 |
Technician (Laboratory) |
3 |
Assistant (Materials) |
16 |
Assistant (Accounts) |
10 |
Stenographer (English) |
4 |
Assistant (Hindi) |
1 |
Electrician |
1 |
Machinist |
5 |
Technician (Drilling) |
12 |
Mechanic |
1 |
Mechanic & Operator (Drilling) |
25 |
Junior Driver |
6 |
ಇದನ್ನು ಓದಿ : Mangli : ಗಾಯಕಿ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ.!
ವೇತನ ಶ್ರೇಣಿ :
- MECL ಯ ಅಧಿಕೃತ ಅಧಿಸೂಚನೆಗಳ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.19,600/- ರಿಂದ ರೂ.55,900/– ರವರೆಗೆ ಸಂಬಳ ನೀಡಲಾಗುವುದು.
ವಯೋಮಿತಿ :
- MECL ಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಗರಿಷ್ಠ 30 (as on 20-May-2025.) ವಯೋಮಿತಿ ಹೊಂದಿರಬೇಕು.
ವಯೋಮಿತಿ ಸಡಿಲಿಕೆ :
- OBC (NCL) ಅಭ್ಯರ್ಥಿಗಳು : 03 ವರ್ಷ.
- SC/ST ಅಭ್ಯರ್ಥಿಗಳು : 05 ವರ್ಷ.
- PWD (General) ಅಭ್ಯರ್ಥಿಗಳು : 10 ವರ್ಷ.
- PWD (OBC-NCL) ಅಭ್ಯರ್ಥಿಗಳು : 13 ವರ್ಷ.
- PWD (SC/ST) ಅಭ್ಯರ್ಥಿಗಳು : 15 ವರ್ಷ.
ಇದನ್ನು ಓದಿ : Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!
ಅರ್ಜಿ ಶುಲ್ಕ :
- SC/ST/PwD/Ex-Serviceman/Departmental ಅಭ್ಯರ್ಥಿಗಳು : ಯಾವುದೇ ಶುಲ್ಕ ಇಲ್ಲ.
- General/OBC/EWS ಅಭ್ಯರ್ಥಿಗಳು : ರೂ.500/-
- Mode of Payment : Online
ವಿದ್ಯಾರ್ಹತೆ :
- MECL ಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು SSLC, ITI, B.Com, B.Sc, ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ (Written test and interview).
- ದಾಖಲೆ ಪರಿಶೀಲನೆ (ಕೌಶಲ್ಯ ಪರೀಕ್ಷೆ – ವ್ಯಾಪಾರ ಪರೀಕ್ಷೆ)
ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!
ಅರ್ಜಿ ಸಲ್ಲಿಸುವುದು ಹೇಗೆ?
- ಕೆಳಗಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಪಾಲಿಸಿ.
- ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
- ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ Linkನ್ನು ಕ್ಲಿಕ್ ಮಾಡಿ.
- ಕೊಟ್ಟಿರುವ Formನ್ನು ಸರಿಯಾಗಿ ಭರ್ತಿ ಮಾಡಿ.
- ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
- ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
- ಮತ್ತೊಮ್ಮೆ ಪರಿಶೀಲಿಸಿ ಮತ್ತು Formನ್ನು ಸಲ್ಲಿಸಿ.
- ಕೊನೆಯದಾಗಿ ಸಲ್ಲಿಸಿದ ಅರ್ಜಿಯನ್ನು ಮುದ್ರಿಸಲು (Print) ಮರೆಯಬೇಡಿ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14-Jun-2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-Jul-2025.
ಇದನ್ನು ಓದಿ : ತಾಯಿಗೆ ವಿಡಿಯೋ crazy : ಸಮುದ್ರದ ಅಲೆಗಳ ಮುಂದೆ ನಿಂತ ಬಾಲಕಿ ; ಮುಂದೆನಾಯ್ತು.?
ಪ್ರಮುಖ ಲಿಂಕ್‌ಗಳು :
- ಅಧಿಕೃತ (PDF) ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್ : mecl.co.in
Disclaimer : The above given information is available On online, candidates should check it properly before applying. This is for information only.
ತಾಯಿಗೆ ವಿಡಿಯೋ crazy : ಸಮುದ್ರದ ಅಲೆಗಳ ಮುಂದೆ ನಿಂತ ಬಾಲಕಿ ; ಮುಂದೆನಾಯ್ತು.?
ಜನಸ್ಪಂದನ ನ್ಯೂಸ್, ಡೆಸ್ಕ್ : ಇಲ್ಲೋಬ್ಬ ತಾಯಿಯ ವಿಡಿಯೋ ಹುಚ್ಚಿ (crazy) ಗಾಗಿ ಸಮುದ್ರದ ಅಲೆಗಳ ಮುಂದೆ ನಿಂತ ಬಾಲಕಿ ಗತ್ತಿ ಏನಾಯ್ತು ಅಂತ ಈ ಸುದ್ದಿ ಓದಿ.
ಇತ್ತೀಚಿನ ವರ್ಷಗಳಲ್ಲಿ ಉತ್ತಮ ಗುಣಮಟ್ಟದ ಮೊಬೈಲ್ ಫೋನ್ ಮತ್ತು ಅತ್ಯಂತ ಕಡಿಮೆ ಬೆಲೆಗೆ ಇಂಟರ್ ನೆಟ್ ಸೌಲಭ್ಯ (Internet facility at low cost) ದೊರೆಯುತ್ತಿರುವುದರಿಂದ ಭಾರತದಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ.
ಇದನ್ನು ಓದಿ : ಮಾಮೂಲಿ ವಸೂಲಿ : PSI ಸೇರಿ 2 ಜನ ಲೋಕಾಯುಕ್ತ ಬಲೆಗೆ.!
ಆದರೆ ಈ ಮೊಬೈಲ್ ಗೀಳು (crazy) ಜೀವ ಕಳೆದುಕೊಳ್ಳಲು ಕಾರಣವಾಗುತ್ತಿದೆ. ಈ ಮಾತಿಗೆ ಈ ಘಟನೆಯೇ ಸಾಕ್ಷಿ. ಸದ್ಯ ತಾಯಿಯ ವಿಡಿಯೋ ಹುಚ್ಚು (crazy) ಮಗಳನ್ನೇ ಬಲಿ ಪಡೆದಿದೆ.
ಪುಟ್ಟ ಬಾಲಕಿ ಸಮುದ್ರದ ಬಳಿ ನಿಂತಿದ್ದು, ಅಲೆಗಳು ರಭಸವಾಗಿ (waves are crashing) ದಡಕ್ಕೆ ಬಂದಪ್ಪಳಿಸುತ್ತಿವೆ. ಈ ವೇಳೆ ಬಾಲಕಿ ತುಂಬಾ ಖುಷಿಯಾಗಿದ್ದಾಳೆ.
ಆದರೆ, ಬಾಲಕಿಯ ತಾಯಿ ಮಾತ್ರ ಮಗಳ ವಿಡಿಯೋ ಮಾಡುವುದರಲ್ಲಿ (crazy) ಬ್ಯುಸಿಯಾಗಿದ್ದಾಳೆ. ಅಪಾಯ ಮುಂದೆ ಇದ್ದರೂ ಸಹ ಆಕೆ ವಿಡಿಯೋ ಮಾಡುತ್ತಲೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ : Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!
ಅಷ್ಟರಲ್ಲೇ, ಇದ್ದಕ್ಕಿದ್ದಂತೆ ಬಂದ ಬಲವಾದ ಅಲೆ (Strong wave) ಬಂದು ಬಾಲಕಿಯನ್ನು ಎಳೆದುಕೊಂಡು ಹೋಗಿದೆ. ಈ ಆಘಾತಕಾರಿ ದೃಶ್ಯ (Shocking scene) ಕಂಡು ಅಲ್ಲಿದ್ದ ಜನರು ಚೀರಾಡಿದ ದೃಶ್ಯ ಕೂಡ ಮೊಬೈಲ್ನಲ್ಲಿ ಸೆರೆಯಾಗಿದೆ.
ಈ ಘಟನೆ ಎಲ್ಲಿ.? ಯಾವಾಗ.? ಎಂದು ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ತಾಯಿಯ ವಿಡಿಯೋ ಹುಚ್ಚಿ (crazy) ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನು ಓದಿ : Sciatica : ಬೆನ್ನುಮೂಳೆಯಿಂದ ಪಾದಗಳವರೆಗೆ ಹರಡುವ ಈ ರೋಗ ಅಸಹನೀಯ ನೋವು ತರುತ್ತದೆ.
ಈ ಮೊಬೈಲ್ ಹುಚ್ಚು (crazy) ಇದೀಗ ಕಿರಿಯರಿಂದ ಹಿಡಿದು ಹಿರಿಯರವರೆಗೂ ವ್ಯಾಪಿಸಿದ್ದು ಮಾತ್ರ ದುರ್ದೈವದ ಸಂಗತಿ.
ತಾಯಿಯ ಹುಚ್ಚಿ (crazy) ಗೆ ಬಲಿಯಾದ ಬಾಲಕಿಯ ವಿಡಿಯೋ :
यह लापरवाह मां अपनी बेटी की समुंदर के किनारे Reel बना रही थी, लेकिन यह पल सेंकडों में खौफनाक मंजर में बदल गया।
समुंदर की ऊंची लहरें इस बच्ची को समुंदर में खीच ले गईं।
समुद्र बहुत सुंदर है, लेकिन साथ में निर्दयी भी है। कभी मत भूलिए कि इसकी ताकत कितनी जल्दी जानलेवा बन सकती है। pic.twitter.com/4iOQ8Lx2vf
— Dr. Sheetal yadav (@Sheetal2242) June 10, 2025