Saturday, July 13, 2024
spot_img
spot_img
spot_img
spot_img
spot_img
spot_img

ಮದುವೆಗೆ ನಿರಾಕರಿಸಿದ ಪ್ರಿಯಕರ ; ಸರಸಕ್ಕೆ ಕರೆದು ಖಾಸಗಿ ಅಂಗ ಕತ್ತರಿಸಿ ಕಮೋಡ್‌ಗೆ ಹಾಕಿದ ಪ್ರೆಯತಮೆ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದುವೆಯಾಗಲು ನಿರಾಕರಿಸಿದನೆಂದು ಮಹಿಳಾ ವೈದ್ಯೆಯೊಬ್ಬಳು ತನ್ನ ಬಾಯ್​ಪ್ರೆಂಢ್​ನ ಖಾಸಗಿ ಅಂಗವನ್ನು ಕತ್ತರಿಸಿದ ದುರ್ಘಟನೆಯೊಂದು ಬಿಹಾರದ ಸರಣ್ ಜಿಲ್ಲೆಯಲ್ಲಿ ನಡೆದಿದೆ.

ಮಧೌರದಲ್ಲಿ ನರ್ಸಿಂಗ್‌ ಹೋಮ್‌ ನಡೆಸುತ್ತಿದ ವೈದ್ಯೆ ಅಲ್ಲಿಯೇ ‌30 ವರ್ಷದ ವಾರ್ಡ್ ಕೌನ್ಸಿಲರ್‌ನ ಜೊತೆಯಲ್ಲಿ ಕಳೆದ ಕೆಲ ವರ್ಷಗಳಿಂದ ಸಂಬಂಧದಲ್ಲಿದ್ದಳು.

ಇದನ್ನೂ ಓದಿ : ಬೋಲ್ಡ್ ಅವತಾರದಲ್ಲಿ ಮತ್ತೇ ಕಾಣಿಸಿಕೊಂಡ ನಿವೇದಿತಾ ಗೌಡ ; Video ಸಖತ್ ವೈರಲ್.!

ಕಳೆದ ಜುಲೈ 1 ರಂದು ಚಪ್ರಾ ಜಿಲ್ಲೆಯ ಕೋರ್ಟ್‌ನಲ್ಲಿ ರಿಜಿಸ್ಟರ್ ಮದುವೆ ಆಗಬೇಕಾಗಿತ್ತು. ಆದರೆ ಮದುವೆಯ ದಿನ ಬಾಯ್​​ಫ್ರೆಂಡ್ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ವೈದ್ಯೆ ಆತನ ಖಾಸಗಿ ಅಂಗ ಕತ್ತರಿಸಿದ್ದಾಳೆ.

ಬಾಯ್​​ಫ್ರೆಂಡ್ ಮದುವೆಯಾಗಿ ನಂಬಿಸಿ ಮೋಸ ಮಾಡಿದ ಪರಿಣಾಮ ಸಿಟ್ಟಿಗೆದ್ದ ವೈದ್ಯೆ ಆತನಿಗೆ ಸರಿಯಾದ ಬುದ್ದಿ ಕಲಿಸಲು ಸರಸಕ್ಕೆ ಆಹ್ವಾನ ನೀಡಿ ಕರೆಸಿಕೊಂಡಿದ್ದಾಳೆ. ಖುಷಿಯಿಂದ ಪ್ರಿಯತಮೆಯ ಬಳಿ ಹೋದ ಪ್ರಿಯಕರ ಬೆಡ್‌ ಮೇಲೆ ಮಲಗಿದ್ದಾನೆ. ಆ ವೇಳೆ ಬಾಯ್​​ಫ್ರೆಂಡ್‌ಗೆ ಅನಸ್ತೇಷಿಯಾ ಕೊಟ್ಟು ಖಾಸಗಿ ಅಂಗ ಕತ್ತರಿಸಿ ನಂತರ ಅದನ್ನು ಟಾಯ್ಲೆಟ್‌ ಕಮೋಡ್‌ ಒಳಗೆ ಹಾಕಿ ಫ್ಲಶ್‌ ಮಾಡಿ ವಿಕೃತಿ ಮೆರೆದಿದ್ದಾಳೆ.

ಇದನ್ನೂ ಓದಿ : ವಿದ್ಯುತ್ ಇಲಾಖೆಯಲ್ಲಿ 400+ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.04) ಕೊನೆಯ ದಿನ.!

ಪ್ರಿಯಕರ ಮದುವೆಯಾಗುವುದಾಗಿ ನಂಬಿಸಿ ವೈದ್ಯೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಕೈ ಕೊಟ್ಟಿದ್ದನು. ಮಾತ್ರವಲ್ಲದೆ, ಬಾಯ್ ಫ್ರೆಂಡ್‌ನಿಂದಾಗಿ ತನಗೆ 2 ಭಾರಿ ಅಬಾರ್ಷನ್ ಆಗಿತ್ತು, ಮದುವೆಯಾಗದೇ ಮೋಸ ಮಾಡಿದ್ದಕ್ಕೆ ಸಿಟ್ಟು ಬಂದಿತ್ತು ಎಂದು ವೈದ್ಯೆ ಹೇಳಿಕೊಂಡಿದ್ದಾಳೆ.

ಇತ್ತ ಪ್ರಿಯಕರ ನೋವು ತಡೆಯಲಾಗದೆ ಚೀರಾಡಿದ್ದಾನೆ. ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಗಾಯಗೊಂಡ ಬಾಯ್‌ಫ್ರೆಂಡ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಹೆಚ್ಚಿನ ಚಿಕಿತ್ಸೆಗೆ ಪಾಟ್ನಾಗೆ ರವಾನಿಸಲಾಗಿದೆ. ಅತ್ತ ಮಾಡಿದ ತಪ್ಪಿಗೆ ವೈದ್ಯೆ ಜೈಲು ಸೇರಿದ್ದಾಳೆ.

spot_img
spot_img
- Advertisment -spot_img