ಕರ್ತವ್ಯ ಲೋಪ ಹಿನ್ನೆಲೆ : ಪಿಎಸ್ಐ ಅಮಾನತು.!

ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ಜಿಲ್ಲೆಯ ಚಡಚಣ ಪಿಎಸ್‌ಐ ಒಬ್ಬರು ಕರ್ತವ್ಯ ಲೋಪ ಹಿನ್ನೆಲೆ ಅಮಾನತಾಗಿದ್ದಾರೆ.

ಪಿಎಸ್‌ಐ ಮಹಾದೇವ ಯಲಿಗಾರ ಸಸ್ಪೆಂಡ್ ಆಗಿದ್ದಾರೆ.

ಇದನ್ನು ಓದಿ : ಕೌಟುಂಬಿಕ ಕಲಹದ ಹಿನ್ನಲೆ ಯುವಕ ಆತ್ಮಹತ್ಯೆ ; ಇನ್ಸ್‌ಪೆಕ್ಟರ್ ಸೇರಿ 8 ಜನರ ವಿರುದ್ಧ ಎಫ್ಐಆರ್.!

ಇವರನ್ನು ಅಮಾನತುಗೊಳಿಸಿ ಉತ್ತರ ವಲಯ ಐಜಿಪಿ ವಿಕಾಸ್‌ ಕುಮಾರ ಆದೇಶ ಹೊರಡಿಸಿದ್ದಾರೆ.

ಕೇಸ್‌ವೊಂದರಲ್ಲಿ ಕರ್ತವ್ಯ ಲೋಪ ಆರೋಪದಡಿ ಪಿಎಸ್‌ಐ ಮಹಾದೇವ ಯಲಿಗಾರನ್ನು ಅಮಾನತು ಮಾಡಲಾಗಿದೆ