ಚಂದ್ರಯಾನ-3 ಲ್ಯಾಂಡ್’ನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬೇಕೆ.? ಹಾಗಾದ್ರೆ ಇಲ್ಲಿವೆ ನೋಡಿ ಲಾಗಿನ್ ಆಗುವ ಲಿಂಕ್.!

ಜನಸ್ಪಂದನ ನ್ಯೂಸ್, ಬೆಂಗಳೂರು : ಇಂದು ಬುಧವಾರ ಚಂದ್ರಯಾನ-3 ಉಡಾವಣೆ ನಿರ್ಣಾಯಕ ಹಂತ ತಲುಪಿದೆ. ವಿಕ್ರಮ್ ಲ್ಯಾಂಡರ್ ಸಂಜೆ 6.04ಕ್ಕೆ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲಿದೆ.

ಈ ಪ್ರಮುಖ ಘಟನೆಯ ನೇರಪ್ರಸಾರವನ್ನು ಈ ಕೆಳಗಿನ ಮಾಧ್ಯಮಗಳಲ್ಲಿ ವೀಕ್ಷಿಸಬಹುದು.

  • ISRO ವೆಬ್‌ಸೈಟ್.
  • ISRO YouTube ಚಾನೆಲ್.
  • ISRO ಫೇಸ್‌ಬುಕ್ ಪುಟ.
  • DD ನ್ಯಾಷನಲ್ ಟಿವಿ ಚಾನೆಲ್.
  • ನ್ಯಾಷನಲ್ ಜಿಯೋಗ್ರಾಫಿಕ್ ಟಿವಿ ಚಾನೆಲ್.
  • ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್.\

ಲೈವ್ ಲಿಂಕ್’ಗಾಗಿ ಇಲ್ಲಿ ಕ್ಲಿಕ್ ಮಾಡಿ.

https://www.isro.gov.in/LIVE_telecast_of_Soft_landing.html

ಚಂದ್ರಯಾನದ ಲ್ಯಾಂಡರ್‌ಗಳ ಲ್ಯಾಂಡಿಂಗ್‌ ಕಾರ್ಯಾಚರಣೆಯ ನೇರಪ್ರಸಾರವು ಬುಧವಾರ (ದಿ.23) ಸಂಜೆ 5.20ಕ್ಕೆ ಪ್ರಾರಂಭವಾಗಲಿದೆ. ಇಸ್ರೊ ಅಧಿಕೃತ ವೆಬ್‌ಸೈಟ್‌, ಯೂಟ್ಯೂಬ್‌ ಚಾನೆಲ್‌ ಫೇಸ್‌ಬುಕ್‌ ಪುಟದಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಡಿಡಿ ನ್ಯಾಷನಲ್‌ ವಾಹಿನಿಯಲ್ಲೂ ಸಂಜೆ 5.27ರಿಂದ ಲ್ಯಾಂಡಿಂಗ್‌ನ ನೇರಪ್ರಸಾರ ಲಭ್ಯವಿರುತ್ತದೆ.

ಅಷ್ಟೇ ಅಲ್ಲದೇ ಚಂದ್ರಯಾನ ೩ ರ ವಿಕ್ರಂ ಇಳಿಯುವ ಕೋಶವು ಚಂದ್ರನ ನೆಲದ ಇಳಿಯುವಿಕೆಯ ನೇರಪ್ರಸಾರ ಮತ್ತು ಕನ್ನಡದಲ್ಲಿ ಅದರ ವೀಕ್ಷಕ ವಿವರಣೆ ಜವಹರಲಾಲ್ ನೆಹರೂ ಪ್ಲ್ಯಾನೆಟೇರಿಯಂ ಯೂಟ್ಯೂಬ್ ಚಾನೆಲ್ ನಲ್ಲೂ ಲೈವ್ ನೋಡಬಹುದಾಗಿದೆ.

https://www.youtube.com/@TaralayaBangalore