Saturday, July 12, 2025

Janaspandhan News

HomeJobMGRDPRU ನಲ್ಲಿ ಉದ್ಯೋಗವಕಾಶ ; 5ನೇ ಜುಲೈ ಕೊನೆಯ ದಿನ.!
spot_img
spot_img

MGRDPRU ನಲ್ಲಿ ಉದ್ಯೋಗವಕಾಶ ; 5ನೇ ಜುಲೈ ಕೊನೆಯ ದಿನ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : MGRDPRU ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ MGRDPRU ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಾದರಿ ಪಡೆಯಬಹುದಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿರುವ ಮಾದರಿಯನ್ನು ಪಡೆದು ಆಫ್‌ಲೈನ್‌ (Offline) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
MGRDPRU ಕುರಿತಾದ ಮಾಹಿತಿ :
  • ಇಲಾಖೆ ಹೆಸರು : ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ (Karnataka).
  • ಹುದ್ದೆಗಳ ಸಂಖ್ಯೆ : ನಿರ್ದಿಷ್ಟಪಡಿಸಿಲ್ಲ.
  • ಹುದ್ದೆಗಳ ಹೆಸರು : ಪೂರ್ಣಾವಧಿ ಅಧ್ಯಾಪಕರು ಮತ್ತು ಪ್ರಾಜೆಕ್ಟ್ ಫೆಲೋ (Full-time Faculty and Project Fellow).
  • ಉದ್ಯೋಗ ಸ್ಥಳ : ಗದಗ (Karnataka).
  • ಅಪ್ಲಿಕೇಶನ್ ಮೋಡ್ : Offline ಮೋಡ್.
ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
 ವೇತನ ಶ್ರೇಣಿ :
  • ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (MGRDPRU) ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ವೇತನ ನೀಡಲಾಗುವುದು.
ವಯೋಮಿತಿ :

ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (MGRDPRU) ನೇಮಕಾತಿ ಅಧಿಸೂಚನೆಯ ಪ್ರಕಾರ.

ವಯೋಮಿತಿ ಸಡಿಲಿಕೆ :

  • As per the Mahatma Gandhi Rural Development and Panchayat Raj University Norms
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!
ಶೈಕ್ಷಣಿಕ ಅರ್ಹತೆ :
  • ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (MGRDPRU) ನೇಮಕಾತಿ ಅಧಿಸೂಚನೆಯ ಪ್ರಕಾರ, ಸ್ನಾತಕೋತ್ತರ ಪದವಿ, MBA , MCA, M.Sc, M.Tech, M.Com, Ph.D ಪೂರ್ಣಗೊಳಿಸಿರಬೇಕು.
  • ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸುವ ವಿಳಾಸ :

ರಿಜಿಸ್ಟ್ರಾರ್ , ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಕೌಶಲ್ಯ ವಿಕಾಸ ಭವನ, ಗ್ರಾಮ ಗಂಗೋತ್ರಿ ಕ್ಯಾಂಪಸ್, ನಾಗಾವಿ, ಗದಗ-582103.

ಆಯ್ಕೆ ಪ್ರಕ್ರಿಯೆ :

 

  • ಲಿಖಿತ ಪರೀಕ್ಷೆ.
  • ಸಂದರ್ಶನ (Walk-In Interview).
  • ದಾಖಲೆಗಳ ಪರಿಶೀಲನೆ.
  • ವೈದ್ಯಕೀಯ ಪರೀಕ್ಷೆ.
ಅರ್ಜಿ ಸಲ್ಲಿಸುವುದು ಹೇಗೆ?
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • MGRDPRU ನೇಮಕಾತಿ 2025 ಅಧಿಸೂಚನೆಗೆ ಭೇಟಿ ನೀಡಿ.
  • ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
  • ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಭರ್ತಿ ಮಾಡಿದ ಅರ್ಜಿ ನಮೂನೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ಸೂಚಿಸಲಾದ ವಿಳಾಸದಲ್ಲಿ ವಾಕ್-ಇನ್‌ನಲ್ಲಿ ಹಾಜರಾಗಿ.
  • ಮುಂದಿನ ಬಳಕೆಗಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯ ಮುದ್ರಣ (Print) ವನ್ನು ತೆಗೆದುಕೊಳ್ಳಿ.
ಇದನ್ನು ಓದಿ : HLL : ಲೈಫ್‌ಕೇರ್ (ಬೆಳಗಾವಿ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27 ಜೂನ್ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 ಜುಲೈ 2025. 
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.

Lover : ಪ್ರಿಯಕರನ ಜೊತೆ ಇದ್ದ ಪತ್ನಿ ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತಿ.!

Lover

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಓರ್ವ ಪತ್ನಿ ತನ್ನ ಪ್ರಿಯತಮ (Lover) ನ ಜೊತೆ ಇರುವಾಗಲೇ ಪತಿಯ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾಳೆ. ಸದ್ಯ ಅದರ (Lover ಜೊತೆಗಿರುವ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತಿಚೇಗೆ ವಂಚಕ ಗಂಡ ಅಥವಾ ವಂಚಕ ಹೆಂಡತಿಯ ಬಗ್ಗೆ ಅನೇಕ ಸುದ್ದಿಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಇಂತಹ ಘಟನೆಗಳನ್ನು ನೋಡಿದ ನಂತರ ಮದುವೆ ಎಂಬ ಪವಿತ್ರ ಬಂಧನದಲ್ಲಿ ನಂಬಿಕೆ ಕಳೆದುಕೊಳ್ಳುವಂತ್ತಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದೀಗ ಅಂತಹದೆ ಮತ್ತೊಮ್ಮೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವಿವಾಹೇತರ ಸಂಬಂಧಗಳಿಗೆ ಸಂಬಂಧಿಸಿದ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ವೈರಲ್‌ ಆಗಿರೋ ವಿಡಿಯೋದಲ್ಲಿ, ಪತಿಯು ತನ್ನ ಪತ್ನಿ ಪ್ರೇಮಿ (Lover) ಯೊಂದಿಗೆ ರಸ್ತೆಯಲ್ಲಿ ಇದ್ದಾಗ ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾನೆ. 

ತನ್ನ ಪತ್ನಿ ಆಕೆಯ ಪ್ರೇಮಿ (Lover) ಯೊಂದಿಗೆ ಇದ್ದಾಗ ರೆಡ್‌ ಹ್ಯಾಂಡ್‌ ಆಗಿ ಹಿಡಿದ ನಂತರ, ಪತಿ ಅದನು ವೀಡಿಯೊ ಮಾಡಲು ಪ್ರಾರಂಭಿಸುತ್ತಾನೆ. ಈ ಸಮಯದಲ್ಲಿ, ಮಹಿಳೆ (ಪತ್ನಿ) ತನ್ನ ಗೆಳೆಯ (Lover) ನಿಂದ ದೂರ ಸರಿದು ರಸ್ತೆಯ ಇನ್ನೊಂದು ಬದಿಗೆ ಹೋಗುತ್ತಾಳೆ ಇದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!

ತನ್ನ ಪತ್ನಿ ಇನ್ನೊಬ್ಬ ಪುರುಷ (Lover) ನೊಂದಿಗೆ ಇರುವುದನ್ನು ನೋಡಿದ ಪತಿ ತೀವ್ರವಾಗಿ ಕೋಪಗೊಳ್ಳುತ್ತಾನೆ. ಆ ವೇಳೆ ಅವನು ಕೋಪದಿಂದ ಕೂಗುತ್ತಾ ತನ್ನ ಪತ್ನಿಯ ಸಂಬಂಧ (Lover) ದ ಬಗ್ಗೆ ಹೇಳುತ್ತಾ, ಪತ್ನಿ ತನ್ನ ಮಕ್ಕಳನ್ನು ಕೊಲ್ಲಲು ಬಯಸುತ್ತಾಳೆ ಎಂದು ಅವನು ತನ್ನ ಪತ್ನಿಯ ಮೇಲೆ ಆರೋಪ ಮಾಡುತ್ತಿದ್ದಾನೆ.

ಇದೇ ವೇಳೆ ಪತಿ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕುತ್ತ ಪತ್ನಿಯ ವಿರುದ್ಧವಾಘಿ ರಸ್ತೆಯ ಮಧ್ಯದಲ್ಲಿ ಗಲಾಟೆ ಮಾಡುತ್ತಿದ್ದಾನೆ. ಅಲ್ಲದೇ ಪೊಲೀಸ್ ಠಾಣೆಯಲ್ಲಿಯೂ ಸಹ ಪತಿ-ಪತ್ನಿಯ ಕುರಿತಾದ ಪ್ರಕರಣ ನಡೆಯುತ್ತಿದೆ ಎಂದು ಹೇಳುತ್ತಿದ್ದಾನೆ.

ಈ ವಿಡಿಯೋವನ್ನು ಘರ್ ಕೆ ಕಲೇಶ್ ಎಂಬ X ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, 80.2K ಗಿಂತ ಹೆಚ್ಚು Views ಮತ್ತು  1.5K ದಷ್ಟು ಜನರು ಲೈಕ್‌ ಮಾಡಿದ್ದಾರೆ. ವೈರಲ್ ವಿಡಿಯೋ ನೋಡಿದ ನಂತರ ಬಳಕೆದಾರರು ಪತ್ನಿಯ ವರ್ತನೆ ಬಗ್ಗೆ ಕೋಪಗೊಂಡಿದ್ದಾರೆ.

ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!

ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ವಿಡಿಯೋ ನೋಡಿದ ಅನೇಕ ಬಳಕೆದಾರರು ತಮ್ಮ ಪ್ರಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು ‘ಸುತ್ತಲೂ ಭಯದ ವಾತಾವರಣವಿದೆ’ ಎಂದು ಬರೆಯುತ್ತಾರೆ. ಮತ್ತೊಬ್ಬ ಬಳಕೆದಾರರು “ಯಾರನ್ನೂ ಬಲವಂತವಾಗಿ ಹಿಡಿದಿಟ್ಟುಕೊಳ್ಳಬೇಡಿ. ಅವಳು ಹೋಗಲು ಬಯಸಿದರೆ, ಅವಳನ್ನು ಹೋಗಲು ಬಿಡಿ” ಎಂದು ಬರೆಯುತ್ತಾರೆ.

ಮೂರನೆಯವರು ‘ಪುರುಷ ಜನಾಂಗ ಅಪಾಯದಲ್ಲಿದೆ’ ಎಂದು ಬರೆದುಕೊಂಡಿದ್ದರೆ,  ಅನೇಕ ಜನರು ಮದುವೆಯ ಹೆಸರಿನ ಬಗ್ಗೆ ಭಯಪಡುವಂತಾಗಿದೆ ಎಂದು ಹೇಳುತ್ತಿದ್ದಾರೆ.

ವಿಡಿಯೋ :

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments