ಜನಸ್ಪಂದನ ನ್ಯೂಸ್, ಡೆಸ್ಕ್ : 10 ನೇ ತರಗತಿ ಪಾಸಾದವರಿಗೆ ನಬಾರ್ಡ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿವಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನವಾಗಿದೆ.
ಸದ್ಯಕ್ಕೆ 108 ಆಫೀಸ್ ಅಟೆಂಡೆಂಟ್ (ಗ್ರೂಪ್ – ಸಿ) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಕೆಳಗಿನ ಲಿಂಕ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳ ಸಂಖ್ಯೆ : 108
ಹುದ್ದೆಗಳ ಹೆಸರು : ಆಫೀಸ್ ಅಟೆಂಡೆಂಟ್ (ಗ್ರೂಪ್ – ಸಿ)
ವಯಸ್ಸಿನ ಮಿತಿ : (18 ರಿಂದ 30 ವರ್ಷಗಳು
ವೇತನ ಶ್ರೇಣಿ : ರೂ. 35000/-
ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ (ಎಸ್ಎಸ್ಎಲ್ಸಿ) ಪಾಸ್ ಆಗಿರಬೇಕು.
ಅರ್ಜಿ ಶುಲ್ಕ :
SC/ST/PWD : 50/-
ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ : 450/-
ಆಯ್ಕೆ ವಿಧಾನ :
* ಪೂರ್ವಭಾವಿ ಪರೀಕ್ಷೆ
* ಮುಖ್ಯ ಪರೀಕ್ಷೆ
* ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT)
* ವೈದ್ಯಕೀಯ ಪರೀಕ್ಷೆ
* ಡಾಕ್ಯುಮೆಂಟ್ ಪರಿಶೀಲನೆ
ಅರ್ಜಿ ಸಲ್ಲಿಕೆ :
ಪ್ರಾರಂಭ ದಿನಾಂಕ : 02.10.2024
ಕೊನೆಯ ದಿನಾಂಕ : 21.10.2024
ಅಧಿಕೃತ ಲಿಂಕ್ :
http://www.nabard.org.