Wednesday, November 6, 2024
spot_img

ಈ ಸುಂದರ ಯುವತಿ ಮಾಡೆಲ್ ಅಂತ ತಿಳಿದಿದ್ದರೆ ನಿಮ್ಮ ಊಹೆ ತಪ್ಪು ; ಹಾಗಾದ್ರೆ ಯಾರಿವಳು.? ಈ video ನೋಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಹೊಸದೊಂದು ವಿಷಯ ಅಥವಾ ಘಟನೆಗಳ ಕುರಿತಾದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುಂದರವಾಗಿರುವ ಯುವತಿಯೊಬ್ಬಳು ಬಾಳೆಹಣ್ಣಿನ ಪರೋಟ ಮಾಡುತ್ತಿರುವ ವಿಡಿಯೋವೊಂದು ಸದ್ಯ ಪುಲ್ ವೈರಲ್​ ಆಗಿದೆ.

ಇದನ್ನು ಓದಿ : ಪ್ರಿಯಕರನ ಜೊತೆ ಬೆಡ್‌ರೂಮ್‌ನಲ್ಲಿ ಪತ್ನಿಯ romances ವೇಳೆ ಬಂದ ಪತಿ ; ಮುಂದೆ..?

ಆದರೆ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಏಕೆ ಅಂತಿರಾ.? ವಿಷಯ ಇರೋದೇ ಇಲ್ಲೇ.​​ ವಿಡಿಯೋದಲ್ಲಿರೋ ಸುಂದರ ಹುಡುಗಿಯನ್ನು ನೋಡಿದ್ರೆ ಈಕೆ ನಿಜ್ವಾಗಲೂ ಅಂಗಡಿ ನಡೆಸುತ್ತಿದ್ದಾಳಾ.? ಅಂತ ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲವೇ ಇಲ್ಲಾ.

ಹೌದು, ಥೈಲ್ಯಾಂಡ್‌ನಲ್ಲಿ ಪುಯಿ ಎಂಬ ಹುಡುಗಿ ರಸ್ತೆಬದಿಯಲ್ಲಿ ಪರೋಟ್ ಸ್ಟಾಲ್ ನಡೆಸುತ್ತಿದ್ದಾಳೆ. ಮತ್ತು ಈ ಪುಯಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, ಅದರಲ್ಲಿ ಹಲವು ವಿಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಪುಯಿ ಅವರ ಸಹೋದರಿನ್ನು ಸಹ ಕಾಣಬಹುದಾಗಿದ್ದು, ಅವಳು ಪೂಯಿಯ ವ್ಯವಹಾರದಲ್ಲಿ ಬೆಂಬಲಿಸುತ್ತಾಳೆ.

ಇದನ್ನು ಓದಿ : ವೇಗವಾಗಿ ಬಂದು ಬೈಕ್ ಮೇಲೆ ಬಿದ್ದ ಟ್ರಕ್ ; ಶಾಕಿಂಗ್ ವಿಡಿಯೋ Viral..!

ವಿಡಿಯೋದಲ್ಲಿ ಪುಯಿ ಮೊಟ್ಟೆಯ ಪರೋಟವನ್ನು ತಯಾರಿಸುತ್ತಿರುವುದನ್ನು ಕಾಣಬಹುದಾಗಿದೆ.

ವಿಡಿಯೋದಲ್ಲೇನಿದೆ :
ವಿಡಿಯೋದಲ್ಲಿ ಪುಯಿ ತುಂಬಾ ತೆಳ್ಳಗೆ ಪರೋಟಾ ಮಾಡಿ ಅದನ್ನು ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಮೂಲಕ ಬೇಯಿಸುತ್ತಾಳೆ. ಈ ವೇಯಿಸುವ ವೇಳೆ ಅದಲ್ಲೆ ಒಂದು ಮೊಟ್ಟೆಯನ್ನು ಹಾಕಿ ಇನ್ನಷ್ಟು ಬೇಯಿಸುತ್ತಾಳೆ. ಅಲ್ಲಿಂದ ಹೊರ ತೆಗೆದ ಮೇಲೆ ಅದಕ್ಕೆ ಒಂದಿಷ್ಟು ತುಪ್ಪ ಬೆರಿಸಿ ಗ್ರಾಹಕರಿಗೆ ತಿನ್ನಲು ಕೊಡುತ್ತಾಳೆ.

ಈ ವಿಡಿಯೋ ಇನ್‌ಸ್ಟಾಗ್ರಾಮ್​​ನಲ್ಲಿ ವೈರಲ್ ಆಗುತ್ತಿದೆ. ಸುದ್ದಿ ಬರೆಯುವವರೆಗೂ ಈ ವಿಡಿಯೋ 53 ಲಕ್ಷ 75 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಹಲವರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : ಅಡ್ಡಗಟ್ಟಿದ ಪೊಲೀಸರ ಮೇಲೆಯೇ ಕಲ್ಲುತೂರಿ ಕಳ್ಳರ gang ಎಸ್ಕೇಪ್..!

ವಿಡಿಯೋ ನೋಡಿದ ಅನೇಕ ನೆಟ್ಟಿಗರೆ ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಓರ್ವ “ನೀವು ಅಡುಗೆ ಮಾಡುತ್ತಿರುವ ರಾಣಿ, ಈ ಅಂಗಡಿ ಅಡ್ರೆಸ್​​ ಕೊಡಿ’. ಎಂದು, ಮತ್ತೋರ್ವ “ಈಕೆ ಬೀದಿ ಬದಿಯ ವ್ಯಾಪಾರಿಯಲ್ಲಿ ಅಡುಗೆ ಮಾಡುತ್ತಾಳೆ ಎಂದು ದಯವಿಟ್ಟು ಹೇಳಬೇಡಿ, ಈ ಗಾಡಿಯ ವಿಳಾಸ ಹೇಳು, ನಾಳೆಯಿಂದ ಅಲ್ಲಿಯೇ ತಿಂಡಿ ತಿನ್ನುತ್ತೇನೆ” ಎಂದು ಕಾಮೆಂಟ್​​ ಮಾಡಿದ್ದಾರೆ.

 

View this post on Instagram

 

A post shared by PUY ROTI LADY (@puyrotilady)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img