Sunday, September 15, 2024
spot_img
spot_img
spot_img
spot_img
spot_img
spot_img
spot_img

ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಗರ್ಲ್ ಫ್ರೆಂಡ್; ಪ್ರೇಮಿ ಮಾಡಿದ್ದೇನು.? Video ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೀತಿ ಎಂಬುದು ಇದು ಮೃದುತ್ವ, ಅನ್ಯೋನ್ಯತೆ, ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆಯನ್ನು ಒಳಗೊಂಡಿರುತ್ತದೆ. ಈ ಪ್ರೀತಿಯು ನಿಕಟತೆ, ಉತ್ಸಾಹ ಮತ್ತು ಬದ್ಧತೆಯಿಂದ ಗುರುತಿಸಲ್ಪಟ್ಟ ಭಾವನೆಗಳು ಮತ್ತು ನಡವಳಿಕೆಗಳ ಮಿಶ್ರಣವಾಗಿದೆ.

ಆದರೆ ಇತ್ತೀಚೆಗೆ ಇಂತಹ ಪ್ರೀತಿ ಹೆಸರಿನಲ್ಲಿ ಮೋಸ, ವಂಚನೆಗಳು ಹೆಚ್ಚಾಗುತ್ತಿವೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವರು ಮೋಸ ಮಾಡಿದಾಗ, ಬೆನ್ನಿಗೆ ಚೂರಿ ಹಾಕಿ ಬಿಟ್ಟು ಹೋದಾಗ ಅದರಿಂದಾಗುವ ಸಂಕಷ್ಟ ಅಷ್ಟಿಷ್ಟಲ್ಲ.

ಇದನ್ನು ಓದಿ : Video : ಪ್ರಿಯಕರನಿಗೆ ಜಾಮೀನು ನೀಡಲಿಲ್ಲ ಅಂತ ಜಡ್ಜ್ ಗೆ ಮನಸೋ ಇಚ್ಛೆ ಥಳಿಸಿದ ವಕೀಲೆ.!

ಪ್ರೀತಿಸಿದವರು ಕೈಕೊಟ್ಟಾಗ ಬಹುತೇಕರು ಜೀವನವೇ ಮುಗಿದು ಹೋಯಿತು ಅನ್ನುವ ರೀತಿ ವರ್ತಿಸುತ್ತಾರೆ. ಇನ್ನೂ ಕೆಲವರು ನಾನು ಇಷ್ಟಪಟ್ಟ ಜೀವ ನನಗೆ ಮೋಸ ಮಾಡಿತೇ ಎಂದು ಬ್ರೇಕಪ್‌ ನೋವಿನಿಂದ ಹೊರ ಬರಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸದ್ಯ ತನ್ನ ಗೆಳತಿ ಬೇರೊಬ್ಬ ಯುವಕನ ಜೊತೆ ಸುತ್ತಾಡುವುದನ್ನು ಕಂಡ ಪ್ರಿಯಕರ, ಗೆಳತಿಯ ಮೋಸದಾಟವನ್ನು ಕಣ್ಣಾರೆ ಕಂಡು ನನಗ್ಯಾಕೆ ಮೋಸ ಮಾಡಿದೆ ಎಂದು ನಡು ರಸ್ತೆಯಲ್ಲಿಯೇ ಗಳಗಳನೇ ಅತ್ತ ಘಟನೆ ನಡೆದಿದೆ.

ಇನ್ನೂ ಘಟನೆಯ ಕುರಿತು ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಇದನ್ನು ಓದಿ : ಯುವತಿಗೆ ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆ ಇಟ್ಟ ಪ್ರಾಂಶುಪಾಲ ; ವಿಡಿಯೋ Viral.!

ವೈರಲ್ ವಿಡಿಯೋದಲ್ಲಿ ಏನಿದೆ.?
ವೈರಲ್‌ ವಿಡಿಯೋದಲ್ಲಿ ಕಾರ್‌ ಒಂದರಲ್ಲಿ ತನ್ನ ಗೆಳತಿ ಬೇರೊಬ್ಬ ಯುವಕನ ಜೊತೆ ಸುತ್ತಾಡುವುದನ್ನು ಕಂಡ ಗೆಳೆಯ ಆ ಕಾರನ್ನು ನಡು ರಸ್ತೆಯಲ್ಲಿ ನಿಲ್ಲಿಸುವುದನ್ನು ಕಾಣಬಹುದು.

ಸಪ್ನಾ ನನಗ್ಯಾಕೆ ಮೋಸ ಮಾಡಿದೆ ಎಂದು ಗೆಳತಿಯ ಮೋಸ, ವಂಚನೆಯನ್ನು ಸಹಿಸಿಕೊಳ್ಳದೇ ಆತ ನಡು ರಸ್ತೆಯಲ್ಲಿ ಗಳಗಳನೇ ಅಳುತ್ತಿರುವ ದೃಶ್ಯವನ್ನು ಕಾಣಬಹುದು.

flirting.lines ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಬೇರೊಬ್ಬ ಯುವಕನ ಸುತ್ತಾಡುವಾಗ ತನ್ನ ಗೆಳತಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದ ಪ್ರಿಯಕರ; ಏಕೆ ಯಾವಾಗಲೂ ಹುಡುಗರಿಗೆ ಪ್ರೀತಿಯಲ್ಲಿ ಮೋಸವಾಗುತ್ತೆ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 12.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.

ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!

ಹೀಗೆ ಮೋಸ ಮಾಡುವುದಾದರೆ ನಿಮಗೆಲ್ಲಾ ಪ್ರೀತಿ ಏಕೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ಬಿಟ್ಟು ಹೋದವಳಿಗಾಗಿ ಅಳಬೇಡ ಗೆಳೆಯ ಎಂದು ಕಮೆಂಟ್ ಮಾಡಿದ್ದಾರೆ. ನಾನು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾಗ ಇದೇ ರೀತಿ ನನ್ನ ಗೆಳತಿಯೂ ನನ್ನನ್ನು ಬಿಟ್ಟು ಹೋದ್ಳು, ಆದ್ರೆ ನನ್ನ ತಾಯಿ ಯಾವತ್ತೂ ನನ್ನನ್ನು ಬಿಟ್ಟು ಹೋಗಲೇ ಇಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img