Sunday, September 15, 2024
spot_img
spot_img
spot_img
spot_img
spot_img
spot_img
spot_img

ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ದೈತ್ಯ ಗಾತ್ರದ ಹದ್ದುಗಳ ಕುರಿತು ಆಗಾಗ ವಿಡಿಯೋ ವೈರಲ್ ಆಗುತ್ತಿರುತ್ತವೆ. ಗೋಲ್ಡನ್ ಈಗಲ್ ಎಂದೇ ಫೇಮಸ್ ಆಗಿರುವ ಈ ಪಕ್ಷಿ ಅಳಿವಿನಂಚಿನಲ್ಲಿರುವ ಪ್ರಭೇಧ.

ಆದರೆ ಈ ಹಕ್ಕಿ ಜಿಂಕೆ, ತೋಳ ಸೇರಿದಂತೆ ದೊಡ್ಡ ಗಾತ್ರದ ಪ್ರಾಣಿಗಳನ್ನೇ ಹೊತ್ತೊಯ್ದು ತಿನ್ನುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇದೇ ಗೋಲ್ಡನ್ ಹದ್ದಿನ ದಾಳಿಯ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಮೇಲೆ ನಿಮ್ಮ ಮೈ ಜುಮ್ಮೆನ್ನುವುದು ಗ್ಯಾರಂಟಿ.

ಇದನ್ನು ಓದಿ : ವಿದ್ಯುತ್‌ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬೆಟ್ಟ ಗುಡ್ಡಗಳ ತಪ್ಪಲಿನ ಬಯಲು ಪ್ರದೇಶದಲ್ಲಿ ಮಕ್ಕಳು ಸೇರಿದಂತೆ ಹಲವರಿದ್ದಾರೆ. ಮಕ್ಕಳು ಆಟವಾಡುತ್ತಿದ್ದರೆ, ಮತ್ತೆ ಕೆಲವರು ಕುದುರೆ ಸವಾರಿ ಮಾಡುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವಿಡಿಯೋದಲ್ಲಿ ಗೋಲ್ಡನ್ ಹದ್ದು, 8 ವರ್ಷದ ಬಾಲಕಿಯನ್ನು ಹೊತ್ತೊಯ್ಯಲು ಪ್ರಯತ್ನಿಸಿದೆ. ಆ ಪುಟ್ಟ ಹುಡುಗಿಯನ್ನು ಹಿಡಿಯಲು ಹದ್ದು ಹಾರುತ್ತಾ ಆಕೆಯ ಮೇಲೆ ದಾಳಿ ಮಾಡುವುದನ್ನು ನೋಡಬಹುದು.

ಇದನ್ನು ಓದಿ : ಅಪ್ಪನನ್ನೇ ಬಂಧಿಸುವಂತೆ ಕಂಪ್ಲೆಂಟ್‌ ಕೊಟ್ಟ 5 ವರ್ಷದ ಮಗ ; ಅಂತ ಕಾರಣವಾದ್ರು ಏನು ಗೊತ್ತೇ.?

ಗೋಲ್ಡನ್ ಹದ್ದು ಆಕಾಶದಿಂದ ಬಹಳ ವೇಗವಾಗಿ ಕೆಳಗೆ ಬಂದು ಆಡುತ್ತಿರುವ ಹುಡುಗಿಯನ್ನು ಹಿಡಿಯುವ ಗುರಿಯೊಂದಿಗೆ ಅದರ ಚೂಪಾದ ಉಗುರುಗಳನ್ನು ಹೊರಗೆ ಚಾಚುತ್ತಾ ಅವಳನ್ನು ಹಿಡಿಯುವ ಪ್ರಯತ್ನ ಮಾಡುತ್ತದೆ.

ಆದರೆ ಆಗ ಅಲ್ಲಿಗೆ ಬಂದ ಕೆಲವರು ಆಕೆಯನ್ನು ಆ ಹದ್ದಿನಿಂದ ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಗಿಡುಗವನ್ನು ಸೆರೆ ಹಿಡಿದ್ದಾರೆ.

ಇದನ್ನು ಓದಿ : ಜಪ್ತಿ ಮಾಡಿದ್ದ ಹಣ ದುರ್ಬಳಕೆ ಮಾಡಿಕೊಂಡು ನಾಪತ್ತೆಯಾದ Police ಇನ್ಸ್‌ಪೆಕ್ಟರ್.! 

ಬಾಲಕಿ ಬೀಳದೇ ಇದ್ದರೆ ಹದ್ದು ಎತ್ತಿಕೊಂಡು ಹಾರಿ ಹೋಗುತ್ತಿತ್ತು. ಆದರೆ ಬಾಲಕಿ ಸಮಯ ಪ್ರಜ್ಞೆ ಹಾಗೂ ಪಕ್ಕದಲ್ಲಿದ್ದವರ ನೆರವಿನಿಂಂದ ಬಾಲಕಿ ಬದು ಉಳಿದಿದ್ದಾಳೆ.

ಏಷ್ಯಾದಲ್ಲೂ ಗೋಲ್ಡನ್ ಈಗಲ್ ವಾಸವಿದೆ. ಪ್ರಮುಖವಾಗಿ ಭಾರತದ ಹಿಮಾಲಯ, ಕಾಶ್ಮೀರ, ಭೂತಾನ್, ಬಲೂಚಿಸ್ತಾನ್‌ಗಳಲ್ಲೂ ಈ ಹಕ್ಕಿ ಕಾಣಸಿಗುತ್ತದೆ. ಗೋಲ್ಡನ್ ಈಗಲ್ ಹೆಚ್ಚಾಗಿ ಭೂಮಿ ಮಧ್ಯಭಾಗ ಈಕ್ವೇಟರ್‌ನ ಉತ್ತರ ಹೆಮ್ಸಿಪೇರ್ ಬಳಿ ಕಾಣ ಸಿಗುತ್ತದೆ. ಇದು ಪ್ರಮುಖವಾಗಿ ದೊಡ್ಡ ಪ್ರಾಣಿಗಳನ್ನೇ ಹೊತ್ತೊಯ್ಯುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img