ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೋರ್ವ ತನ್ನ ಮಗಳನ್ನೇ ಮದುವೆಯಾಗುವ ಮೂಲಕ ಅಪ್ಪ- ಮಗಳ ಬಾಂಧವ್ಯಕ್ಕೆ ಕಳಂಕ ತಂದಿಟ್ಟಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಹಾಗೂ ಅದಕ್ಕೆ ಸಂಬಂಧಿಸಿದ ಶಾಸ್ತ್ರಗಳ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ.
ಇದನ್ನು ಓದಿ : 10 ನೇ ತರಗತಿ ಪಾಸಾಗೀದ್ದೀರಾ.? ಕಾನ್ಸ್‌ಟೇಬಲ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ.!
ಇಂತದ್ದೊಂದು ವಿಚಿತ್ರ ಮದುವೆ ಉತ್ತರ ಪ್ರದೇಶದ ಕುಗ್ರಾಮದಲ್ಲಿ ನಡೆದಿದೆ. ಮಗಳನ್ನೇ ಮದುವೆಯಾದ ವ್ಯಕ್ತಿಯ ಹೆಸರು ಪಂಕಜ್ ತಿವಾರಿ ಎಂದು ವರದಿಯಿಂದ ತಿಳಿದು ಬಂದಿದೆ.
ಪಂಕಜ್ ತಿವಾರಿಯನ್ನು ಗ್ರಾಮಸ್ಥರು ಮದುವೆಯಾದೆ ಯಾಕೆ ಅದು ನಿನ್ನ ಮಗಳನ್ನೇ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.
ನನ್ನ ಜೀವನದಲ್ಲಿ ಮಗಳನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಒಂದು ವೇಳೆ ಆಕೆಗೆ ಮದುವೆ ಮಾಡಿದ್ರೆ ಮಗಳು ಬೇರೆಯವರ ಮನೆಗೆ ಹೋಗ ಬೇಕಾಗುತ್ತದೆ. ಹಾಗಾದ್ರೆ ನಾನು ಒಂಟಿಯಾಗುತ್ತಿದ್ದೆ.
ಇದನ್ನು ಓದಿ : ಈ ಇಲಾಖೆಯಲ್ಲಿ 10 ವರ್ಷಗಳ ಕಾಲ ದುಡಿದವರ ಕೆಲಸ ಖಾಯಂಗೊಳಿಸಿದ Highcourt.!
ಮಗಳನ್ನು ಬೇರೆಯವರ ಮನೆಗೆ ಕಳುಹಿಸಲು ನನಗೆ ಇಷ್ಟವಿರಲಿಲ್ಲ. ನನಗೆ ಒಂಟಿಯಾಗಿ ಬದುಕಲು ಇಷ್ಟವಿರಲಿಲ್ಲ. ಮಗಳ ಜೊತೆಯಲ್ಲಿಯೇ ಇರಬೇಕೆಂಬ ಉದ್ದೇಶದಿಂದ ಮದುವೆಯಾದೆ ಎಂದು ಪಂಕಜ್ ತಿವಾರಿ ಹೇಳಿಕೊಂಡಿದ್ದಾನೆ.
ಪಂಕಜ್ ತಿವಾರಿಯ ಮದುವೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ನೆಟ್ಟಿಗರು ಸಹ ಕಮೆಂಟ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಇದೊಂದು ನಾಚಿಕೆಗೇಡಿಯ ಕೆಲಸವಾಗಿದ್ದು, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಆತನ ಮಗಳನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿ : ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ನಡು ರಸ್ತೆಯಲ್ಲಿ ಹೊಡೆದ ವಿದ್ಯಾರ್ಥಿನಿ; Video viral.!
ಇನ್ನು ಕೆಲವರು ಶೀರ್ಷಿಕೆ ಬದಲಿಸಿ ವಿಡಿಯೋ ಶೇರ್ ಮಾಡಲಾಗುತ್ತಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇದೊಂದು ನಕಲಿ ವಿಡಿಯೋ ಎಂದು ಹೇಳುತ್ತಿದ್ದಾರೆ. ಅಶ್ವಿನಿ ಪಾಂಡೆ ಎಂಬವರು ತಮಾಷೆಗಾಗಿ ಈ ರೀತಿ ವಿಡಿಯೋ ಮಾಡಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
पंकज तिवारी ने अपनी बेटी अर्पित तिवारी से की शादी, पिता का कहना है कि उसके पास कोई नहीं था
बेटी थी इसलिए बेटी को दूसरी जगह भेजना नहीं चाहता था
इसलिए मैं अपनी बेटी अर्पित तिवारी से शादी किया pic.twitter.com/hMahqEXiVE— TIGER 🦁 (@TIGER_Ql) August 14, 2024