Sunday, September 15, 2024
spot_img
spot_img
spot_img
spot_img
spot_img
spot_img
spot_img

Special news : ನಿಮಗೆ ಗೊತ್ತೇ ಕಪ್ಪು ಹಾಲು ಕೊಡುವ ಪ್ರಾಣಿ ಯಾವುದು ಅಂತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತ ಸಮಾನವಾದ ದ್ರವ ಒಂದಿದ್ದರೆ ಅದು ಹಾಲು. ಹಾಲಿನ ಉತ್ತಮ ಪ್ರಯೋಜನಗಳಿಂದ ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ.

ಇದನ್ನು ಓದಿ : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಿ ಎಂದು ಪ್ರತಿಭಟನೆ ನಡೆಸಿದ ಯುವಕರು; ವಿಡಿಯೋ Viral.!

ಬಹಳಷ್ಟು ಮಂದಿ ಹಾಲಿನೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಇದು ನಿಸ್ಸಂದೇಹವಾಗಿ ದಿನಕ್ಕೆ ಪರಿಪೂರ್ಣ ಆರಂಭವನ್ನು ನೀಡಬಹುದು.

ಸಾಮಾನ್ಯವಾಗಿ ಹಾಲು ಬಿಳಿ ಬಣ್ಣದಲ್ಲಿರುತ್ತದೆ. ಆದರೆ ನಿಮಗೆ ಗೊತ್ತೇ.? ಈ ಪ್ರಾಣಿಯ ಹಾಲು ಕಪ್ಪು ಬಣ್ಣದಲ್ಲಿರುತ್ತದೆ.

ನಾವು ಹಸು, ಎಮ್ಮೆ, ಮೇಕೆಯ ಹಾಲನ್ನು ಕುಡಿಯುತ್ತೇವೆ. ಮನುಷ್ಯರು ಮಾತ್ರವಲ್ಲದೆ ಅನೇಕ ಸಸ್ತನಿ ಪ್ರಾಣಿಗಳು ಕೂಡ ತಾಯಿಯ ಹಾಲನ್ನು ಸೇವಿಸಿಯೇ ಬೆಳೆಯುತ್ತವೆ. ಪ್ರಪಂಚದಲ್ಲಿ ಸುಮಾರು 6,400 ಬಗೆಯ ಸಸ್ತನಿಗಳಿವೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTube ನಲ್ಲಿದೆ ಈ ಮೂವಿ.!

ಈ 6,400 ಸಸ್ತನಿಗಳಲ್ಲಿ ಒಂದೇ ಒಂದು ಪ್ರಾಣಿಯಲ್ಲಿ ಮಾತ್ರ ಕಪ್ಪು ಹಾಲು ಕಂಡು ಬರುತ್ತದೆ. ಇದನ್ನು ಕೇಳಿ ನೀವು ಅಚ್ಚರಿಗೊಂಡಿರಬಹುದು ಆದರೆ ವಾಸ್ತವವಾಗಿ ಈ ಸಸ್ತನಿಯು ಕಪ್ಪು ಬಣ್ಣದ ಹಾಲನ್ನು ನೀಡುತ್ತದೆ.

ಆ ಪ್ರಾಣಿ ಯಾವುದೆಂದರೆ ಅದು ಆಫ್ರಿಕನ್ ಕಪ್ಪು ಘೇಂಡಾಮೃಗ. ಈ ಜಾತಿಯ ಘೇಂಡಾಮೃಗಗಳ ಹಾಲಿನಲ್ಲಿ ಕೇವಲ ಶೇ.0.2ರಷ್ಟು ಕೊಬ್ಬಿದೆ. ಘೇಂಡಾಮೃಗದ ಹಾಲು ನೀರು ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ.

ಇದನ್ನು ಓದಿ : Job : 10ನೇ ತರಗತಿ ಆಗಿದ್ರೆ ಸಾಕು ; ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ.!

4 ರಿಂದ 5 ವರ್ಷ ವಯಸ್ಸಿನವರೆಗೆ ಮಾತ್ರ ಕಪ್ಪು ಘೇಂಡಾಮೃಗಗಳು ಸಂತಾನೋತ್ಪತ್ತಿ ಮಾಡುತ್ತದೆ. ಈ ಪ್ರಾಣಿಗಳು ಒಂದು ಬಾರಿಗೆ ಕೇವಲ ಒಂದು ಮರಿಗೆ ಮಾತ್ರ ಜನ್ಮ ನೀಡುತ್ತದೆ. ಈ ಘೇಂಡಾಮೃಗಗಳು ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲದವರೆಗೆ ಗರ್ಭಿಣಿಯಾಗಿರುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img