Saturday, March 15, 2025
HomeJobಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,036 ವಿವಿಧ ಹುದ್ದೆಗೆ ನೇರ ನೇಮಕಾತಿ.!
spot_img
spot_img
spot_img
spot_img
spot_img

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,036 ವಿವಿಧ ಹುದ್ದೆಗೆ ನೇರ ನೇಮಕಾತಿ.!

WhatsApp Channel Join Now
Telegram Group Join Now
Instagram Account Follow Now

‌ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ರೈಲ್ವೆ ಇಲಾಖೆಯು ಇದೀಗ ಮತ್ತೊಂದು ಹೊಸ ನೇರ ನೇಮಕಾತಿಯ Short notification ಹೊರಡಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಲು ಇಂದು (06 ಫೆಬ್ರುವರಿ) ಕೊನೆಯ ದಿನವಾಗಿತ್ತು. ಆದರೆ ಆರ್‌ಆರ್‌ಬಿ ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕವನ್ನು ಫೆಬ್ರವರಿ 16ಕ್ಕೆ ವಿಸ್ತರಣೆ ಮಾಡಿದೆ.

ಒಟ್ಟು 1,036 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಫೆಬ್ರವರಿ 16ರ ರಾತ್ರಿ 11:59ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಶುಲ್ಕ ಪಾವತಿಗೆ ಫೆಬ್ರವರಿ 17, 2025 ಕೊನೇ ದಿನಾಂಕ ಆಗಿದೆ. ಆನ್‌ಲೈನ್ ಪರೀಕ್ಷೆ, ಬೋಧನಾ ಕೌಶಲ್ಯ ಪರೀಕ್ಷೆ ಮುಂತಾದ ಆಯ್ಕೆ ಪ್ರಕ್ರಿಯೆ ಇರುತ್ತದೆ.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದೆ. ಆದರೂ ಅಧಿಕೃತ Website ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Super glue ಹಾಕಿ ತುಟಿಗಳನ್ನು ಮುಚ್ಚಿದ ಯುವಕ ; ಮುಂದೆನಾಯ್ತು ವಿಡಿಯೋ ನೋಡಿ.!

ಈ ಹುದ್ದೆಗಳು Ministerial ಮತ್ತು Isolated ಕೆಟಗರಿಯ ಹುದ್ದೆಗಳಾಗಿವೆ. Different degrees ಮುಗಿಸಿದ ಯುವಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ಹೆಸರು, ಸಂಖ್ಯೆ ಮತ್ತು ವಯೋಮಿತಿ :

ಅ.ನಂ

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ

ವಯಸ್ಸಿನ ಅರ್ಹತೆ (01-01-2025)

1

ಸ್ನಾತಕೋತ್ತರ ಪದವೀಧರ ಶಿಕ್ಷಕರು (ವಿವಿಧ ವಿಷಯ) : 187 18-48

2

ಸೈಂಟಿಫಿಕ್ ಸೂಪರ್‌ವೈಸರ್ (ಅರ್ಥಶಾಸ್ತ್ರ ಮತ್ತು ತರಬೇತಿ) : 03

18-38

3

ತರಬೇತುದಾರ ಪದವೀಧರ ಶಿಕ್ಷಕರು (ವಿವಿಧ ವಿಷಯಗಳು) : 338

18-48

4

ಮುಖ್ಯ ಕಾನೂನು ಸಹಾಯಕರು :

54 18-43

5

ಪಬ್ಲಿಕ್ ಪ್ರಾಸಿಕ್ಯೂಟರ್ : 20

18-35

6

ಫಿಸಿಕಲ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ (ಇಂಗ್ಲಿಷ್ ಮಾಧ್ಯಮ) :

18

18-48

7

ಸೈಂಟಿಫಿಕ್ ಅಸಿಸ್ಟಂಟ್/ತರಬೇತಿ : 02

18-38

8

ಜೂನಿಯರ್ ಟ್ರಾನ್ಸಿಸ್ಟರ್ – ಹಿಂದಿ : 130

18-36

9

ಹಿರಿಯ ಪ್ರಕಟಣಾ ನಿರೀಕ್ಷಕರು : 03 18-36

10

ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷರು : 59

18-36

11

ಗ್ರಂಥಾಪಾಲಕರು : 10 18-33

12

ಸಂಗೀತ ಶಿಕ್ಷಕರು (ಮಹಿಳಾ) :

03

18-48

13

ಪ್ರಾಥಮಿಕ ರೈಲ್ವೆ ಶಿಕ್ಷಕರು (ವಿವಿಧ ವಿಷಯ) : 188

18-48

14

ಸಹಾಯಕ ಶಿಕ್ಷಕರು (ಮಹಿಳಾ) Junior School : 02

18-48

15 ಲ್ಯಾಬೋರೇಟರಿ ಸಹಾಯಕ/ಶಾಲೆ : 07

18-48

16 ಲ್ಯಾಬ್ ಅಸಿಸ್ಟಂಟ್ ಗ್ರೇಡ್‌ 3 (ಕೆಮಿಸ್ಟ್‌ ಮತ್ತು ಮೆಟಾಲರ್ಜಿಸ್ಟ್‌) : 12

18-33

ಇದನ್ನು ಓದಿ : WCD : ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ವಿದ್ಯಾರ್ಹತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು PUC ಹಾಗೂ ನಂತರದಲ್ಲಿ ವಿವಿಧ Degree, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ವಿವಿಧ ವಿಷಯಗಳಲ್ಲಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಶುಲ್ಕ :

  • SC/ST/ಪಿ ಡಬ್ಲ್ಯೂ ಡಿ/ಮಹಿಳೆಯರು/ಅಲ್ಪಸಂಖ್ಯಾತರು/OBC/ಮಾಜಿ ಸೈನಿಕರಿಗೆ : ರೂ. 250/-
  • ಇತರ ವರ್ಗದವರಿಗೆ : ರೂ. 500/- ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.

ಆರಂಭಿಕ ವೇತನ :

ಅ.ನಂ

ಹುದ್ದೆಯ ಹೆಸರು

ಆರಂಭಿಕ ವೇತನ ರೂ.ಗಳಲ್ಲಿ

1 ಸ್ನಾತಕೋತ್ತರ ಪದವೀಧರ ಶಿಕ್ಷಕರು (ವಿವಿಧ ವಿಷಯ) : ರೂ. 44,900/-
2 ಸೈಂಟಿಫಿಕ್ ಸೂಪರ್‌ವೈಸರ್ (ಅರ್ಥಶಾಸ್ತ್ರ ಮತ್ತು ತರಬೇತಿ) : ರೂ. 44,900/-
3 ತರಬೇತುದಾರ ಪದವೀಧರ ಶಿಕ್ಷಕರು (ವಿವಿಧ ವಿಷಯಗಳು) : ರೂ. 44,900/-
4 ಮುಖ್ಯ ಕಾನೂನು ಸಹಾಯಕರು : ರೂ. 44,900/-
5 ಪಬ್ಲಿಕ್ ಪ್ರಾಸಿಕ್ಯೂಟರ್ : ರೂ. 44,900/-
6 ಫಿಸಿಕಲ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ (ಇಂಗ್ಲಿಷ್ ಮಾಧ್ಯಮ) : ರೂ. 44,900/-
7 ಸೈಂಟಿಫಿಕ್ ಅಸಿಸ್ಟಂಟ್/ತರಬೇತಿ : ರೂ.35,400/-
8 ಜೂನಿಯರ್ ಟ್ರಾನ್ಸಿಸ್ಟರ್ – ಹಿಂದಿ : ರೂ.35,400/-
9 ಹಿರಿಯ ಪ್ರಕಟಣಾ ನಿರೀಕ್ಷಕರು : ರೂ.35,400/-
10 ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷರು : ರೂ.35,400/-
11 ಗ್ರಂಥಾಪಾಲಕರು : ರೂ.35,400/-
12 ಸಂಗೀತ ಶಿಕ್ಷಕರು (ಮಹಿಳಾ) : ರೂ.35,400/-
13 ಪ್ರಾಥಮಿಕ ರೈಲ್ವೆ ಶಿಕ್ಷಕರು (ವಿವಿಧ ವಿಷಯ) : ರೂ.35,400/-
14 ಸಹಾಯಕ ಶಿಕ್ಷಕರು (ಮಹಿಳಾ) Junior School : ರೂ.35,400/-
15 ಲ್ಯಾಬೋರೇಟರಿ ಸಹಾಯಕ/ಶಾಲೆ : ರೂ.25,500/-
16 ಲ್ಯಾಬ್ ಅಸಿಸ್ಟಂಟ್ ಗ್ರೇಡ್‌ – III (ಕೆಮಿಸ್ಟ್‌ ಮತ್ತು ಮೆಟಾಲರ್ಜಿಸ್ಟ್‌) : ರೂ.19,900/-

ಇದನ್ನು ಓದಿ : ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ Car ಪಾರ್ಕ್ ಮಾಡತ್ತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.!

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : 07 January 2025.
  • ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : 06 February 2025. 16 February 2025 (ರಾತ್ರಿ 11:59ರೊಳಗೆ ).
  • ಶುಲ್ಕ ಪಾವತಿಗೆ ಅಂತಿಮ ದಿನಾಂಕ : 17 February 2025.

ಕರ್ತವ್ಯಗಳು :

ಈ ಹುದ್ದೆಗಳ ಸಿಬ್ಬಂದಿಗಳ ಕೆಲಸವು ಕಚೇರಿ ಆಧಾರಿತವಾಗಿದೆ. ಇಲ್ಲಿ Typing, Filing, Contact, Indent, Collection, Payment, Stock Keeping, Printing, ಸರ್ಕಾರ/ಕಾನೂನುಬದ್ಧ ಅಧಿಕಾರಿಗಳೊಂದಿಗೆ ಸಮನ್ವಯ, ಇಲಾಖೆಗಳಿಗೆ ದಿನನಿತ್ಯದ ಸೇವೆಗಳಂತಹ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಒಳಗೊಂಡಿರುತ್ತದೆ.

ಪ್ರಮುಖ ಲಿಂಕ್‌ :

ಅರ್ಜಿ ಸಲ್ಲಿಸಲು ಬಯಸುವ ಕರ್ನಾಟಕದ ಅಭ್ಯರ್ಥಿಗಳು, ಅಧಿಸೂಚನೆಗಾಗಿ ಈ ಕೆಳಗಿನ ವೆಬ್‌ಸೈಟ್‌ ನೋಡಿ :

https://www.rrbbnc.gov.in/.

Disclaimer : The above given information is available On online, candidates should check it properly before applying. This is for information only.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!