ಜನಸ್ಪಂದನ ನ್ಯೂಸ್, ಡೆಸ್ಕ್ : ಎರಡು ರೈಲುಗಳು ಒಂದೇ ಹಳಿಯಲ್ಲಿ ಪರಸ್ಪರ ಎದುರುಬದುರಾದ ಘಟನೆ ಕೇರಳದ ಒಡಿಶಾದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ತಮ್ಮ ಸಮಯ ಪ್ರಜ್ಞೆಯಿಂದ ಎರಡು ರೈಲುಗಳ ಚಾಲಕರು ದೂರದಿಂದಲೇ ರೈಲು ನಿಲ್ಲಿಸಿದ ಕಾರಣ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಎರಡು ರೈಲಿನಲ್ಲಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗೋದಂತು ಗ್ಯಾರಂಟಿ.
ಈ ವಿಡಿಯೋವನ್ನು ಕೇರಳ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಡಬಲ್ ಎಂಜಿನ್ ರೈಲು ಎಂದರೆ ಇದೇನಾ ಎಂದಿದೆ.
ಕಳೆದ ವರ್ಷ ಹೈದರಾಬಾದ್ ಮಲಕ್ ಪೇಟ್ ರೈಲು ನಿಲ್ದಾಣದ ಬಳಿ ಎರಡು ಲೋಕಲ್ ಪ್ಯಾಸೆಂಜರ್ ರೈಲುಗಳು ಒಂದೇ ಹಳಿಯ ಮೇಲೆ ಮುಖಾಮುಖಿಯಾಗಿದ್ದವು.
ಇದನ್ನು ಓದಿ : Health : ಸೊಂಟದ ಸುತ್ತಮುತ್ತಲಿನ ಕೊಬ್ಬು ಕರಗಬೇಕಾ? ವಾಕ್ ಮಾಡುವಾಗ ಈ ವಿಧಾನ ಅನುಸರಿಸಿ.
ಘಟನೆಯ ಕುರಿತು ಮಾಹಿತಿ ತಿಳಿದ ರೈಲು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಅರ್ಧ ಗಂಟೆಗಳ ಬಳಿಕ ಎರಡು ರೈಲುಗಳ ಮಾರ್ಗ ಬದಲಾವಣೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.